@prajavani ಮೊದಲು ನೀವು 40% ಕಮಿಷನ್ ಆರೋಪ ಕೆ ಕೊಡಿ ಸ್ವಾಮೀ ಇಲ್ಲಾ ನೀವು ವಕೀಲರು ತಾನೆ ನೇರ ನ್ಯಾಯಾಲಯ ಕೆ ಹೋಗಿ ಯಾಕೆ ಬೀದಿ ನಾಕಟ ಮಾಡ್ತೀರಾ ಟೋಲ್ ಕಿಟ್ ಬಳಸಿ ಗೆಲ್ಲೊ ಕಾಲ ಅಲ್ಲ ಇವಾಗ
ನಿಮ್ಮ ಟೂಲ್ಕಿಟ್ ಭಾಗವಾದ ಕಮಿಷನ್ ಎಂಬ ಸುಳ್ಳನ್ನು ಎಷ್ಟು ಬಾರಿ ಕೂಗಿ ಹೇಳಿದರೂ ಅದು ಸತ್ಯವಾಗುವುದಿಲ್ಲ @siddaramaiah. ಸಾಕ್ಷ್ಯ ಕೊಡಿ ಎಂದು PMO ಕೇಳಿದಾಗ ಕೊಡಲು ಸಾಕ್ಷ್ಯವಿರಲಿಲ್ಲ. ನ್ಯಾಯಾಲಯಕ್ಕೂ ಕೊಡಲು ಸಾಕ್ಷ್ಯವಿಲ್ಲದೆ ತಪ್ಪಿಸಿಕೊಂಡು ಓಡಾಡಿದ ಮೇಲೂ ಸುಳ್ಳಿನ ಚಲಾವಣೆಗಿಳಿದ ತಮ್ಮ ಧೈರ್ಯ ಅಪ್ರತಿಮ.
#CorruptCongress
1/5
@CMahadevappa ಬೌದ್ದ ಧರ್ಮ ಹಿಂದೂ ಧರ್ಮ ದ ಒಂದು ಭಾಗ ವಿಷ್ಣುವಿನ ಅವತಾರ ಗಳಲೀ ಬೌದ್ದ ನ ಅವತಾರ ಒಂದು ಇದು ಹಿಂದೂಗಳ ನಂಬಿಕೆ
ಬುದ್ಧ ಹಿಂದೂ ವಲ್ಲ ಇದು ಇಸ್ಲಾಂ ಕ್ರಿಸ್ನ್ ಮಿಶ್ರಣ ಗಳ ನಂಬಿಕೆ ನಾವು ಹಿಂದೂ ನಮ್ಮ ಬುದ್ಧ ಹಿಂದೂ....
@CMahadevappa@CTRavi_BJP@siddaramaiah ಸಿದ್ದರಾಮ ಕನಸಲ್ಲ ಸ್ವಾಮಿ ಅದು ಪ್ರತಿ ಭಾರತೀಯನ ಕನಸು ನೀವು ಮೊದಲು ಸಾಮಾನ್ಯ ದಲಿತ ಯುವಕ ನೀಗೆ ರಾಜಕೀಯ ಕ್ಷೇತ್ರ ಬಿಟ್ಟು ಕೊಡಿ ರಾಜಕೀಯ ಕೆ ಏಕೆ ಬಕೆಟ್ ಸಿದ್ದರಾಮಯ ನವರ ಜನಾಂಗ ದವರು ಏಕೆ ದಲಿತ ರನ್ನ ತಮ್ಮ ದೇವಸ್ಥಾನ ಕೆ ಬಿಟ್ಟಕೊಳಲ್ಲ ದಲಿತ ರೋಡನೆ ಸಾಮೂಹಿಕ ಮದುವೆ ಮಾಡಿ ತೋರಿಸಲಿ ನೋಡುವ