Applications are now open for Centers of Excellence under the Directorate of Minorities, Government of Karnataka.
Eligible students can receive free coaching for NEET, IIT-JEE, K-CET, ICAR, CA Foundation, CLAT & CUET.
📚 Coaching available for 1st & 2nd PUC Commerce students
🗓 Last Date to Apply: 31-03-2026
Eligible candidates are encouraged to apply and take a step toward a brighter academic future.
☎️ For more information: +91 8277799990
ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಲ್ಪಸಂಖ್ಯಾತರ ನಿರ್ದೇಶನಾಲಯ ವತಿಯಿಂದ
Centers of Excellence ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವಿದ್ಯಾರ್ಥಿಗಳಿಗೆ NEET, IIT-JEE, K-CET, ICAR, CA Foundation, CLAT ಮತ್ತು CUET ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿಶೇಷ ತರಬೇತಿ ನೀಡಲಾಗುತ್ತದೆ.
📚 1ನೇ ಮತ್ತು 2ನೇ ಪಿಯುಸಿ ಕಾಮರ್ಸ್ ವಿದ್ಯಾರ್ಥಿಗಳಿಗೆ ತರಬೇತಿ ಲಭ್ಯ
🗓 ಅರ್ಜಿಸಲು ಕೊನೆಯ ದಿನಾಂಕ: 31-03-2026
ಅರ್ಹ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳುವಂತೆ ವಿನಂತಿ.
☎️ ಹೆಚ್ಚಿನ ಮಾಹಿತಿಗಾಗಿ: +91 8277799990
@BZZameerAhmedK
#DoMGok #CentersOfExcellence