ಗಣಪತಿ ಮೆರವಣಿಗೆಯಲ್ಲಿ ಪಾನಕ ಕೊಟ್ಟ ಒಬ್ಬ ಅನ್ಯಧರ್ಮಿಯನಾದರೂ ಅದೇ ಗಣೇಶ ಮೆರವಣಿಗೆಗಳ ಮೇಲೆ ಕಲ್ಲು ತೂರಿದ್ದರ ಬಗ್ಗೆಯಾಗಲಿ, ಗೊಹತ್ಯೆ ವಿಚಾರವಾಗಲಿ ವಿರೋಧಿಸಿ ಮಾತನಾಡಬಲ್ಲರ...?
#Justasking
ಪಾಶ್ಚಿಮತ್ಯರ ಹೊಸ ವರ್ಷದಂದು ರಾತ್ರಿ 12 ಗಂಟೆಯವರೆಗೂ ಎಚ್ಚರವಿದ್ದು ಸರಿಯಾಗಿ 12 ಗಂಟೆಗೆ "HAPPY NEW YEAR" ಎಂದು ಶುಭ ಕೋರುವ ಕೆಲ ಜನರು ಇಂದು ಕಾಣೆಯಾಗಿದ್ದಾರೆ
!.ಇದು ಅವರ ಸಮಸ್ಯೆಯಲ್ಲ ನಮ್ಮ ಶಿಕ್ಷಣ ವ್ಯವಸ್ಥೆಯ ಸಮಸ್ಯೆ, ನಮಗೆ ಆಧುನಿಕ ಶಿಕ್ಷಣದ ಹೆಸರಿನಲ್ಲಿ ಭಾರತೀಯ ಮೂಲ ಸಂಸ್ಕೃತಿಯ ಬಗ್ಗೆ ತಿಳಿಸದ ನಮ್ಮ ಸರ್ಕಾರಗಳು ಮಾಡಿದ ಸಮಸ್ಯೆ
"ಗಾಂಧೀವಾದಿಗಳು ನಡೆಸಿದ ನರ ಮೇಧದಲ್ಲಿ ಬದುಕುಳಿದವರೇ ನಿಜವಾದ ಗಾಂಧೀವಾದಿಗಳು"
“ಮುಸ್ಲಿಮರು ಹಿಂದುಗಳನ್ನು ನಾಶಮಾಡಲು ಬಯಸಿದ್ದರೂ ಸಹ, ಹಿಂದೂಗಳು ತಮ್ಮ ಹೃದಯದಲ್ಲಿ ಮುಸ್ಲಿಮರ ವಿರುದ್ಧ ಯಾವುದೇ ಕೋಪವನ್ನು ಇಟ್ಟುಕೊಳ್ಳಬಾರದು. ಯಾರೂ ಸಾವಿಗೆ ಹೆದರಬಾರದು"
-ರಾಷ್ಟ್ರಪಿತ ಮಹಾತ್ಮಾ ಗಾಂಧಿ
ಗಾಂಧೀಜಿಯವರು ಹಿಂದೂಗಳಿಗೆ ಹೀಗೆ ಉಪದೇಶ ಮಾಡಿದ್ದರು.
ಆದರೆ......
"ನನ್ನನ್ನು ಯಾರಾದರೂ ನಾಶ ಮಾಡಲು ಬಯಸಿದರೆ ಅವರ ವಿರುದ್ಧ ಯಾವುದೇ ಕೋಪವನ್ನೂ ಇಟ್ಟುಕೊಳ್ಳಬಾರದು" ಎಂದು ಬಹುಶಃ ಅವರು ತಮ್ಮ ಅನುಯಾಯಿಗಳಿಗೆ ಹೇಳಿರಲಿಲ್ಲ!
ಆ ಕಾರಣದಿಂದಲೇ ಭಾರತದ ಇತಿಹಾಸದಲ್ಲಿ ನಡೆದ ಅತ್ಯಂತ ಕರಾಳ ಕೃತ್ಯವೇ "ಚಿತ್ಪಾವನ ಹ ತ್ಯಾಕಾಂಡ".
ಗಾಂಧೀಜಿಯವರ ಮರಣದ ನಂತರ ಗಾಂಧೀವಾದಿಗಳು ಮಹಾರಾಷ್ಟ್ರದಾದ್ಯಂತ ವ್ಯಾಪಕ ಮತ್ತು ತೀವ್ರವಾದ ಚಿತ್ಪಾವನ ಬ್ರಾಹ್ಮಣ ವಿರೋಧಿ ಹಿಂಸಾ ಚಾರ ನಡೆಸಿದರು. ನಾಥುರಾಮ್ ಗೋ ಡ್ಸೆ ಚಿತ್ಪಾವನ ಬ್ರಾಹ್ಮಣ ಸಮುದಾಯದವನೆನ್ನುವ ನೆಪದಲ್ಲಿ ನಡೆದ ಆ ನರ ಮೇಧವು ಮೊದಲಿಗೆ ಕೆಲವು ಸ್ಥಳೀಯ ಕಾಂಗ್ರೆಸ್ ನಾಯಕರು ಮತ್ತು ಮಹಾತ್ಮಾ ಗಾಂಧೀಜಿಯ ಆರಾಧಕರಿಂದ ಪ್ರಾರಂಭವಾಯಿತು. ಅವರು ಕೆಲವೇ ಗಂಟೆಗಳಲ್ಲಿ ಲೆಕ್ಕವಿಲ್ಲದಷ್ಟು ಆಸ್ತಿ ಪಾಸ್ತಿಗಳನ್ನು ಸುಟ್ಟು ಬೂದಿ ಮಾಡಿದರು.
ಜನವರಿ 30 ಮತ್ತು 31 ರಂದು ಮುಂಬೈ ಮತ್ತು ಪುಣೆ ನಗರಗಳಲ್ಲಿ ಅವರು ನರ ಮೇಧವನ್ನು ಪ್ರಾರಂಭಿಸಿದರು. ಕೆಲವೇ ಗಂಟೆಗಳಲ್ಲಿ ಅದನ್ನು ಸತಾರಾ, ಸಾಂಗ್ಲಿ, ಸೋಲಾಪುರ ಮತ್ತು ಕೊಲ್ಲಾಪುರ ಸೇರಿದಂತೆ ದಕ್ಷಿಣ ಮತ್ತು ಪಶ್ಚಿಮ ಮಹಾರಾಷ್ಟ್ರದ ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸಿದರು. ಸೀಮೆಎಣ್ಣೆ, ದೊಣ್ಣೆ ಮತ್ತು ಇತರ ಆಯುಧಗಳಿಂದ ಶಸ್ತ್ರಸಜ್ಜಿತರಾದ ಗಾಂಧೀವಾದಿಗಳ ಗುಂಪು ಚಿತ್ಪಾವನ ಬ್ರಾಹ್ಮಣರ ಮನೆಗಳು, ಅಂಗಡಿಗಳು ಮತ್ತು ಉದ್ಯಮಗಳನ್ನು ವ್ಯವಸ್ಥಿತವಾಗಿ ಗುರುತಿಸಿ ಅವುಗಳ ಮೇಲೆ ದಾಳಿ ಮಾಡಿದವು.
ಮಲ್ಲಿಕಾರ್ಜುನ ಖರ್ಗೆಯವರ ತಂದೆಯ ಮನೆಯ ಮೇಲೆ ರಜಾಕಾರರು ನಡೆಸಿದ ದಾ ಳಿಯಂತೆಯೇ ಗಾಂಧೀವಾದಿಗಳು ಚಿತ್ಪಾವನರ ಮನೆಗಳ ಮೇಲೆ ಭೀಕರ ದಾಳಿ ನಡೆಸಿದರು. ಅನೇಕ ಕುಟುಂಬಗಳು ಜೀವಂತವಾಗಿ ಸುಟ್ಟುಹೋದವು.
ಚಿತ್ಪಾವನರ ಕಟ್ಟಡಗಳಲ್ಲಿ ವಾಸವಿದ್ದ, ಅಲ್ಲಿ ಕೆಲಸ ಮಾಡುತ್ತಿದ್ದ ಇತರ ಸಮುದಾಯದವರೂ ಸಾಕಷ್ಟು ಸಂಖ್ಯೆಯಲ್ಲಿ ಹ ತ್ಯೆ ಗೊಳಗಾದರು. ಆ ಹ ತ್ಯಾ ಕಾಂಡದಲ್ಲಿ ಸತ್ತ ಗಂಡಸರೆಷ್ಟು, ಮಹಿಳೆಯರೆಷ್ಟು, ಮಕ್ಕಳೆಷ್ಟು, ವೃದ್ಧರೆಷ್ಟು, ಗರ್ಭಿಣಿಯರೆಷ್ಟು ಎನ್ನುವ ಯಾವ ಲೆಕ್ಕವೂ ಬಹಿರಂಗವಾಗಿಲ್ಲ.
ಬೆಂಕಿ ಹಚ್ಚುವುದು, ಲೂಟಿ, ದೈಹಿಕ ಹಲ್ಲೆಗಳು,ಕೊಲೆ ಮತ್ತು ಅತ್ಯಾ ಚಾರಗಳು ಯಾವುದೇ ಅಡೆತಡೆಯಿಲ್ಲದೆ ನಡೆದುಹೋದವು :-(
ಸ್ವತಂತ್ರ ಭಾರತದ ಮೊದಲ ಅತಿ ದೊಡ್ಡ ನರ ಮೇಧ ಅದಾಗಿತ್ತು ಮತ್ತು ಅದನ್ನು ಮಾಡಿದವರು "ಅಹಿಂಸೆಯಿಂದ ಸ್ವಾತಂತ್ರ್ಯ ತಂದುಕೊಟ್ಟ ಪ್ರಪಂಚದ ಏಕೈಕ ನಾಯಕನ ಆರಾಧಕರು" ಎನ್ನುವುದು ಕೇಳಲು ಸ್ವಲ್ಪ ವಿಚಿತ್ರವೆನಿಸಿದರೂ ಅದು ಸತ್ಯವೇ ಆಗಿದೆ. ಮತ್ತು "ಯಾರೋ ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ ಅವರ ಸಮುದಾಯವನ್ನು ದೂಷಿಸುವುದೂ ತಪ್ಪು" ಎಂದು ಪ್ರತಿಪಾದಿಸುವವರೂ ಅವರೇ ಆಗಿದ್ದಾರೆ ಎನ್ನುವುದು ಇನ್ನೊಂದು ವಿಚಿತ್ರ!
ಮಹಾತ್ಮಾ ಗಾಂಧೀಜಿಯ ಆರಾಧಕರಿಂದ ನಡೆದ ಆ ನರ ಮೇಧದಲ್ಲಿ ಆದ ಸಾವು ನೋವುಗಳು ಲೆಕ್ಕಕ್ಕೇ ಸಿಕ್ಕಿಲ್ಲ! ಗಾಂಧೀ ಅನುಯಾಯಿಗಳಿಂದ ನಡೆದ ಆ ನರ ಮೇಧದದಿಂದ ತಪ್ಪಿಸಿಕೊಂಡು ಬದುಕುಳಿದ ಜನರು ಮತ್ತು ಸ್ವತಂತ್ರ ಸಂಶೋಧಕರು ನೀಡಿದ ಮಾಹಿತಿಗಳ ಅನ್ವಯ ಒಟ್ಟು ಸಾವುಗಳ ಸಂಖ್ಯೆ ಸುಮಾರು 8000 ಎಂದು ಅಂದಾಜಿಸಲಾಗಿದೆ. ಬಲಿಪಶುಗಳ ಕುಟುಂಬಗಳಿಗೆ ರಕ್ಷಣೆ ನೀಡುವಲ್ಲಿ ಅಥವಾ ಅಪರಾಧಿಗಳ ಮೇಲೆ ಕಾನೂನು ಕ್ರಮ ಜರುಗಿಸುವಲ್ಲಿ ಅಂದಿನ ಆಡಳಿತವು ಏನನ್ನೂ ಮಾಡಲೇ ಇಲ್ಲ!
ಸಾವಿರಾರು ಕುಟುಂಬಗಳು ತಮ್ಮ ಮನೆಯನ್ನು ಕಳೆದುಕೊಂಡವು. ವ್ಯವಹಾರಗಳು ಸುಟ್ಟು ನಾಶವಾದವು. ಗಾಂಧೀ ಆರಾಧಕರಿಂದ ಜೀವ ಉಳಿಸಿಕೊಳ್ಳಲು ಆ ಸಮುದಾಯದವರು ದೇಶ ವಿದೇಶಗಳಿಗೆ ಪಲಾಯನ ಮಾಡಬೇಕಾಯಿತು. ಕರ್ನಾಟಕದ ಅನೇಕ ಭಾಗಗಳಿಗೂ ಅವರು ವಲಸೆ ಬಂದರು. ಆದರೆ ಹಾಗೆ ಎಲ್ಲವನ್ನೂ ಕಳೆದುಕೊಂಡು ಬಂದ ಯಾರೊಬ್ಬರೂ ಗಾಂಧೀಜಿಯ ಅನುಯಾಯಿಗಳಂತೆ ಹಿಂ ಸೆಗೆ ಇಳಿಯಲಿಲ್ಲ. ಅವರುಗಳ ಮೇಲೆ ಕೋಪ ತೀರಿಸಿಕೊಳ್ಳಲಿಲ್ಲ!
1948 ರಲ್ಲಿ ಗಾಂಧೀ ಆರಾಧಕರಿಂದ ನಡೆದ ಆ ನರ ಮೇಧವು ಆಧುನಿಕ ಭಾರತೀಯ ಇತಿಹಾಸದಲ್ಲಿ ಹೆಚ್ಚಾಗಿ ಗುರುತಿಸಲ್ಪಡದ ಅಧ್ಯಾಯವಾಗಿಯೇ ಉಳಿದಿದೆ. ಏಕೆಂದರೆ ಅಷ್ಟೆಲ್ಲಾ ಆದಾಗಲೂ ಯಾರನ್ನೂ ವಿಚಾರಣೆ ಮಾಡಿದ ವರದಿಗಳಿಲ್ಲ, ಯಾರಿಗೂ ಶಿಕ್ಷೆಯಾದ ವರದಿಗಳಿಲ್ಲ! ಹಾಗೆ ಮಾಡುವುದು ಗಾಂಧೀವಾದಿಗಳ ಸಹಜ ಹಕ್ಕು ಎನ್ನುವಂತೆಯೇ ಅದನ್ನು ಬಿಂಬಿಸಲಾಯಿತು!
ನಂತರದ ವರ್ಷಗಳಲ್ಲೂ ಯಾವುದೇ ಪಠ್ಯದಲ್ಲೂ ಗಾಂಧೀ ಆರಾಧಕರು ನಡೆಸಿದ ಆ ನರ ಮೇಧದ ಕುರಿತ ವಿವರಣೆಗಳು ಸಿಗದಂತೆ ಮಾಡಲಾಯಿತು. ಮುಂದಿನ ಯಾವ ಪೀಳಿಗೆಗೂ ಆ ವಿಚಾರಗಳು ತಲುಪದಂತೆ ನೋಡಿಕೊಳ್ಳಲಾಯಿತು.
ಇವತ್ತು ಒಂದು ವಿಚಿತ್ರ ಗಮನಿಸಿದೆ.
ಕರ್ನಾಟಕದ ಗಾಂಧೀ ವಿಚಾರ ವೇದಿಕೆಯೊಂದರಲ್ಲಿ ಚಿತ್ಪಾವನ ಬ್ರಾಹ್ಮಣರೊಬ್ಬರು ಕಾಣಿಸಿದರು!
ಅವರು ಕರ್ನಾಟಕಕ್ಕೆ ಹೇಗೆ ಬಂದರು?
ಗಾಂಧೀವಾದಿಗಳೇ ಅವರ ಮನೆಗೆ ಬೆಂಕಿ ಕೊಟ್ಟು ಓಡಿಸಿದ್ದರಿಂದ ಇಲ್ಲಿಗೆ ಬಂದರು!!
ಇದರಿಂದ ತಿಳಿಯುವುದೇನೆಂದರೆ "ಗಾಂಧೀವಾದಿಗಳು ನಡೆಸಿದ ನರ ಮೇಧದಲ್ಲಿ ಬದುಕುಳಿದವರೇ ನಿಜವಾದ ಗಾಂಧೀವಾದಿಗಳು".
#ಗಾಂಧಿ_ನಮಗೆ_ಹೇಳಿಕೊಡದ_ಪಾಠಗಳು
✍️: Praveen Kumar Mavinakadu
ಹಿಂದೂ ಹಿಂದೂ ಎಂದು ಕೇವಲ ಮತಕ್ಕಾಗಿ ಮಾತ್ರ ಬಳಸಲಾಗುತ್ತಿದೆ, ದಯವಿಟ್ಟು ನೀವು ಓಲೈಕೆ ರಾಜಕೀಯವನ್ನು ಮಾಡದೆ ಇದರ ಬಗ್ಗೆ ಗಮನಹರಿಸಿ. ನಾವು ಯಾವುದೇ ರಾಜಕೀಯ ಪಕ್ಷದ ಗುಲಾಮರಲ್ಲ ಧರ್ಮ ವಿರುದ್ಧ ಯಾರೇ ನಡೆದರು ನಾವದನ್ನು ಒಪ್ಪುವ ಮಾತೆ ಇಲ್ಲ.
@JnanendraAraga#Thirthahalli
ಹಣಗೆರೆಕಟ್ಟೆ ಒಂದು ಸಮಯದಲ್ಲಿ ಭಾವೈಕ್ಯತೆಗೆ ಹೆಸರಾಗಿದ್ದ ಸ್ಥಳ ಆದರೆ ಇಂದು ಅಲ್ಲಿ ಒಳಗೆ ನಮ್ಮ ದೇವರು ಇದಿಯಾ ಅನ್ನುವುದೇ ಅನುಮಾನವಾಗಿದೆ ಮುಂಭಾಗ ಚಿಕ್ಕದೊಂದು ಕೇಸರಿ ಪಟ್ಟಿ ಬಿಟ್ಟು ಮತ್ಯಾವ ಕುರುಹು ಉಳಿದಿಲ್ಲ. ಆದರೆ ಇದರ ಬಗ್ಗೆ ಯಾರಿಗೂ ಅರಿವೇ ಇಲ್ಲ. ತಾಲೂಕಿನ ಮಾನ್ಯ ಶಾಸಕರು, ಮಾಜಿ ಗೃಹಸಚಿವರೂ ಮಾತನಾಡುತ್ತಿಲ್ಲ.
ಇಷ್ಟು ದಿನ ಗೊಹತ್ಯೆಗೆ (ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ) ಸಹಕರಿಸಿದವರು, ಗೊಹತ್ಯೆಯ ಬಗ್ಗೆ ಒಂದು ದಿನವೂ ತುಟಿಯೇ ಬಿಚ್ಚದವರು, ಇಂದು ಅದೇ ಗೋಮಾತೆ ಪಾದ ಪೂಜೆ ಮಾಡಿ "ಅಮ್ಮ ಲಕ್ಷೀ ಕುಟುಂಬಕ್ಕೆ ಅರೋಗ್ಯ, ಐಶ್ವರ್ಯ, ಸಂಪತ್ತನ್ನು ನೀಡಿ ಕಾಪಾಡಮ್ಮ" ಎನ್ನುವುದನ್ನು ನೋಡಿದರೆ ಅಸ್ಸಹ್ಯವಾಗುತ್ತದೆ.
ಹಿಂದೂಗಳೇ ಇನ್ನೇನು ಕೆಲವೇ ದಿನಗಳಲ್ಲಿ ಹಿಂದೂ ಹಬ್ಬಗಳಲ್ಲಿ ಮಾತ್ರ ಕಾಣಿಸಿಕೊಳ್ಳುವ ಕೆಲವು ಬುದ್ಧಿಜೀವಿಗಳು ಬಂದು ಪರಿಸರ ಸಂರಕ್ಷಣೆಯ ಪಾಠ ಮಾಡಲಿವೆ, ಆದರೆ ಹಿಂದೂಗಳು ಇವರ ಇವರ ಪೊಳ್ಳು ಪಾಠಗಳನ್ನು ಬದಿಗಿಟ್ಟು ತಮಗಿಷ್ಠ ಬಂದಂತೆ ನಿಮಗೂ - ಇನ್ನೊಬ್ಬರಿಗೂ ಹಾನಿಯಗದಂತೆ ಎಚ್ಚರಿಕೆಯಿಂದ ಪಟಾಕಿಗಳನ್ನು ಸಿಡಿಸಿ
Have fun, be careful.!!
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೇಶದಲ್ಲೇ ಏಕೈಕ ಮಹಿಳಾ ಮುಖ್ಯಮಂತ್ರಿ ಆದರೆ ಸ್ವತಃ ಅವರ ರಾಜ್ಯದಲ್ಲೆ ಮಹಿಳೆಯರಿಗೆ ರಕ್ಷಣೆಯಿಲ್ಲ. ಪಶ್ಚಿಮ ಬಂಗಾಳದಲ್ಲಿ ರಾಜ್ಯ ಸರ್ಕಾರವನ್ನು ವಜಾಗೊಳಿಸಿ ಆಡಳಿತವನ್ನು ಕೈಗೆತ್ತಿಕೊಳ್ಳುವಂತೆ ಗೌರವಾನ್ವಿತ ರಾಷ್ಟ್ರಪತಿಗಳಲ್ಲಿ ನಾವು ವಿನಂತಿಸುತ್ತೇವೆ.
West Bengal Chief Minister Mamata Banerjee is the only woman Chief Minister in the country, but women in her own state are not protected. we request to honorable president will take the rule in West Bengal
#WestBengal#MamataBanerjeeMustResign
ಈ ನಕಲಿ ಭಾಷಾ ಹೋರಾಟಗಾರರಿಗೆ ಕನ್ನಡ ಪರ ಹೋರಾಟವೆಂದರೆ ಕೇವಲ ಅನ್ಯಭಾಷೆಗಳನ್ನು ವಿರೋಧಿಸುವುದು ಮಾತ್ರ ಕಾರ್ಯವಾಗಿದೆ. ನಿಜವಾದ ಹೋರಾಟವೆಂದರೆ ತಮ್ಮ ರಾಜ್ಯದ ಜನರ ಒಳಿತಿಗಾಗಿ ಕೆಲಸ ಮಾಡುವುದು, ಅವರ ಅಭಿವೃದ್ಧಿಗಾಗಿ ಶ್ರಮಿಸುವುದು, ಅವರಿಗಾಗಿ ಉದ್ಯೋಗ ಸೃಷ್ಟಿಯಾಗುವಂತೆ ನೋಡಿಕೊಳ್ಳುವುದು
ಎಲ್ಲಿದ್ದಾರೆ ನಮ್ಮ ಭಾಷಾ ಕೋಲಾಟಗಾರರು ಕರ್ನಾಟಕಕ್ಕೆ ಬರಬೇಕಿದ್ದ 10,000 ಕೋಟಿ ಆದಾಯ ಕೈ ತಪ್ಪಿದೆ. 30,000 ಉದ್ಯೋಗ ಆಂಧ್ರ ಪಾಲಾಗಿದೆ ಆದ್ರೆ ನಮ್ಮ ಕೋಲಾಟಗಾರರಿನ್ನೂ ಹಿಂದಿ ಬೋರ್ಡ್ ಗಳಿಗೆ ಮಸಿ ಬಳಿಯುವುದರಲ್ಲಿ ಮಗ್ನರಾಗಿದ್ದಾರೆ.