A lesson in Teamwork of course. But also an analogy for how a start-up company needs to operate. Success comes not from relentlessly advancing together in one direction but back & forth, trying new angles of approach & then going for the ‘kill’ when the strategic path is clear
ಎಲ್ಲರೂ ಡ್ರೋನ್ ಪ್ರತಾಪ್ ಬಗ್ಗೆ ಮಾತಾಡುತ್ತಿರುವಾಗ ಈ ವ್ಯಕ್ತಿಯನ್ನ ಪರಿಚಯ ಮಾಡುತ್ತೇನೆ ಇವರ ಹೆಸರು ಸ್ವಸ್ತಿಕ್ ಪದ್ಮ ಪ್ರತಾಪ್ ಕಾರ್ಯಕ್ರಮ ಇದ್ದ ದಿನವೇ ಇವರ ಕಾರ್ಯಕ್ರಮವು ಇತ್ತು. ಇವರು ವಿಜ್ಞಾನ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಗಮನಿಸಿ ಇವರ ಹೆಸರನ್ನು ಒಂದು minor planet (ಪುಟ್ಟ ಗ್ರಹ )ಕ್ಕೆ ಇಡಲಾಗಿದೆ 1/2