ರಾಜ್ಯದ 19 ಲೋಕಸಭಾ ಕ್ಷೇತ್ರಗಳಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿದ ಎಲ್ಲಾ ಎನ್ಡಿಎ ಅಭ್ಯರ್ಥಿಗಳಿಗೆ ಅಭಿನಂದನೆಗಳು.
ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ಪಕ್ಷದ ಪದಾಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ, ಮತದಾರರಿಗೆ ಮತ್ತು ಕಾರ್ಯಕರ್ತ ಬಂಧುಗಳಿಗೆ ಧನ್ಯವಾದಗಳು.
#modiagainin24
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ನೂತನವಾಗಿ ಅಭೂತ ಗೆಲುವಿನೊಂದಿಗೆ ಚುನಾಯಿತರಾದ ಶ್ರೀ ಡಾ. ಮಂಜುನಾಥ್ ರವರಿಗೆ ಅಭಿನಂದನೆಗಳು.
ಹಗಲಿರುಳು ಶ್ರಮಿಸಿದ ಕಾರ್ಯಕರ್ತ ಬಂಧುಗಳಿಗೆ,ಬಿಬಿಎಂಪಿ ಮಾಜಿ ಸದಸ್ಯರು.ಪಂಚಾಯ್ತಿ ಸದಸ್ಯರಿಗೆ ಈ ಅಭೂತವಾದ ಗೆಲುವಿಗೆ ಕಾರಣಕರ್ತರಾದ ಮತದಾರ ಬಂಧುಗಳಿಗೆ ನನ್ನ ಅನಂತ ಧನ್ಯವಾದಗಳು.
BJP Karnataka
ಅತ್ಯುತ್ತಮ ವಾಗ್ಮಿ, ಸ್ವಾತಂತ್ರ್ಯ ಹೋರಾಟಗಾರ, ಭಾರತಾಂಬೆಯ ಹೆಮ್ಮೆಯ ಪುತ್ರ, ದೇಶಕ್ಕಾಗಿ ಪ್ರಾಣವನ್ನೇ ಮುಡಿಪಾಗಿಟ್ಟ ದೇಶಭಕ್ತ ವೀರ ಸಾವರ್ಕರ್ ಅವರ ಜನ್ಮಜಯಂತಿಯಂದು ಅವರಿಗೆ ನನ್ನ ಕೋಟಿ ಕೋಟಿ ನಮನಗಳು.
#VeerSavarkar
#ವಸಂತಪುರ ವಾರ್ಡಿನ ವಲ್ಲಭನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಿನ್ನಲೆ ಬೋರ್ವೇಲ್ ಗಳನ್ನು ಕೊರೆಸಲಾಗಿತ್ತು ಇಂದು ಪೈಪ್ ಲೈನ್ ಗಳ ಸಂಪರ್ಕವು ಪೂರ್ಣಗೊಂಡ ಹಿನ್ನಲೆ ಅಲ್ಲಿನ ನಿವಾಸಿಗಳ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು.
#MKrishnappa | #BangaloresouthMLA#Vasanthpura
ತನಗೂ ಒಂದು ದಿನ ಸಾವಿದೆ ಎಂದು ಅರಿತವನು ಎಂದಿಗೂ ಇತರರಿಗೆ ತೊಂದರೆ ಕೊಡಲಾರ. - ಗೌತಮ ಬುದ್ಧ
ಉದಾತ್ತ ಚಿಂತನೆಗಳನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡಿದ ಮಹಾನ್ ದಾರ್ಶನಿಕ ಭಗವಾನ್ ಗೌತಮ ಬುದ್ಧರಿಗೆ ನನ್ನ ಶತ ಶತ ನಮನಗಳು.
#buddhajayanti
ವಿಧಾನ ಪರಿಷತ್ ಚುನಾವಣೆ, ಬೆಂಗಳೂರು ದಕ್ಷಿಣ ಪಧವೀದರ ಕ್ಷೇತ್ರದ ಭಾರತೀಯ ಜನತಾ ಪಕ್ಷ ಹಾಗೂ ಜಾತ್ಯತೀತ ಜನತಾದಳ (ಎನ್.ಡಿ.ಎ) ಅಭ್ಯರ್ಥಿಗಳಾದ ಶ್ರೀ ಆ.ದೇವೇಗೌಡರು ಮತ್ತು ಜಿಲ್ಲಾಧ್ಯಕ್ಷರಾದ ಶ್ರೀ ಸಿ ಕೆ ರಾಮಮೂರ್ತಿ ಮತ್ತು ಶಾಸಕರ ಅಧ್ಯಕ್ಷತೆಯಲ್ಲಿ ಚುನಾವಣಾ ವಿಶೇಷ ಸಭೆಯಲ್ಲಿ ಭಾಗವಹಿಸಲಾಯಿತು.
ತಂತ್ರಜ್ಞಾನದ ಬಳಕೆಯಿಂದ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಬಹುದು ಎಂದು ಸಾಧಿಸಿ ತೋರಿಸಿದ ದೇಶದ ಎಲ್ಲಾ ಪ್ರತಿಭಾವಂತ ತಂತ್ರಜ್ಞರಿಗೂ ನನ್ನ ಗೌರವಪೂರ್ಣ ನಮನಗಳು. ತಮಗೆಲ್ಲರಿಗೂ ರಾಷ್ಟ್ರೀಯ ತಂತ್ರಜ್ಞಾನ ದಿನದ ಶುಭಾಶಯಗಳು.
#worldtechnologyday
ಬಸವ ಜಯಂತಿಯ ಶುಭಾಶಯಗಳು.
ಸಮಾಜವನ್ನು ತಿದ್ದಲು ಶ್ರಮಿಸಿದ ಸಮಾನತೆಯ ಹರಿಕಾರ, ಸಮಾಜ ಸುಧಾರಕ, ಕನ್ನಡಿಗರ ಕಣ್ಮಣಿ ಶ್ರೀ ಬಸವಣ್ಣನವರಿಗೆ ನನ್ನ ಅನಂತಕೋಟಿ ನಮನಗಳು.
#basavanna#basavajayanti
ವಿಶ್ವ ರೆಡ್ ಕ್ರಾಸ್ ದಿನದಂದು ಈ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ಅರಿಯುವ ಮೂಲಕ ಅವರ ಸೇವಾ ಕಾರ್ಯದಲ್ಲಿ ನಾವು ಪಾಲ್ಗೊಳ್ಳೋಣ. ವಿಶ್ವ ರೆಡ್ ಕ್ರಾಸ್ ದಿನದ ಶುಭಾಶಯಗಳು.
#worldredcrossday
ದೇಶವನ್ನು ಸದೃಢವಾಗಿಸುವಲ್ಲಿ ಕಾರ್ಮಿಕರ ಕೊಡುಗೆ ಅಪಾರವಾಗಿದೆ . ಅವರ ಕಾರ್ಯತತ್ಪರತೆಯನ್ನು ಗುರುತಿಸಿ ಶ್ಲಾಘಿಸೋಣ. ತಮಗೆಲ್ಲರಿಗೂ ವಿಶ್ವ ಕಾರ್ಮಿಕರ ದಿನಾಚರಣೆ ಶುಭಾಶಯಗಳು.
#worldlabourday
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಬನಶಂಕರಿ 2ನೇ ಹಂತದ ಬಿಎನ್ಎಂ ಕಾಲೇಜಿನಲ್ಲಿ ಕುಟುಂಬ ಸಮೇತ ಮತ ಚಲಾಯಿಸಿದೆ.
ನನ್ನ ಮತ - ನನ್ನ ಹಕ್ಕು
ಮತ ಚಲಾವಣೆ - ನನ್ನ ಕರ್ತವ್ಯ.
ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಿ
ಮತದಾನ ನಿಮ್ಮ ಹಕ್ಕು, ತಪ್ಪದೇ ಮತ ಚಲಾಯಿಸಿ, ಪ್ರಜಾಪ್ರಭುತ್ವವನ್ನು ಬಲಪಡಿಸಿ.
ಮತದಾನ ಮಾಡುವುದು ಪ್ರಜಾ ಸಮೂಹಕ್ಕೆ ದೊರೆತ ಕೊಡುಗೆಯಾಗಿದೆ. ಹೀಗಾಗಿ ತಪ್ಪದೇ ಮತ ಚಲಾಯಿಸಿ. ನಿಮಗೆ ದೊರೆತಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
#ಮತದಾನ#vote
ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯು ನಾಳೆ 26 ಏಪ್ರಿಲ್ 2024ರಂದು ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ಮತದಾನವು ನಡೆಯಲಿದ್ದು ತಮ್ಮ ಅಮೂಲ್ಯವಾದ ಮತವನ್ನು ಕ್ರಮಸಂಖ್ಯೆ -1 ಡಾ. ಮಂಜುನಾಥ್ ರವರ ಕಮಲದ ಚಿಹ್ನೆ ಗೆ ನೀಡಬೇಕಾಗಿ ವಿನಂತಿಸುತಿದ್ದೇನೆ.
ವಿಶ್ವ ಮಲೇರಿಯಾ ದಿನ
ಅನಾಫಿಲಸ್ ಜಾತಿಗೆ ಸೇರಿದ ಸೊಳ್ಳೆಗಳಿಂದಾಗಿ ಮಲೇರಿಯಾ ರೋಗವು ಬರುವುದು ಹೀಗಾಗಿ
ಮನೆಯ ಸುತ್ತಮುತ್ತಲಿನ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳಿ ಹಾಗೂ ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳಿ.
#worldMaleriaDay