ನಾನು ಆಸ್ಪತ್ರೆಗೆ ದಾಖಲಾದ ದಿನವೇ ಕರೆ ಮಾಡಿ, ನನಗೆ ಧೈರ್ಯ ತುಂಬಿ, ಶೀಘ್ರ ಗುಣಮುಖರಾಗುವಂತೆ ಹಾರೈಸಿದ ಆತ್ಮೀಯರು, ನಮ��ಮ ಪಕ್ಷದ ಹಿರಿಯ ನಾಯಕರೂ ಆದ @siddaramaiah ಅವರಿಗೂ ಹಾಗೂ ಮಾಜಿ ಪ್ರಧಾನಿಗಳಾದ @H_D_Devegowda ಅವರಿಗೂ ಧನ್ಯವಾದಗಳು.
ತಮ್ಮ ಪ್ರೀತಿ ಮತ್ತು ಕಾಳಜಿಗೆ ನಾನು ಆಭಾರಿ. 2/3
ಮಾಜಿ ಸಚಿವರು ಹಾಗೂ ಹಾಲಿ ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರದ ಶಾಸಕರಾದ ಶ್ರೀ ಬ���.ಝೆಡ್ ಜಮೀರ್ ಅಹ್ಮದ್ ಖಾನ್
ಅವರಿಗೆ ಕೊರೊನಾ ಸೋಂಕು ತಗಲಿರುವ ಸುದ್ಧಿ ಕೇಳಿ ಬೇಸರವಾಯಿತು , ಶ್ರೀ ಬಿ.ಝೆಡ್ ಜಮೀರ್ ಅಹ್ಮದ್ ಖಾನ್ ಅವರು ಶೀಘ್ರ ಗುಣಮುಖರಾಗಿ, ಎಂದಿನಂತೆ ಜನಸೇವೆಗೆ ಮರಳಲಿ ಎಂದು ಹಾರೈಸುತ್ತೇನೆ.
Training done for All India @CongressSevadal in which I trained them about the use of Twitter from the Beginner level & also update about its use & what are its benfits & loss.
Thanks to @LaljiDesaiG ji @kiran_moras ji @subhashbabum & @iPraveenK_ for Giving me opportunity .