#Karnataka_KREIS_Schools
"ಸಂಸ್ಕೃತಿ-2026" ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳಿಂದ ಡೊಳ್ಳಿನ ಪದ, ಭಜನಾಪದ,ಬೀಸುಕಲ್ಲು ಪದ,ಒಳಕಲ್ಲು ಪೂಜೆ ಪದ,ಸೋಬಾನೆ ಪದಗಳನ್ನು ಹಾಡಿಸುವುದರ ಮೂಲಕ ಜಾನಪದ ಕಲೆಯನ್ನು ಪೋಷಿಸುವ ಕಾರ್ಯ ಮಾಡಲಾಯಿತು.
@kreisemahithi
@SWDGok@shobhana_88