Highway Hijacked by Goons? Family with Children Attacked on Mysuru Expressway
Is the Mysuru Expressway safe anymore?
The occupants of car KA 13 N 4610 allegedly attacked an entire family including a husband, wife, an elderly woman, and children in the middle of the busy Maddur stretch of the expressway at night.Beating up a family in the centre of a national highway is nothing short of highway hooliganism. If such brazen violence can happen on one of Karnataka's busiest roads, what safety can ordinary commuters expect?
The National Highways Authority of India (NHAI) and the police must act immediately, identify the accused, and ensure strict legal action. Highways cannot be allowed to become playgrounds for road-rage goons.
#bengaluru #bangalore #mysuruexpressway #roadrage @nhai@BlrCityPolice@blrcitytraffic@bngdistpol@SPmysuru@alokkumar6994@CPBlr@Jointcptraffic@DgpKarnataka@KarnatakaCops@Lolita_TNIE@ChristinMP_
@NammaBESCOM@DCTumakuru@thekjgeorge
Dear sir/Madam,
Your are just replaying to complent in Twitter/X , still no body attending the issue... This is the way of bescom work?
@NammaBESCOM
Is it safe to put gi pipe for taking wire to home? As shown in picture it opens@ the top if rain it was collected in gi pipe.. Children's are playing near by, it is close to touch... Is it safe?
ಡಿ. ದೇವರಾಜ ಅರಸು: ದತ್ತು ಗ್ರಾಮಗಳ ನಿರ್ಲಕ್ಷಿಸಿದ ಸರ್ಕಾರ | Congress | Devraj Urs | Mysore
'ದೇವರಾಜ ಅರಸು' ಎಂಬ ಹೆಸರೇ ಒಂದು ಶಕ್ತಿ. ಮಾಜಿ ಮುಖ್ಯಮಂತ್ರಿ, ಹಿಂದುಳಿದವರ ವರ್ಗಗಳ ಪಾಲಿನ ಆಶಾಕಿರಣ ಅರಸು ನಾಡಿಗಾಗಿ ಶ್ರಮಿಸಿದ, ದೀನ-ದಲಿತರ, ಹಿಂದುಳಿದ ಅಸ್ಮಿತೆಗಾಗಿ ಹೋರಾಡಿದ ಮಹಾನ್ ನಾಯಕ. ಆದರೆ ಇಂದು ನಾಯಕನ ಮನೆ ಅನಾಥವಾಗಿದೆ. ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿಯಲ್ಲಿರುವ ಅರಸು ಅವರ ಹಳೆಯ ಮನೆ, ಇಂದು ನಿರ್ವಹಣೆಯಿಲ್ಲದೆ ನಶಿಸಿ ಹೋಗುವ ಸ್ಥಿತಿಯಲ್ಲಿದೆ. ಕೆಂಪು ಹೆಂಚಿನ ನಾಲ್ಕು ಕಂಬದ ಆ ಹಳೆಯ ತೊಟ್ಟಿ ಮನೆ, ಒಂದು ಕಾಲದಲ್ಲಿ ರಾಜಕೀಯ ಚಟುವಟಿಕೆಗಳ ಕೇಂದ್ರಬಿಂದುವಾಗಿತ್ತು. ಅಂದಿನ ವೈಭವದ ಸಾಕ್ಷಿಗಳಂತಿರುವ 40ಕ್ಕೂ ಹೆಚ್ಚು ಫೋಟೊಗಳು ಈಗ ದೂಳಿನ ಪದರದಡಿ ಮರೆಯಾಗಿವೆ. ಗೋಡೆಗಳು ಬಣ್ಣ ಕಳೆದುಕೊಂಡು ಕಳೆಗುಂದಿವೆ. ಅಡುಗೆ ಮನೆಯ ಮೂಲೆಯಲ್ಲೊಂದು ಫಲಕ ಮಾತ್ರ ಆ ಮನೆ ಅರಸು ಅವರದ್ದು ಎಂದು ಸಾಕ್ಷಿ ಹೇಳುತ್ತಿದೆ.
ಅರಸು ಅವರ ಹುಟ್ಟೂರಾದ ಬೆಟ್ಟದತುಂಗಾದಲ್ಲೂ ಹೆಜ್ಜೆಯಿಟ್ಟಲೆಲ್ಲಾ ಗುಂಡಿ. ಇನ್ನು ಗ್ರಾಮದ ದೇವಸ್ಥಾನಗಳ ಸ್ಥಿತಿಯಂತೂ ಕೇಳುವವರಿಲ್ಲ; ಸೂರಿದ್ದರೂ ಮಳೆಗಾಲದಲ್ಲಿ ಸೋರುವ ಪರಿಸ್ಥಿತಿಗೆ ತಲುಪಿವೆ. ಪಾರಂಪರಿಕ ಮಹತ್ವವಿರಬೇಕಾದ ತಾಣಗಳು ಇಂದು ನಿರ್ವಹಣೆಯಿಲ್ಲದೆ ನಶಿಸುತ್ತಿವೆ.
ಈ ಕುರಿತು ʼಈದಿನ.ಕಾಮ್ʼ ತಂಡ ಗ್ರೌಂಡ್ ರಿಪೋರ್ಟ್ ಮಾಡಿದೆ. ವರದಿಗೆಂದು ತೆರಳಿದಾಗ ನಿರೀಕ್ಷೆಗಿಂತ ಹಚ್ಚಿನ ಸಮಸ್ಯೆಗಳು ಮಾಜಿ ಮುಖ್ಯಮಂತ್ರಿ ಊರಿನಲ್ಲಿ ಕಂಡು ಬಂದಿತು. ಈ ವಿಡಿಯೋ ಪೂರ್ತಿ ನೋಡಿ. ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ತಿಳಿಸಿ.
#devarajurs #karnataka #hunasuru #mysuru #Heritage #SaveHeritage #HistoricalPlaces #KarnatakaHistory #SocialJustice #backwardclasses #dalitrights #preservehistory #congress #siddaramaiah #dkshivakumar
ಬೊಗಳೆ ಮತಾಂದ/ಜಾತ್ಯಾಂದ ಪ್ರಗತಿಪರರೆ!
90% ದಷ್ಟು ತಳ್ಳೊ ಗಾಡಿ ಮತ್ತು ಕಾಲುದಾರಿ ವ್ಯಾಪಾರಿಗಳು ತಮಿಳರೆ ತುಂಬಿದ್ದಾರೆ! ಮಾತಲ್ಲೂ ಕನಿಕರವಿರೊದಿಲ್ಲ, ಬದುಕು ಕೊಟ್ಟ ಈ ನಾಡಿನ ಬಗ್ಗೆಯೂ ಅಂತಕರಣ ಕಂಡಿಲ್ಲ, ವ್ಯಾಪಾರದಿಂದ ಲಾಭ ತಮಿಳರಿಗೆ, ರಸ್ತೆಯಲ್ಲಿ ನಡೆದು ಸಾವು ನಮ್ಮವರಿಗಾಗಿದೆ!
ಇದು ನಿಲ್ಲಲಿ
#StandWithKrishnaByregowda
80% of the footpath shops were run by migrants.
Vote in your own state, do business here without paying taxes, and occupy public footpaths?
Public footpaths are meant for pedestrians, not illegal encroachments.
ಓ ಏಳು ನೃಪತುಂಗ ದೇವ
ಕೃಪೆಯಿಟ್ಟು ಕವಿರಾಜಮಾಗ೯ದರಮನೆಯ
ಸಿಂಹಾಸನವನಿಳಿದು ಬಾ!
ಕನಾ೯ಟಕದ ನಿನ್ನ ಈ ಹೆಸರ ತಾಯ್ನೆಲಕೆ.
ನೀನಂದು ಹಾಡಿದಾ ಕನ್ನಡ ನಾಡು
ಒಂದೂಗೂಡಿದೆ ಇಂದು
ಇದೊ ಬಂದು ನೋಡು.
- ರಾಷ್ಟ್ರಕವಿ ಕುವೆಂಪು
ಕಾಣಿಕೆ ದೋಚಿರುವ ಸಂಗತಿ: ಹೊಣೆ ಹೊತ್ತು ರಾಜಿನಾಮೆ ಕೊಟ್ಟರಂತೆ 😀
ಹಾಗಾದ್ರೆ ೧೦ ವಿದ್ಯಾರ್ಥಿಗಳು ಸತ್ತಾಗ, ೨೩ ಲಕ್ಷ ಜನ ಮರಳಿ ನೀಟ್ ಪೇಪರ್ ಬರೆಯೋ ಹಾಗೆ ಮಾಡಿದ ಸಚಿವ ಧರ್ಮೇಂದ್ರ ಪ್ರಧಾನ್ ಯಾಕೆ ರಾಜಿನಾಮೆ ಕೊಟ್ಟಿಲ್ಲರಿ?
ಪತ್ರಕರ್ತೆಯ ಮಾತಿಗೆ ತರಗುಟ್ಟಿದ ಕಮಲಿಗ..
ರಾಜಕಾರಣಿಗಳು ತಮ್ಮ ಮಕ್ಕಳನ್ನು ಲಾಂಚ್ ಮಾಡುತ್ತಿದ್ದಾರೆ, Businessman ಗಳು ತಮ್ಮ ಮಕ್ಕಳನ್ನ ಗಲ್ಲೆಯ ಮೇಲೆ ಕೂರಿಸುತ್ತಿದ್ದಾರೆ. Even, ಜ್ಯೋತಿಷಿಗಳು ಕೂಡ ಕಾರ್ಯಕ್ರಮಗಳಲ್ಲಿ ತಮ್ಮ ಕುಲತಿಲಕಗಳನ್ನ ಪರಿಚಯಿಸುತ್ತಿದ್ದಾರೆ. ಸಿನಿಮಾ ರಂಗದಲ್ಲಿ ಇದು ಹಿಂದಿನಿಂದ ಬಂದ ಪರಂಪರೆ.
ಆದರೆ, ಒಬ್ಬ ರೈತ? ಒಬ್ಬ ಶಾಲಾ ಶಿಕ್ಷಕ? ಒಬ್ಬ ಹೊಟೆಲ್ ಮಾಣಿ? ಒಬ್ಬ ಕೂಲಿ? ಒಬ್ಬ ಕಾರ್ಮಿಕ? ಒಬ್ಬ Zomato Delivery Executive ಅಂಕಲ್? ಇವರೆಲ್ಲ ತಮ್ಮ ಮಕ್ಕಳನ್ನು "ಲಾಂಚ್" ಮಾಡುವುದಿರಲಿ, ಶಾಲೆಗೆ ಸೇರಿಸಲೂ ಹೆಣಗುತ್ತಿದ್ದಾರೆ.
12 ಗಂಟೆ ದುಡಿದರೂ, ದಿನನಿತ್ಯದ ಖರ್ಚು ವೆಚ್ಚ - ವಗೈರೆ, ಆಸ್ಪತ್ರೆ - ಹಬ್ಬ ಹರಿದಿನ, ಇವಕ್ಕೆಲ್ಲಾ ಹಣ ಹೊಂದಿಸಲಾಗುತ್ತಿಲ್ಲ.
ಇನ್ನು ನಿರುದ್ಯೋಗಿಗಳ ಪಾಡು ಹೇಳತೀರದು.
ಇಂತಹ ಸನ್ನಿವೇಶದಲ್ಲಿ, ಭಾರತದಲ್ಲಿ ಮತ್ತೆ ಪುನರುಜ್ಜೀವನಕ್ಕೆ ಬರಬೇಕಾದ ಸಿದ್ಧಾಂತ "ಸಮಾಜವಾದಿ" ಸಿದ್ಧಾಂತ - "ನವ ಸಮಾಜವಾದಿ ಸಿದ್ಧಾಂತ". ಜರೂರಾಗಿ ಬೇಕಿದೆ.
Let's Bring Back, Socialism!
"ಸರ್ವರಿಗೂ ಸಮಪಾಲು - ಸರ್ವರಿಗೂ ಸಮಬಾಳು"
Ranganna, I ask this every day: what has Karnataka truly gained from this Union? We contribute, yet our language, identity, and interests are repeatedly sidelined. This isn't unity, it's slavery.
ಬೆಂಗಳೂರು ಅನ್ನು ಕೇವಲ ಒಂದು ನಗರವನ್ನಾಗಿ ಕಟ್ಟದೇ,ದೂರದೃಷ್ಟಿ ಮತ್ತು ಸರ್ವಧರ್ಮ ಸಮನ್ವಯತೆಯಿಂದ ಸಮೃದ್ಧ ಹಾಗೂ ಸುಸ್ಥಿರ ಬದುಕಿಗೆ ಭದ್ರ ಬುನಾದಿ ಹಾಕಿಕೊಟ್ಟ ಮಹಾ ಮಾನವತಾವಾದಿ, ಪ್ರಜಾವತ್ಸಲ ಪ್ರಭು ಕೆಂಪೇಗೌಡರು.
ಕೃಷಿ, ವಾಣಿಜ್ಯ ಮತ್ತು ಸಾಂಸ್ಕೃತಿಕ ಪರಂಪರೆಗೆ ಅವರು ನೀಡಿದ ಕೊಡುಗೆ ಇಂದಿಗೂ ನಮಗೆಲ್ಲರಿಗೂ ಆದರ್ಶಪ್ರಾಯವಾಗಿದೆ.
ಈ ಸದ್ಗುಣ ಹಾಗೂ ಪ್ರಗತಿಪರ ಚಿಂತನೆಗಳನ್ನು ಅಳವಡಿಸಿಕೊಂಡು, ನಮ್ಮ ನಾಡು ಮತ್ತು ನುಡಿಯ ಉನ್ನತಿಗಾಗಿ ಶ್ರಮಿಸುವುದೇ ನಾವು ಅವರಿಗೆ ಸಲ್ಲಿಸುವ ಅತ್ಯಂತ ಅರ್ಥಪೂರ್ಣ ಗೌರವ.
ನಾಡ ಜನತೆಗೆ ಕೆಂಪೇಗೌಡ ಜಯಂತಿಯ ಶುಭಾಶಯಗಳು.
#KempegowdaJayanti #ಕೆಂಪೇಗೌಡಜಯಂತಿ