For the first time in India, MCC is working on pasting a #QRCodeSticker for all properties.
It Includes Property tax, Water tax, Trade License, Swachh Survekshan information, etc. All property owners are requested to cooperate with MCC staff.
@CMofKarnataka@KarnatakaVarthe
We thank all Pourakarmikas of the city & health staff. Also, thank In-charge Minister & UD Minister for their support. We wish Worshipful Mayor, all the Elected Representatives. We hope to achieve high rates in sanitization & thank all kind of Medias, NGOs & Citizens of Mysuru
ಮೈಸೂರು ಮಹಾನಗರ ಪಾಲಿಕೆಯಲ್ಲಿ ಆಸ್ತಿ ತೆರಿಗೆ ಪಾವತಿ ಮೇಲಿನ ಶೇ.5ರ ರಿಯಾಯಿತಿ ಜುಲೈ 31 ರವರೆಗೆ ವಿಸ್ತರಣೆ. ಅಕ್ಟೋಬರ್ 31ರವರೆಗೆ ದಂಡ ಪಾವತಿ ಇಲ್ಲದೆ ಆಸ್ತಿ ತೆರಿಗೆ ಪಾವತಿ ಮಾಡಬಹುದು ಎಂದು ಸರ್ಕಾರ ಆದೇಶ ನೀಡಿದೆ. ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವುದು.
#MysuruFightsCorona#CoronaWarriors#Mysuru
ಕೋವಿಡ್-19 (ಕೊರೊನಾ ವೈರಾಣು ಕಾಯಿಲೆ-2019)ಯ ಸ್ಫೋಟ ಮತ್ತು ಹರಡುವುದನ್ನು ತಡೆಗಟ್ಟುವ ಸಲುವಾಗಿ ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಿಗೆ Incident Commander ಅಧಿಕಾರಿಗಳನ್ನು ನಿಯೋಜಿಸಿರುವ ಬಗ್ಗೆ.
#StayHomeStaySafe#MysuruFightsCorona#HelpUsToHelpYou#Mysuru
ಇಂದು ಮಾನ್ಯ ಜಿಲ್ಲಾಧಿಕಾರಿಗಳು & ಮಾನ್ಯ ಆಯುಕ್ತರು, ಮೈಸೂರು ಮಹಾನಗರಪಾಲಿಕೆ ರವರು ಕರೋನಾ ಸಂಬಂಧ ಮುಖ್ಯವಾದ ಮಾಹಿತಿ, ಸಲಹೆ ಸೂಚನೆಗಳನ್ನು ಫೇಸ್ಬುಕ್ ಲೈವ್ ಮೂಲಕ ತಿಳಿಸಿದರು. ವೀಕ್ಷಿಸಲು ಕೆಳಗಿನ ಲಿಂಕ್ ನ್ನು ಉಪಯೋಗಿಸಿ.
#MysuruFightsCorona#StayHomeStaySafe@DCMysuru@DHFWKA @DIPR_COVID19
https://t.co/ro4Wu2aYJ2