I will be in Surat tomorrow, 17th December. The new integrated terminal building of Surat Airport would be inaugurated. This is a major infrastructural upgrade for Surat, boosting ‘Ease of Living’ and ensuring greater commerce for the city and surrounding areas.
In response to the heinous act on a tribal woman in Vantamuri village in Belagavi, fact-finding committee appointed by BJP National President, Shri @JPNadda ji, including Hon'ble MPs Smt @AprajitaSarangi, Smt @SunitaDuggal7, Smt @RanjeetaKoliMP, Smt @me_locket, & National General secretary Smt @AshaLakra79 visited the victim's home to gather information. The victim and her family were offered words of courage and reassurance.
J.P. Nadda ji has taken a serious stance, committing to combat such crimes, emphasizing BJP's dedication to women's safety.
#MahilaVirodhiCongress #CongressFailsKarnataka
ಬೆಳಗಾವಿಯ ವಂಟಮೂರಿ ಗ್ರಾಮದ ಪರಿಶಿಷ್ಟ ಪಂಗಡದ ಮಹಿಳೆಯ ಮೇಲೆ ನಡೆದಿರುವ ಹೇಯ ಕೃತ್ಯದ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ @JPNadda ಅವರು ನಿಯೋಜಿಸಿದ್ದ ಸಂಸದರಾದ ಶ್ರೀಮತಿ @AprajitaSarangi, ಶ್ರೀಮತಿ @SunitaDuggal7, ಶ್ರೀಮತಿ @RanjeetaKoliMP, ಶ್ರೀಮತಿ @me_locket, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ @AshaLakra79 ಅವರ ಸತ್ಯಶೋಧನಾ ತಂಡವು ಸಂತ್ರಸ್ತ ಮಹಿಳೆ ಹಾಗೂ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು. ನೊಂದ ಮಹಿಳೆ ಹಾಗೂ ಕುಟುಂಬಕ್ಕೆ ಧೈರ್ಯ ತುಂಬಿ ಅಭಯದ ಮಾತುಗಳನ್ನಾಡಿದ್ದಾರೆ.
ಸದರಿ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಮಾನ್ಯ ಜೆ.ಪಿ ನಡ್ಡಾ ಅವರು ಇಂಥಾ ಘಟನೆಗಳು ಭವಿಷ್ಯದಲ್ಲಿ ಮತ್ತೆಂದೂ ಮರುಕಳಿಸದಂತೆ
ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಸಂಕಲ್ಪ ಮಾಡಿರುವುದು ಮಹಿಳೆಯ ರಕ್ಷಣೆಯ ಬಗ್ಗೆ ಬಿಜೆಪಿಗಿರುವ ಬದ್ಧತೆಯನ್ನು ಸಾಕ್ಷೀಕರಿಸಿದೆ.
#MahilaVirodhiCongress
#CongressFailsKarnataka
ಕಷ್ಟ ಸುಖ ಏನು ಎಂಬುದು ತಿಳಿಯಲು ತಮ್ಮ ಕ್ಷೇತ್ರದ ಮಹಾಜನತೆಯ ಕಷ್ಟಗಳ ಹವಾಲುಗಳನ್ನು ಸ್ವೀಕರಿಸಿ ಕ್ಷೇತ್ರದ ಕಾರ್ಯವೈಖರಿಗಳಲ್ಲಿ ಪಾಲ್ಗೊಂಡು ಕಾಯಕವೇ ಕೈಲಾಸ ಎಂಬಂತೆ ತನ್ನ ತಂದೆಯವರಂತೆ ಶ್ರಮಿಸಿ ಮುಂಬರುವ ದಿನಗಳಲ್ಲಿ ಜನಗಳ ಜೊತೆ ಬೆಳೆದು ಜನನಾಯಕ ಆಗುವುದರಲ್ಲಿ ಅನುಮಾನವಿಲ್ಲ✌️🚩
#ದಣಿವರಿಯದ_ನಾಯಕ#ಶ್ರಮಜೀವಿ#BJPBYV#TeamBYV
ಬಿವೈವಿ ಅವಿಶ್ರಾಂತ ಸಮರ!!
ಬಿಜೆಪಿ ರಾಜ್ಯಾಧ್ಯಕ್ಷರಾದ ಮೊದಲ ದಿನದಿಂದ ಇಲ್ಲಿವರೆಗೂ ಒಂದು ದಿನವೂ ವ್ಯರ್ಥ ಮಾಡದೆ ಪ್ರತಿ ನಿತ್ಯವೂ ಪಕ್ಷದ ಸಂಘಟನಾ ಚಟುವಟಿಕೆಯಲ್ಲಿ ಹಗಲು ರಾತ್ರಿ ಎನ್ನದೇ ಶ್ರಮಿಸಿ ಇಡೀ ರಾಜ್ಯದ ಉದ್ದಗಲಕ್ಕೂ ಸಂಚಾರ ಮಾಡಿ ಇದರ ಕಾರ್ಯವೈಖರಿಯ ಮಧ್ಯೆ ಬಿಡುವ ಮಾಡಿಕೊಳ್ಳದೇ ತನ್ನನ್ನು ನಂಬಿ ಮತ ನೀಡಿದ ಮಹಾಜನತೆಯ 1/2
ಶಿಕಾರಿಪುರದಲ್ಲಿ ನಡೆದ ಅಂಗನವಾಡಿ ಕಾರ್ಯಕರ್ತೆಯರ ಸಮಾವೇಶದಲ್ಲಿ
ಯಡಿಯೂರಪ್ಪ ಅವರ ಭಾಗ್ಯಲಕ್ಷ್ಮಿ ಯೋಜನೆ ಯಶಸ್ವಿಯಾಗಲು ನಿಮ್ಮ ಸೇವೆ ಅನನ್ಯ ಎಂದು ಧನ್ಯವಾದಗಳು ತಿಳಿಸಿದ ಬಿಜೆಪಿ ರಾಜ್ಯಾಧ್ಯಕ್ಷರು ಜನಪ್ರಿಯ ಶಾಸಕರು ಸನ್ಮಾನ್ಯ ಶ್ರೀ ವಿಜಯೇಂದ್ರ ಯಡಿಯೂರಪ್ಪನವರು.
#BJP4Shikaripura#ವಿಜಯಸಾರಥ್ಯ#BJP4Karnataka#BJPBYV#TeamBYV
ಬೆಳಗಾವಿಯಲ್ಲಿ ಮಹಿಳೆ ಮೇಲೆ ನಡೆದ ದೌರ್ಜನ್ಯ ಕುರಿತು ದೇಶವ್ಯಾಪಿ ಚರ್ಚೆ ನಡೆದಿದೆ. ರಾಜ್ಯ ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ರಾಜ್ಯದ ಮುಖ್ಯಮಂತ್ರಿಗಳು ಸಂತ್ರಸ್ತ ಮಹಿಳೆಯನ್ನು ಈವರೆಗೂ ಭೇಟಿ ಮಾಡಿಲ್ಲ, ಪರಿಹಾರ ಕೊಡುವ ಕೆಲಸವನ್ನೂ ಮಾಡಿಲ್ಲ.
- ಶ್ರೀ @BYVijayendra, ರಾಜ್ಯಾಧ್ಯಕ್ಷರು
#MahilaVirodhiCongress
#CongressFailsKarnataka
ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ ರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು,ಭಗವಂತನು ನಿಮಗೆ ದೀರ್ಘಾಯುಷ್ಯ ನೀಡಲಿ ದೇವರ ಅನುಗ್ರಹ ಸದಾ ನಿಮ್ಮ ಮೇಲೆ ಇರಲಿ ಎಂದು ನಾನು ಪ್ರಾರ್ಥಿಸುತ್ತೇವೆ.
#BJP4Karnataka#BJPBYV#TeamBYV
“ಅಕ್ಕಿ ಕೊರತೆ ಅನ್ನ ಭಾಗ್ಯಕ್ಕೆ
ಎಳೆಯಲಿದೆ ಬರೆ"
ರೈತರನ್ನು ಬಾಧಿಸುತ್ತಿರುವ ಬರಗಾಲ ತನ್ನ ಕರಿನೆರಳನ್ನು ಜನಸಾಮಾನ್ಯರಿಗೂ ವಿಸ್ತರಿಸುತ್ತಿದೆ.
ಮಳೆ ವಿಫಲ, ವ್ಯವಸಾಯಕ್ಕೆ ವಿದ್ಯುತ್ ನೀಡದ ಫಲ, ತಮಿಳುನಾಡಿಗೆ ಕಾವೇರಿ ನೀರು ಹರಿಸಿದ ನಿರ್ಧಾರದಿಂದಾಗಿ ಬೆಳೆ ಉತ್ಪನ್ನ ಈ ಬಾರಿ ವಿಪರೀತ ತಗ್ಗಿದ್ದು ಅಕ್ಕಿ ಸಂಗ್ರಹದಲ್ಲಂತೂ ರಾಜ್ಯ ಪರಾವಲಂಬಿಯಾಗಬೇಕಾದ ಪ್ರಮಾಣದಲ್ಲಿ ಕುಸಿದಿದೆ. ಇದರ ಪರಿಣಾಮ
ಅಕ್ಕಿ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು ಮುಂದಿನ ದಿನಗಳಲ್ಲಿ ‘ಅನ್ನ ಭಾಗ್ಯ’ ಯೋಜನೆಗೂ ಕುತ್ತು ತರಲಿದೆ, ಜನಸಾಮಾನ್ಯರ ಗೋಳು ಕಾಂಗ್ರೆಸ್ ಸರ್ಕಾರದ
ಮುಂದೆ ‘ಕೋಣನ ಮುಂದೆ ಕಿನ್ನರಿ ಬಾರಿಸಿದಂತಾಗಿದೆ’
ತಿನ್ನುವ ಪದಾರ್ಥ ಹಾಗೂ ಅಗತ್ಯ ವಸ್ತುಗಳ ಮೇಲಿನ ಬೆಲೆ ಏರಿಕೆಯನ್ನು ಕಾಂಗ್ರೆಸ್ ಸರ್ಕಾರ ನಿಯಂತ್ರಿಸದೇ ಹೋದರೆ ಬಿಜೆಪಿ ಜನಪರ ಹೋರಾಟಕ್ಕಾಗಿ ಬೀದಿಗಿಳಿಯಲಿದೆ.
ಮಾಜಿ ಮುಖ್ಯಮಂತ್ರಿಗಳು ಮತ್ತು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ @hd_kumaraswamy ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಎನ್ ಡಿ ಎ ಮೈತ್ರಿಕೂಟಕ್ಕೆ ಸೇರ್ಪಡೆಗೊಂಡು ರಾಷ್ಟ್ರ ಹಿತಾಸಕ್ತಿಗಾಗಿ ಕೈಜೋಡಿಸಿರುವ ನಿಮಗೆ
ದೇವರು ಉತ್ತಮ ಆಯುರಾರೋಗ್ಯ ಕರುಣಿಸಿ ಸಾರ್ವಜನಿಕ ಜೀವನದಲ್ಲಿ ಇನ್ನೂ ಹೆಚ್ಚಿನ ಜನಸೇವೆ ಮಾಡುವ ಶಕ್ತಿಯನ್ನು ಕರುಣಿಸಲೆಂದು ಹಾರೈಸುತ್ತೇನೆ.💐
ನಾಡಿನ ಸಮಸ್ತ ಜನತೆಗೆ "ವಿಜಯ್ ದಿವಸ್" ಸಂದರ್ಭದಲ್ಲಿ ಹೃತ್ಪೂರ್ವಕ ಶುಭಕಾಮನೆಗಳು. 1971ರಲ್ಲಿ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ರಾಷ್ಟ್ರದ ಹಿರಿಮೆಯನ್ನು ಎತ್ತಿಹಿಡಿಯಲು ಭಾರತದ ವಿಜಯದ ಸಂಸ್ಮರಣೆಯ ಜೊತೆಗೆ, ನಮ್ಮೆಲ್ಲ ವೀರ ಯೋಧರ ತ್ಯಾಗ, ಬಲಿದಾನ, ಕರ್ತವ್ಯನಿಷ್ಠೆಗಳಿಗೆ ನಮ್ಮ ಅಭಿಮಾನಪೂರ್ವಕ ಗೌರವಗಳನ್ನು ಸಲ್ಲಿಸೋಣ.
#VijayDiwas2023
ಮೊಣಕಾಲಿನ ಶಸ್ತ್ರ ಚಿಕಿತ್ಸೆಗೊಳಗಾಗಿ, ಚಿಕಿತ್ಸೆ ಪಡೆಯುತ್ತಿರುವ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ @msrbommanahalli ಅವರು ಆದಷ್ಟು ಬೇಗ ಸಂಪೂರ್ಣ ಚೇತರಿಸಿಕೊಂಡು ಎಂದಿನಂತೆ ಜನಸೇವೆಯಲ್ಲಿ ತೊಡಗಿಕೊಳ್ಳಲೆಂದು ಹಾರೈಸುತ್ತೇನೆ.
In @INCIndia there is no ‘nyay’ for the SCs and STs. The recent incident in Belgavi, Karnataka falls in the same category as those repeated atrocities against the Dalits seen till recently in Congress-ruled Rajasthan and Chhattisgarh. For Congress the downtrodden are just a votebank.
Massive protest was held at Belgavi today condemning the heinous crime against a tribal woman who was paraded naked, tied to a pole & assaulted. Atrocities against women is very shameful as a society & our heads hang in shame.
Laxity of the state govt is very much evident by the casual approach in arresting the culprits. High Court has also slammed the state govt in strongest terms & raised questions about the efficiency of the police dept, which was highly conspicuous by its absence.
BJP is organizing state wide protests at all districts condemning the inaction of the inept @INCKarnataka govt & its utter disregard for safety of women.
Leader of Opposition Shri @RAshokaBJP ,Belgavi Rural BJP President Shri Sanjay Patil, Belgavi urban district President & former MLA Shri Anil Benake, Chikkodi President Shri Rajesh Nerale, Member of Parliament Shri Anna Saheb Jolle, MLA Shri Sunil Kumar, MLC Shri P H Poojar, MLAs, Senior Party Leaders, Padhadikaaris & Karyakarthas participated in the protest.
ಬೆಳಗಾವಿ ತಾಲ್ಲೂಕು ವಂಟಮೂರಿ ಗ್ರಾಮದ ಪರಿಶಿಷ್ಟ ಪಂಗಡದ ಅಮಾಯಕ ಮಹಿಳೆಯನ್ನು ವಿವಸ್ತ್ರಗೊಳಿಸಿ ನಡೆದಿರುವ ದೌರ್ಜನ್ಯ ಖಂಡಿಸಿ ಬೆಳಗಾವಿ ನಗರದಲ್ಲಿಂದು ಬೃಹತ್ ಪ್ರತಿಭಟನೆ ನಡೆಸಲಾಯಿತು. ವಂಟಮೂರಿ ಗ್ರಾಮದಲ್ಲಿ ನಡೆದ ಘಟನೆ ನಾಗರೀಕ ಸಮಾಜಕ್ಕೆ ಅಂಟಿದ ಕಪ್ಪುಚುಕ್ಕೆಯಾಗಿದ್ದು, ಅಮಾಯಕ ಮಹಿಳೆಯನ್ನು ಬೆತ್ತಲೆ ಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದು ಅತ್ಯಂತ ಹೇಯ ಕೃತ್ಯ, ಸದರಿ ಘಟನೆಯು ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕವು ತಲೆ ತಗ್ಗಿಸುವಂತೆ ಮಾಡಿದೆ.
ಇಷ್ಟಾದರೂ ಮುಖ್ಯಮಂತ್ರಿಗಳು ಸೌಜನ್ಯಕ್ಕಾದರೂ ಸಂತ್ರಸ್ತೆಯನ್ನು ಭೇಟಿಯಾಗುವ ಮಾನವೀಯ ಕಾಳಜಿ ಇದುವರೆಗೂ ತೋರಿಲ್ಲ, ಕಾಟಾಚಾರಕ್ಕೆ ಗೃಹ ಸಚಿವರು ಭೇಟಿಯಾಗಿ ಸಾಂತ್ವನ ಹೇಳಿರುವುದನ್ನು ಬಿಟ್ಟರೆ ಇನ್ನಾರು ಈ ಕಡೆ ತಲೆಹಾಕಿದಂತಿಲ್ಲ ನಿನ್ನೆ ದಿನ ಹೈಕೋರ್ಟ್, ಈ ದುರ್ಘಟನೆ ನಡೆಯಲು ಸರ್ಕಾರ ಹೇಗೆ ಬಿಟ್ಟಿದೆ? ಪೊಲೀಸರ ಗಸ್ತು ಏಕೆ ಇರಲಿಲ್ಲ? ರಾಜ್ಯ ಸರಕಾರ ಇಂಥ ಘಟನೆ ಆಗದಂತೆ ತಡೆಯಲು ಏನು ಕ್ರಮ ಕೈಗೊಂಡಿದೆ? ಎಂದು ಪ್ರಶ್ನಿಸಿ ಸಂತ್ರಸ್ತೆಯ ಸಹಾಯಕ್ಕೆ ಧಾವಿಸದ ಕುರಿತು ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದೆ. ಆದರೂ, ರಾಜ್ಯ ಸರಕಾರವು ಇದನ್ನು ಈ ಕ್ಷಣಕ್ಕೂ ಗಂಭೀರವಾಗಿ ಪರಿಗಣಿಸಿಲ್ಲದಿರುವುದು ಕಾಂಗ್ರೆಸ್ ಸರ್ಕಾರಕ್ಕೆ ಹೆಣ್ಣು ಮಕ್ಕಳ ಬಗ್ಗೆ ಇರುವ ತಾತ್ಸಾರ ಧೋರಣೆಯನ್ನು ಪ್ರದರ್ಶಿಸುತ್ತಿದೆ.
ಈ ಘಟನೆಯನ್ನು ಖಂಡಿಸಿ ಹಾಗೂ ಕಾಂಗ್ರೆಸ್ ಸರ್ಕಾರದ ಮಹಿಳಾ ವಿರೋಧಿ ಧೋರಣೆಯ ವಿರುದ್ಧ ನಾಳೆ ಬಿಜೆಪಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ಕರೆ ನೀಡಲಾಯಿತು.
ಈ ಇಂದಿನ ಪ್ರತಿಭಟನೆ ಸಂದರ್ಭದಲ್ಲಿ ವಿರೋಧಪಕ್ಷ ನಾಯಕರಾದ ಶ್ರೀ @RAshokaBJP, ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಶ್ರೀ ಸಂಜಯ್ ಪಾಟೀಲ್, ಬೆಳಗಾವಿ ನಗರ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಶ್ರೀ ಅನಿಲ್ ಬೆನಕೆ, ಚಿಕ್ಕೋಡಿ ಜಿಲ್ಲಾಧ್ಯಕ್ಷರಾದ ಶ್ರೀ ರಾಜೇಶ್ ನೇರಳೆ, ಸಂಸದರಾದ ಶ್ರೀ ಅಣ್ಣಾ ಸಾಹೇಬ್ ಜೊಲ್ಲೆ, ಶಾಸಕರಾದ ಶ್ರೀ ಸುನೀಲ್ ಕುಮಾರ್ ಅವರು, ವಿಧಾನ ಪರಿಷತ್ ಸದಸ್ಯರಾದ ಶ್ರೀ ಪಿ.ಹೆಚ್.ಪೂಜಾರ್ ಅವರು ಸೇರಿದಂತೆ ಪಕ್ಷದ ಶಾಸಕರು, ಮಾಜಿ ಶಾಸಕರು, ಹಿರಿಯ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
#JanaVirodhiCongress
#CongressFailsKarnataka
Live : ಬೆಳಗಾವಿಯಲ್ಲಿ ಪರಿಶಿಷ್ಟ ಪಂಗಡದ ಮಹಿಳೆಯ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ
ಉಪಸ್ಥಿತಿ : ರಾಜ್ಯಾಧ್ಯಕ್ಷರಾದ ಶ್ರೀ @BYVijayendra, ಪ್ರತಿಪಕ್ಷ ನಾಯಕರಾದ ಶ್ರೀ @RAshokaBJP, ಶಾಸಕರು ಮತ್ತು ಪ್ರಮುಖರು. https://t.co/lgMS96w18M
BJP strongly condemns the heinous incident in Belgaum where a tribal woman was stripped and paraded naked in the village. Rising crimes against women in the state highlights the collapse of Law & Order, besides showcasing the incompetency of the Congress government in preventing them.
Women are no longer safe & highly vulnerable under this helpless Congress govt.
A five member fact-finding Committee has been constituted by Hon'ble National President Shri @JPNadda ji, which will be visiting the state & submit a report at the earliest.
#JanaVirodhiCongress
#CongressFailsKarnataka
ಸ್ತ್ರೀಕುಲದ ಕಾಳಜಿ ಹಾಗೂ ಸುರಕ್ಷತೆಯೊಂದಿಗೆ ಎಂದೂ ರಾಜಿಯಾಗದ ಬಿಜೆಪಿ,
ಬೆಳಗಾವಿ ತಾಲ್ಲೂಕು ವಂಟಮೂರಿ ಗ್ರಾಮದ ಪರಿಶಿಷ್ಟ ಪಂಗಡದ ಅಮಾಯಕ ಮಹಿಳೆಯನ್ನು ವಿವಸ್ತ್ರಗೊಳಿಸಿ ದೌರ್ಜನ್ಯ ನಡೆಸಿದ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಅಧ್ಯಕ್ಷರಾದ ಮಾನ್ಯ @JPNadda ಅವರು ಘಟನೆಯ ಕುರಿತು ವಸ್ತುಸ್ಥಿತಿ ವರದಿ ನೀಡುವಂತೆ ಗೌರವಾನ್ವಿತ ಐವರು ಬಿಜೆಪಿ ಸಂಸದೆಯರ ತಂಡ ರಚಿಸಿದ್ದು ತಂಡವು ಘಟನೆ ನಡೆದ ಸ್ಥಳ, ಸಂತ್ರಸ್ಥೆ ಹಾಗೂ ಕುಟುಂಬದ ಸದಸ್ಯರನ್ನು ಭೇಟಿಯಾಗಿ ವಾಸ್ತವ ಸ್ಥಿತಿ ಅರಿಯಲಿದೆ, ಜತೆಗೇ ನೊಂದ ಮಹಿಳೆ ಹಾಗೂ ಕುಟುಂಬಕ್ಕೆ ಸಾಂತ್ವನ ಹೇಳಿ ಬೆಂಬಲದ ಅಭಯ ನೀಡಲಿದೆ.
#JanaVirodhiCongress
#CongressFailsKarnataka