Pan India/world ಮೂವಿ ಮಾಡಿ ಅದೇನ್ ಕಿಸ್ದು ದಬ್ಬಾಕ್ತಿರ ನಾವು ನೋಡ್ತಿವಿ Regional movie 𝐊𝐀𝐀𝐓𝐄𝐑𝐀 ಮಾಡಿರೊ Records ಬ್ರೇಕ್ ಮಾಡಿ.😄😎🤙🏻
Bms bookings 1.3 million
25 Days in 400+ theaters
18th Day midnight show
1cr Footfalls
Fastest 100 cr Etc
#BossOfSandalwood#BoxOfficeSulthan#DBoss
ಜಮಾನದಿಂದನು ಒಂದೇ ತರ ಹಾವಳಿ ಇಡೋ ತಾಕತ್ತು #DBoss Fans ಗೆ ಇರೋದು 🥵❤️🔥
All Over State Block Buster NAVAGRAHA🔥ಜಗ್ಗು ಮಹಾನ್ ಕಲಾವಿದ🥵
This is not a Normal Release Craze, This is NAVAGRAHA Re-release Craze 😎🌪️✅
@dasadarshan Sulthana👑
#DBoss#BossOfSandalwood#Darshan#DevilTheHero
ಒಂದು ಮಾತಿತ್ತು "ಕಥೆ, ಕಂಟೆಂಟ್, ಮೇಕಿಂಗ್, ಮೆಸೇಜ್ ಅಂತೇಳಿ ಮೂವೀ ನೋಡೋ ಜನ ಇರೋ ಕಾಲದಲ್ಲಿ, ಅಲ್ಲೊಬ್ಬ ಕೇವಲ ಅವ್ನನ್ನ ನೋಡೋಕಂತಾನೇ ಜನ ಗಳಿಸಿದ್ದ"
ಈ ಮಾತು ಮತ್ತೆ ಪ್ರೂವ್ ಆಯ್ತು ಗುರು!
"ಉಸಿರಿರುವವರೆಗೂ ಇರ್ತೀವಿ ನಿಮ್ ಹಿಂದೆ"
ಇದು ರೀರಿಲೀಸ್ಡ್ ಮೂವೀ ಗುರು 🔥🔥🔥
#NavagrahaHeistFromNov8#NavaghrahaOnNovember8th