ವಿಷಯ: AHO/ADH ಪರೀಕ್ಷೆಯನ್ನು ಎರಡು ತಿಂಗಳ ಕಾಲ ಮುಂದೂಡುವ ಕುರಿತು ಮನವಿ.
ಮಾನ್ಯರೇ,
��ೃಷಿ ಮತ್ತು ತೋಟಗಾರಿಕೆ ಕ್ಷೇತ್ರಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕೃಷಿ ಇಲಾಖೆಯ ಅಧಿಕಾರಿಗಳ ಹುದ್ದೆಗಳ ನೇಮಕಾತಿಗೆ ಸುಮಾರು 9 ವರ್ಷಗಳ ನಂತರ ಅಧಿಸೂಚನೆ ಹೊರಡಿಸಿ, ಅಭ್ಯರ್ಥಿಗಳಿಗೆ ಪರೀಕ್ಷಾ ತಯಾರಿಗೆ ಸಮರ್ಪಕ ಸಮಯಾವಕಾಶ ನೀಡಲಾಗಿದೆ. ಆದರೆ, ಸುಮಾರು 8 ವರ್ಷಗಳ ನಂತರ ತೋಟಗಾರಿಕೆ ��ಲಾಖೆಯ ಕೇವಲ 85 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿ, ಅತಿ ಕಡಿಮೆ ಅವಧಿಯಲ್ಲಿ ಪರೀಕ್ಷೆ ನಡೆಸಲು ನಿರ್ಧರಿಸಿರುವುದು ತೋಟಗಾರಿಕೆ ಪದವೀಧರ ಅಭ್ಯರ್ಥಿಗಳಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಅದಲ್ಲದೇ ಅಭ್ಯರ್ಥಿಗಳಿಗೆ PC, SSC, Overseas Bank ಪರೀಕ್ಷೆ ಗಳು ಒಂದೇ ಬಾರಿ ಬಂದಿರುವುದರಿಂದ ಪ್ರತಿಷ್ಠಿತ ಪರೀಕ್ಷೆಗಳಿಂದ ವಂಚಿತರಾಗುವ ಸಂದರ್ಭ ಉಂಟಾಗಿದೆ.
ತೋಟಗಾರಿಕೆ ಇಲಾಖೆಯ C&R Rulesಗಳಲ್ಲಿ ಬದಲಾವಣೆ ಮಾಡಿ, ತೋಟಗಾರ ಸಹಾಯಕರಿಗೆ 70:30 ಅನುಪಾತದಲ್ಲಿ AHO ಹುದ್ದೆಗೆ ಬಡ್ತಿ ನೀಡುವ ಅವಕಾ��� ಕಲ್ಪಿಸಿರುವುದರಿಂದ, KEA ಮೂಲಕ ತೋಟಗಾರಿಕೆ ವಿಶ್ವವಿದ್ಯಾಲಯಗಳಲ್ಲಿ ಸರ್ಕಾರಿ ಸೀಟು ಪಡೆದು 4 ವರ್ಷಗಳ ಪದವಿ ಹಾಗೂ 2 ವರ್ಷಗಳ ಸ್ನಾತಕೋತ್ತರ ಪದವಿಯನ್ನು ಕಷ್ಟಪಟ್ಟು ಪೂರ್ಣಗೊಳಿಸಿರುವ ತಾಂತ್ರಿಕ ಅಭ್ಯರ್ಥಿಗಳ ಅವಕಾಶಗಳ ಮೇಲೂ ಪರಿಣಾಮ ಬೀರುವಂತಾಗಿದೆ.
ಇಂತಹ ಪರಿಸ್ಥಿತಿಯಲ್ಲಿ, ಸುಮಾರು 8 ವರ್ಷಗಳ ನಂತರ ತೋಟಗಾರಿಕೆ ಇಲಾಖೆಯಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸಿ, ಅಭ್ಯರ್ಥಿಗಳಿಗೆ ವಿಶಾಲವಾದ ಪಠ್ಯಕ್ರಮವನ್ನು ಸಮರ್ಪಕವಾಗಿ ಅಧ್ಯಯನ ಮಾಡಲು ಅಗತ್ಯವಾದ ��ಮಯಾವಕಾಶ ನೀಡದೇ ಅತಿ ಕಡಿಮೆ ಅವಧಿಯಲ್ಲಿ ಪರೀಕ್ಷೆ ನಡೆಸಲು ಮುಂದಾಗಿರುವುದು ಅನೇಕ ಅಭ್ಯರ್ಥಿಗಳಿಗೆ ಗಂಭೀರ ತೊಂದರೆಯನ್ನು ಉಂಟುಮಾಡಿದೆ.
ಸುಮಾರು 1000ಕ್ಕೂ ಹೆಚ್ಚು ತೋಟಗಾರಿಕೆ ಪದವೀಧರ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಹಾಗೂ ಎಲ್ಲ ಅಭ್ಯರ್ಥಿಗಳಿಗೂ ಸಮಾನ ಮತ್ತು ನ್ಯಾಯಯುತ ಅವಕಾಶ ಕಲ್ಪಿಸುವ ಉದ್ದೇಶದಿಂದ, AHO/ADH ಪರೀಕ್ಷೆಯನ್ನು ಕನಿಷ್ಠ ಎರಡು ತಿಂಗಳ ಕಾಲ ಮುಂದೂಡಿ, ಸಮರ್ಪಕ ತಯಾರಿಗೆ ಅವಕಾಶ ಕಲ್ಪಿಸಬೇಕೆಂದು ಹೃತ್ಪೂರ್ವಕವಾಗಿ ಮನವಿ ಮಾಡಿಕೊಳ್ಳುತ್ತೇವೆ.
ಕೃಷಿ ���ತ್ತು ತೋಟಗಾರಿಕೆ ಕ್ಷೇತ್ರಗಳ ಅಭ್ಯರ್ಥಿಗಳ ಮೇಲೂ ಸಮಾನ ಕಾಳಜಿ ಹಾಗೂ ನ್ಯಾಯಯುತ ಪರಿಗಣನೆ ತೋರಿಸಿ, ನಮ್ಮ ಮನವಿಯನ್ನು ಸಹಾನುಭೂತಿಯಿಂದ ಪರಿಗಣಿಸುವಂತೆ ವಿನಂತಿಸುತ್ತೇವೆ.
ಧನ್ಯವಾದಗಳು.
@KEA_karnataka
@CMofKarnataka
@PriyankKharge
@Rayaraddi_B
@TcGehlotOffice
ಲಗತ್ತು : ಸುಮಾರು 1000 ತೋಟಗಾರಿಕೆ ಪಧವಿದರರ ಪರೀಕ್ಷೆ ಮುಂದೂಡುವ ಮನವಿ
@KEA_karnataka ಮಾನ್ಯರೇ, AHO ಪರೀಕ್ಷೆಯನ್ನು ಮುಂದೂಡಬೇಕೆಂದು ವಿನಮ್ರ ಮನವಿ. ಪರೀಕ್ಷೆಗೆ ಸಮರ್ಪಕ ತಯಾರಿ ಸಮಯ ನೀಡದಿರುವುದು ರೈತರ ಮಕ್ಕಳಿಗೆ ಅನ್ಯಾಯವಾಗುತ್ತದೆ. ದಯವಿಟ್ಟು ನಮ್ಮ ಮನವಿಯನ್ನು ಪರಿಗಣಿಸಿ ಪರೀಕ್ಷೆಯನ್ನು ಮುಂದೂಡಬೇಕಾಗಿ ��ಿನಂತಿಸುತ್ತೇವೆ. 🙏
@CMofKarnataka@DKShivakumar ಮಾನ್ಯರೇ, AHO ಪರೀಕ್ಷೆಯನ್ನು ಮುಂದೂಡಬೇಕೆಂದು ವಿನಮ್ರ ಮನವಿ. ಪರೀಕ್ಷೆಗೆ ಸಮರ್ಪಕ ತಯಾರಿ ಸಮಯ ನೀಡದಿರುವುದು ರೈತರ ಮಕ್ಕಳಿಗೆ ಅನ್ಯಾಯವಾಗುತ್ತದೆ. ದಯವಿಟ್ಟು ನಮ್ಮ ಮನವಿಯನ್ನು ಪರಿಗಣಿಸಿ ಪರೀಕ್ಷೆಯನ್ನು ಮುಂದೂಡಬೇಕಾಗಿ ವಿನಂತಿಸುತ್ತೇವೆ. 🙏
@CMofKarnataka@DKShivakumar Sir ನೀವು ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗಿ sir.. ಇವತ್ತು ಶಿಕ್ಷಣ ಇಲಾಖೆಯ ಪರೀಕ್ಷೆ ಮುಂದ���ಡಿದ್ದೀರಿ, ತೋಟಗಾರಿಕೆ ವಿದ್ಯಾರ್ಥಿಗಳಿಗೆ ಯಾಕೇ ಅನ್ಯಾಯ Sir. ಅವರು ವಿದ್ಯಾರ್ಥಿಗಳಲ್ಲವೇ ? ಬೇರೆ ಪರೀಕ್ಷೆ ಇವೆ ಎಂದು ದಾಖಲಾತಿ ಒದಗಿಸಿದರು ಯಾರು ಕೇಳಲು ತಯಾರಿಲ್ಲ ಯಾಕೆ Sir ಈ ನಿಮ್ನತೇ.?
@KEA_karnataka @DKShivakumar no reply
@KEA_karnataka@KEA_karnataka Sir ನೀವು ಎಲ್ಲರನ್ನೂ ಒಂದೇ ತಕ್ಕಡಿಯಲ್ಲ��� ತೂಗಿ sir.. ಇವತ್ತು ಶಿಕ್ಷಣ ಇಲಾಖೆಯ ಪರೀಕ್ಷೆ ಮುಂದೂಡಿದ್ದೀರಿ, ತೋಟಗಾರಿಕೆ ವಿದ್ಯಾರ್ಥಿಗಳಿಗೆ ಯಾಕೇ ಅನ್ಯಾಯ Sir. ಅವರು ವಿದ್ಯಾರ್ಥಿಗಳಲ್ಲವೇ ? ಬೇರೆ ಪರೀಕ್ಷೆ ಇವೆ ಎಂದು ದಾಖಲಾತಿ ಒದಗಿಸಿದರು ಯಾರು ಕೇಳಲು ತಯಾರಿಲ್ಲ ಯಾಕೆ Sir ಈ ನಿಮ್ನತೇ.?
**ಗೆ,**
ಕಾರ್ಯನಿರ್ವಾಹಕ ನಿರ್ದೇಶಕರು,
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA),
ಮಲ್ಲೇಶ್ವರಂ, ಬೆಂಗಳೂರು – 560012.
**ವಿಷಯ: ಸೆಪ್ಟೆಂಬರ್ 28, 29, 30 ಮತ್ತು ಅಕ್ಟೋಬರ್ 6, 2026ರ AHO/ADH ಪರೀಕ್ಷೆಗಳನ್ನು ಮುಂದೂಡುವಂತೆ ಮನವಿ.**
**ಮಾನ್ಯರೇ,**
ನೂರಾರು ತೋಟಗಾರಿಕೆ ಪದವೀಧರರ ಪರವಾಗಿ, ಪ್ರಸ್ತುತ AHO/ADH ಪರೀಕ್ಷಾ ವೇಳಾಪಟ್ಟಿಯನ್ನು ಮು���ದೂಡುವಂತೆ ವಿನಮ್ರವಾಗಿ ಮನವಿ ಸಲ್ಲಿಸುತ್ತೇವೆ.
• **ಆಗಸ್ಟ್ 4ರಂದು ಅಧಿಸೂಚನೆ** ಪ್ರಕಟವಾಗಿ, ಅರ್ಜಿ ಸಲ್ಲಿಕೆ **ಸೆಪ್ಟೆಂಬರ್ 3ರಂದು** ಮುಕ್ತಾಯಗೊಂಡಿದ್ದು, ವ್ಯಾಪಕ ಪಠ್ಯಕ್ರಮಕ್ಕೆ ಸಮರ್ಪಕ ಸಿದ್ಧತಾ ಸಮಯ ನೀಡಲಾಗಿಲ್ಲ.
• ಸುಮಾರು **8 ವರ್ಷಗಳ ನಂತರ** ನೇಮಕಾತಿ ನಡೆಯುತ್ತಿದ್ದು, ಕೇವಲ **85 ಹುದ್ದೆಗಳಿಗೆ** ತೀವ್ರ ಸ್ಪರ್ಧೆಯಿದೆ. ಆದ್ದರಿಂದ ಸಮಾನ ಹಾಗೂ ಸಮರ್ಪಕ ಸಿದ್ಧತಾ ಅವಕಾಶ ಅಗತ್ಯ.
• ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳೊಂದಿಗೆ ಸಂಘರ್ಷದಿಂದ ಅಭ್ಯರ್ಥಿಗಳು **ಬಹು ಪ���ೀಕ್ಷೆಗಳಲ್ಲಿ ಭಾಗವಹಿಸುವ ಅವಕಾಶ ಕಳೆದುಕೊಳ್ಳುವ** ಪರಿಸ್ಥಿತಿ ಉಂಟಾಗಿದೆ. ಇದು ಸಾರ್ವಜನಿಕ ಉದ್ಯೋಗದಲ್ಲಿನ **ಸಮಾನ ಅವಕಾಶದ ತತ್ವದ** ಕುರಿತು ಆತಂಕ ಮೂಡಿಸುತ್ತದೆ.
• ಪರೀಕ್ಷಾ ಕೇಂದ್ರದ ಆಯ್ಕೆ/ನಿಗದಿಯಲ್ಲಿ ಸಮರ್ಪಕ ಅವಕಾಶದ ಕೊರತೆ, ದೂರದ ಕೇಂದ್ರಗಳು ಹಾಗೂ ಪರೀಕ್ಷಾ ಸಂಘರ್ಷವು ಅಭ್ಯರ್ಥಿಗಳ **ಸಮಾನ ಅವಕಾಶ ಮತ್ತು ನ್ಯಾಯಸಮ್ಮತ ಸ್ಪರ್ಧೆಗೆ** ಧಕ್ಕೆಯಾಗುವ ಸಾಧ್ಯತೆಯನ್ನು ಉಂಟುಮಾಡಿದೆ.
• ಪರೀಕ್ಷಾ ವೇಳಾಪಟ್ಟಿ ಮತ್ತು ಪ್ರಕ್ರಿಯೆಯಲ್ಲಿ **ಸ್ಪಷ್ಟತೆ, ಪಾರದರ್ಶಕತೆ ಹಾಗೂ ಸಮಾನ ಮಾನದಂಡಗಳ** ಅಗತ್ಯವಿದೆ. ಇದೇ ರೀತಿಯ ಸಂಘರ್ಷದಲ್ಲಿ ಕೃಷಿ ಪದವೀಧರರಿಗೆ ಹೆಚ್��ಿನ ಕಾಲಾವಕಾಶ ನೀಡಿರುವ ಸಂದರ್ಭದಲ್ಲಿ, ತೋಟಗಾರಿಕೆ ಪದವೀಧರರಿಗೂ ಸಮಾನ ಪರಿಗಣನೆ ನೀಡುವಂತೆ ವಿನಂತಿಸುತ್ತೇವೆ.
• ಅಭ್ಯರ್ಥಿಗಳ ಮನವಿಗಳನ್ನು ಪರಿಗಣಿಸದೆ ಪರೀಕ್ಷೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ಕ್ರಮವು **ಅಭ್ಯರ್ಥಿಗಳ ಹಿತಾಸಕ್ತಿ ಮತ್ತು ಕಲ್ಯಾಣದ ಕುರಿತು ಆತಂಕ** ಮೂಡಿಸಿದೆ.
ಈ ಬೇಡಿಕೆಗೆ ಬೆಂಬಲವಾಗಿ **1,000ಕ್ಕೂ ಹೆಚ್ಚು ಅಭ್ಯರ್ಥಿಗಳ ಸಹಿಗಳಿರುವ ಮನವಿಯನ್ನು** ಲಗತ್ತಿಸಲಾಗಿದೆ.
ಆದ್ದರಿಂದ, **ಸಮಾನ ಅವಕಾಶ, ನ್ಯಾಯಸಮ್ಮತ ಸ್ಪರ್ಧೆ ಮತ್ತು ಅಭ್ಯರ್ಥಿಗ�� ಹಿತಾಸಕ್ತಿಯನ್ನು** ಪರಿಗಣಿಸಿ, ಪರೀಕ್ಷೆಗಳನ್ನು **ಕನಿಷ್ಠ 2 ತಿಂಗಳ ಕಾಲ ಮುಂದೂಡುವಂತೆ** ಗೌರವಪೂರ್ವಕವಾಗಿ ವಿನಂತಿಸುತ್ತೇವೆ.
**ವಂದನೆಗಳೊಂದಿಗೆ,**
**ತೊಂದರೆಗೊಳಗಾದ AHO/ADH ಅಭ್ಯರ್ಥಿಗಳ ಸಮುದಾಯ**
**ಲಗತ್ತು:** Google_Form_Signatures_Responses.pdf
@basavarajrayar2
@KEA_karnataka
@PriyankKharge
@DrParameshwara
@DKShivakumar
@CMofKarnataka
@BasavarajRayareddy
@HorticultureGoK
@KEA_karnataka@KEA_Karnataka Sir, Horticulture graduates request a 2-month postponement of the AHO/ADH exam. With notification on Aug 4, applications closing Sept 3, an extensive syllabus, and only 85 posts after an 8-year gap, candidates need adequate preparation time. Kindly consider.
ಮಾನ್ಯ, ತೋಟಗಾರಿಕೆ ಮಂತ್ರಿಗಳಲ್ಲಿ ಮನವಿ,ಒಂದೇ ದಿನ ಸೆಪ್ಟೆಂಬರ್ 26 ಕ್ಕೆ ಕೇಂದ್ರ ಸರ್ಕಾರ ದ ಪರೀಕ್ಷೆ SBI clerk and SSC ಪರೀಕ್ಷೆ ಹಾಗೂ KEA ಮಾಡುತ್ತಿರುವ AHO ಮತ್ತು ADH ಪರೀಕ್ಷೆ ಇರುವುದರಿಂದ ತೋಟಗಾರಿಕೆ ಪದವೀಧರರಿಗೆ ಅನ್ಯಾಯ ವಾಗುತ್ತಿದೆ..
@SS_Mallikarjun_@KEA_karnataka@DKShivakumar@horticulture_of
Prasanna Sir, please understand our situation conducting exam is purpose of students benifit or name sake ?. **AHO/ADH recruitment has come after nearly 8 years**, yet the exams clash with other major government examinations, while opportunities for Horticulture graduates are already very limited.
We respect you as a capable and fair officer, but **please don’t let a rigid decision on the exam schedule destroy a once-in-years career opportunity**. We are asking only for a fair chance to appear.
We sincerely request you to **reconsider the decision, examine our genuine concerns and supporting evidence, and postpone the 26, 27 and 28th September exams to suitable dates**.
**Please stand in our place and understand what this opportunity means to us.**
@KEA_karnataka@CMofKarnataka@DKShivakumar@shalinirajnish@utkhader
@Basavrajrayar2
@narendramodi
@KEA_karnataka sir nivu press notice kottiroo yavdrallu Horticulture department mention agilla, prior inform ilve ella, 8 years admele notification agide... ನಮಗಿಂತ ಬೇಗ ನೋಟಿಫಿಕೇಷನ್ ಆಗಿರೋ ನರ್ಸಿಂಗ್ ಅಂಡ್ ಲ್ಯಾಂಡ್ surveyor ಲೇಟ್ ಆಗಿ ಮಾಡ್ತಾ ಇದೀರಾ, horticulture ನವರಿಗೆ ಮಾತ್ರ ಯಾಕೆ ಈ ಅನ್ಯಾಯ.
Prasanna sir you mentioned requesting people are non-serious aspirants..it's a hurting statment by such a Solid officer ,As you know that AHO/ADH* recruitment has come after nearly *8 years* , with the previous notification issued in 2018, and it is not conducted regularly. Hence, many Horticulture graduates had already prepared for routinely conducted exams such as *SHIMUL, Police Constable, SSC and SBI Clerk* , which were notified earlier in this year. Conducting AHO/ADH during the same period puts thousands of aspirants in a difficult situation ( few requests are attached )
@KEA_karnataka
ಸತತ 8 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಲಿರುವ ಸಹಾಯಕ ತೋಟಗಾರಿಕೆ ಅಧಿಕಾರಿ (AHO) ಮತ್ತು ಸಹಾಯಕ ತೋಟಗಾರಿಕೆ ನಿರ್ದೇಶಕ (ADH) ಹುದ್ದೆಗಳ ಪರೀಕ್ಷೆಗಳು ಸೆಪ್ಟೆಂಬರ್ 26 ಮತ್ತು 27, 2026ರಂದು ನಿಗದಿಯಾಗಿವೆ. ಆದರೆ, ಇದೇ ದಿನಾಂಕಗಳಂದು ಕೇಂದ್ರ ಸರ್ಕಾರದ SSC ಹಾಗೂ SBI Clerk ಪರೀಕ್ಷೆಗಳೂ ನಡೆಯುತ್ತಿರುವುದರಿಂದ ರಾಜ್ಯದ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ತೀವ್ರ ತೊಂದರೆಯಾಗಿದೆ.
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ರವರೇ, ಬಹಳಷ್ಟು ಅಭ್ಯರ್ಥಿಗಳು ಈ ಎಲ್ಲಾ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದ್ದು, ಪರೀಕ್ಷೆಗಳು ಒಂದೇ ದಿನಾಂಕಕ್ಕೆ ಬಂದಿರುವುದರಿಂದ ಅನಿವಾರ್ಯವಾಗಿ ಪ್ರಮುಖ ಅವಕಾಶವೊಂದನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಹಗಲಿರುಳು ಶ್ರಮಿಸಿ ಸಿದ್ಧತೆ ನಡೆ��ಿರುವ ಯುವಜನತೆಯ ಭವಿಷ್ಯದ ಹಿತದೃಷ್ಟಿಯಿಂದ ಕೆಳಗಿನ ಕ್ರಮಗಳನ್ನು ಸರ್ಕಾರ ತಕ್ಷಣವೇ ಕೈಗೊಳ್ಳಬೇಕಿದೆ:
▪️ಆಡಳಿತಾತ್ಮಕ ಮಧ್ಯಪ್ರವೇಶ: ರಾಜ್ಯ ಸರ್ಕಾರ ಮತ್ತು KEA ಆಡಳಿತ ಮಂಡಳಿಯು ತಕ್ಷಣವೇ ಅಭ್ಯರ್ಥಿಗಳ ಸಮಸ್ಯೆಗೆ ಸ್ಪಂದಿಸಬೇಕು.
▪️ದಿನಾಂಕ ಮರುನಿಗದಿ: ಇತರ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳ ಜೊತೆ ಘರ್ಷಣೆಯಾಗದಂತೆ ಸೂಕ್ತವಾದ ಹೊಸ ವೇಳಾಪಟ್ಟಿಯನ್ನು ಸಿದ್ಧಪಡಿಸಬೇಕು.
▪️ಸಮಾನ ಅವಕಾಶ: ವರ್ಷಗಳ ಕಾಲ ಕಾದಿರುವ ಅಭ್ಯರ್ಥಿಗಳಿಗೆ ಯಾವುದೇ ಅನ್ಯಾಯವಾಗದಂತೆ ಪರ���ಷ್ಕೃತ ಪರೀಕ್ಷಾ ದಿನಾಂಕಗಳನ್ನು ಶೀಘ್ರವೇ ಪ್ರಕಟಿಸಬೇಕು.
ನಮ್ಮ ಯುವಜನತೆಗೆ ಸಿಗಬೇಕಾದ ನ್ಯಾಯಯುತ ಅವಕಾಶವನ್ನು ಎತ್ತಿಹಿಡಿಯಲು KEA ತಕ್ಷಣ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಆಗ್ರಹಿಸಿ ಪತ್ರ ಬರೆದಿದ್ದೇನೆ.