ಕರ್ನಾಟಕದ @siddaramaiah ಮತ್ತು @DKShivakumar ನೇತೃತ್ವದ #ಕಾಂಗ್ರೆಸ್ ಸರ್ಕಾರವು ವಿನ್ಯಾಸಗೊಳಿಸಿದ, ಅಭಿವೃದ್ಧಿಪಡಿಸಿದ ಮತ್ತು ಘೋಷಿಸಿದ ಹೊಸ #ಸ್ವಾವಲಂಬಿಸಾರಥಿ ಯೋಜನೆಯನ್ನು ಮೊದಲು ಕೇವಲ #ಅಲ್ಪಸಂಖ್ಯಾತರಿಗೆ ಮಾತ್ರ ಲಭ್ಯವಾಗುವಂತೆ ರೂಪಿಸಲಾಗಿತ್ತು.
🚨 ನನ್ನ ಟ್ವೀಟ್ ಹಾಗೂ ಜನಸಾಮಾನ್ಯರ ಆಕ್ರೋಶದ ನಂತರ ಸಿದ್ದರಾಮಯ್ಯ ಸರ್ಕಾರವು #OBC ಗಳನ್ನು ಸೇರಿಸಲು ಸೂಚನೆ ನೀಡಿದೆ. ಆದರೆ ಈ ದಿನಾಂಕದವರೆಗೂ ಸಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಈ ಯೋಜನೆಯಲ್ಲಿ ಸೇರಿಸಲಾಗಿಲ್ಲ.
🚨 ರಾಹುಲ್ ಗಾಂಧಿಯವರ ಕಾಂಗ್ರೆಸ್/ಯುಪಿಎ/ಐಎನ್ಡಿಐ ಮೈತ್ರಿಕೂಟಗಳು ಪ್ರತಿ ಹಂತದಲ್ಲಿಯೂ ತುಷ್ಟೀಕರಣದ ರಾಜಕಾರಣಕ್ಕೆ ಆದ್ಯತೆ ನೀಡುತ್ತವೆ. ಆದರೆ ಅವರ ಪ್ರತಿಯೊಂದು ತುಷ್ಟೀಕರಣದ ರಾಜಕಾರಣದ ನೀತಿಯು ಖಂಡಿತವಾಗಿ ಬಹಿರಂಗಗೊಳ್ಳಲಿದೆ ಎಂಬ ಭರವಸೆಯನ್ನು ನಾನು ನಿಮಗೆ ನೀಡುತ್ತೇನೆ.
🚨 ಪತ್ರಕರ್ತರನ್ನು ಬೆದರಿಸುವುದು ಮತ್ತು ಬಂಧಿಸುವುದರಿಂದ ಸತ್ಯ ಬಹಿರಂಗವಾಗುವುದನ್ನು ತಡೆಯಲು ಸಾಧ್ಯವೇ ಇಲ್ಲ.
@siddaramaiah ಮತ್ತು @DKShivakumar ಅವರಿಗೆ ನಾನು ಸವಾಲು ಹಾಕುತ್ತೇನೆ, ಅವರು ಎಲ್ಲಾ ಯೋಜನೆಗಳು ನಿಜಕ್ಕೂ ಪ್ರಾಮಾಣಿಕವಾಗಿದ್ದರೇ, ಎಲ್ಲಾ ವರ್ಗದ ಫಲಾನುಭವಿಗಳನ್ನು ತಲುಪುವುದಾದರೇ, ಅವರು ಸಹ #SabkaSaath #SabkaVikas ಆಶಯದಲ್ಲಿ ಕೆಲಸ ಮಾಡುತ್ತಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಸರ್ಕಾರದ ನೀತಿಯಂತೆ, ಪ್ರತಿ ತಿಂಗಳು ಫಲಾನುಭವಿಗಳ ಪಟ್ಟಿಯನ್ನು ಬಹಿರಂಗಪಡಿಸಲಿ.
#TruthAboutCorruptCong
#CongPoliticsOfLies
Stalin calls Sanatana Dharma a disease.
Swami Prasad Maurya calls Hinduism a hoax and no religion at all.
Gulam Rasool Balyawi threatens Hindus saying every city will be turned into Karbala.
RJD leader Chandra Shekhar says Hindu texts spread hatred.
Congress spokespersons make gau-Mutra jibes.
Hemant Soren calls saffron clad leaders rapists.
Digvijaya Singh calls RSS Hindu terror.
Rahul Gandhi has naive chats with rabid Hindu hater pastor George Ponnaiah who called Bharat Mata dirty & Hindu Gods unreal.
India-hating Network of Dynasts In Action - is what I.N.D.I.A is.
It was an honour to welcome our Hon’ble Home Minister & beloved leader Shri @AmitShah Ji today
Sir, meeting you is a great uplift to everyone’s morale & your words have always been a source of inspiration for us.
ನನ್ನ ನಾಯಕರು & ರೈತ ನಾಯಕರಾದ,ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ @BSYBJP ರವರ ಜನ್ಮದಿನದ ಅಂಗವಾಗಿ ನಾಳೆ ನಮ್ಮ ಚಾಮರಾಜನಗರದ ಸ್ವಗೃಹದಲ್ಲಿ ಚಾಮರಾಜನಗರದ ರೈತರಿಗೆ ರಿಯಾಯಿತಿ ದರದಲ್ಲಿ ಟ್ರಾಕ್ಟರ್ ಗಳನ್ನು ವಿತರಿಸಲಾಗುತ್ತಿದೆ. ಸಮಸ್ತ ರೈತ ನಾಯಕನ ಅಭಿಮಾನಿಗಳು ಆಗಮಿಸಿಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ.
ನನ್ನ ನಾಯಕರು & ರೈತ ನಾಯಕರಾದ,ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ @BSYBJP ರವರ ಜನ್ಮದಿನದ ಅಂಗವಾಗಿ, ನಾಳೆ ನಮ್ಮ ಚಾಮರಾಜನಗರದ ಸ್ವಗೃಹದಲ್ಲಿ ಚಾಮರಾಜನಗರದ ರೈತರಿಗೆ ರಿಯಾಯಿತಿ ದರದಲ್ಲಿ ಟ್ರಾಕ್ಟರ್ ಗಳನ್ನು ವಿತರಿಸಲಾಗುತ್ತಿದೆ. ಸಮಸ್ತ ರೈತ ನಾಯಕನಅಭಿಮಾನಿಗಳು
ಆಗಮಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ.
ಆತ್ಮೀಯ ಸಹೋದರ ಸಮಾನರು ಹಾಗೂ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾಗಿರುವ ಶ್ರೀ
@MPRBJP ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಉತ್ತಮ ಆಯುರಾರೋಗ್ಯ ನೀಡಿ ಮತ್ತಷ್ಟು ಜನಸೇವೆ ಮಾಡುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ
ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಹರಿಕಾರರು, ಜನಪರ ಆಡಳಿತಗಾರರು, ರೈತರ ಬಂಧುವಾಗಿ, ಹೋರಾಟದ ಮೂಲಕವೇ ಜನಜನಿತರಾಗಿರುವ ಹಿರಿಯ ರಾಜಕೀಯ ಮುತ್ಸದ್ಧಿಗಳು, ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ @bsybjp ಯವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.ದೇವರು ನಿಮಗೆ ಉತ್ತಮ ಆಯುರಾರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
#HappyBirthDayBSY
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಡೆದ ಲಾಲಿಹಾಡು - ಲೋರಿ ಸ್ಪರ್ಧೆಯಲ್ಲಿ ಭಾಗವಹಿಸಿ, ಪ್ರಥಮ ಪ್ರಶಸ್ತಿ ಪಡೆದ, ನಮ್ಮ ಚಾಮರಾಜನಗರದ ಶ್ರೀ ಬಿ.ಎಂ.ಮಂಜುನಾಥ್ ರವರಿಗೆ ಹಾರ್ದಿಕ ಅಭಿನಂದನೆಗಳು. ಕಲೆ, ಜಾನಪದಗಳ ತವರೂರಾಗಿರುವ ಚಾಮರಾಜನಗರದ ಮುಕುಟಕ್ಕೆ ಮತ್ತೊಂದು ಗರಿ ದೊರೆತಿದೆ.1/2
Hon’ble Former Chief minister Sri @BSYBJP ji today urged Hon’ble CM Sri @BSBommai, @CMofKarnataka on the floor of the house to announce that 7th Pay Commission should be implemented immediately to benefit the Govt employees, this shows that @BSYBJP ji is true leader of masses.
ಇಂದು ಚಾಮರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಚಂದಕವಾಡಿಯಲ್ಲಿ ನಡೆದ ಲಕ್ಷ್ಮಿದೇವಿ ಮತ್ತು ಹಸುಗಳ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು, ದೇವಿಯ ದರ್ಶನವನ್ನು ಪಡೆದುಕೊಂಡೆನು.ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
#ಎಂರುದ್ರೇಶ್#ಚಾಮರಾಜನಗರ#MRudresh#chamarajanagara
ಕನ್ನಡ ಚಿತ್ರರಂಗದ ಜನಪ್ರಿಯ ನಟ ಶ್ರೀ @dasadarshan ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.ತಮ್ಮ ಅಭಿನಯದ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿ,ಪರಿಸರ ಕಾಳಜಿ,ಪ್ರಾಣಿ ಪ್ರೀತಿ & ಸೇವಾ ಗುಣವನ್ನು ಮೈಗೂಡಿಸಿಕೊಂಡಿರುವ ತಮಗೆ ದೇವರು ಹೆಚ್ಚಿನ ಅವಕಾಶಗಳು & ಉತ್ತಮ ಆಯುರಾರೋಗ್ಯ ಕರುಣಿಸಲೆಂದು ಹಾರೈಸುತ್ತೇನೆ.
#dboss
ಇಂದು ನಮ್ಮ ಕೆ.ಆರ್.ಐ.ಡಿ.ಎಲ್ ಸಂಸ್ಥೆಯ ಡಿವಿಡೆಂಡ್ ₹33.59 ಕೋಟಿಯನ್ನು, ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSBommai ಸಮ್ಮುಖದಲ್ಲಿ, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಯಿತು.ಈ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎಂ.ಜಿ.ಹಿರೇಮಠ್,ಮುಖ್ಯ ಅಭಿಯಂತರರು
ಉಪಸ್ಥಿತರಿದ್ದರು.@CMofKarnataka
ಭಾರತೀಯರು ಎಂದೂ ಮರೆಯಲಾರದ ಕರಾಳ ದಿನ 'ಪುಲ್ವಾಮಾ ದಾಳಿ ಹುತಾತ್ಮರ ಸಂಸ್ಮರಣಾ' ದಿನವಾದ ಇಂದು ದೇಶ ರಕ್ಷಣೆಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಪುಲ್ವಾಮಾ ದಾಳಿಯಲ್ಲಿ ವೀರಮರಣವನ್ನಪ್ಪಿದ ನಮ್ಮೆಲ್ಲ ಯೋಧರಿಗೆ ಗೌರವಪೂರ್ವಕ ನಮನಗಳು. ನಮ್ಮ ವೀರ ಯೋಧರ ತ್ಯಾಗ ಹಾಗೂ ಬಲಿದಾನಗಳನ್ನು ಸ್ಮರಿಸೋಣ.
#PulwamaAttack2019#PulwamaTerrorAttack
ಇಂದು ಚಾಮರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆಬ್ಬಸೂರು,ಅರಳೀಪುರ & ದಡದಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ, ಜಗಜ್ಯೋತಿ ಬಸವೇಶ್ವರರ ಹಾಗೂ ಭಾರತರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ,ಗ್ರಾಮಸ್ಥರ ಯೋಗಕ್ಷೇಮವನ್ನು ವಿಚಾರಿಸಿ,ಪ್ರಸ್ತುತ ವಿದ್ಯಮಾನಗಳ ಬಗ್ಗೆ ಚರ್ಚಿಸಿದೆನು.#MRudresh#chamarajanagara
ಇಂದು ಚಾಮರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಲ್ಲೂರು ಹಾಗೂ ನಾಗವಳ್ಳಿ ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮಸ್ಥರ ಯೋಗಕ್ಷೇಮವನ್ನು ವಿಚಾರಿಸಿ, ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚಿಸಿದೆನು.
#ಎಂರುದ್ರೇಶ್#ಚಾಮರಾಜನಗರ#MRudresh#Chamarajanagara
"ಇಂದಿನ ಮಕ್ಕಳೇ, ಮುಂದಿನ ಪ್ರಜೆಗಳು"
ಭವಿಷ್ಯದ ಭಾರತದ ಪ್ರತಿನಿಧಿಗಳೊಂದಿಗೆ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನೆಲ್ಲೂರು ಮೋಳೆ ಗ್ರಾಮದಲ್ಲಿ ನಡೆಸಿದ ಸಂವಾದ ಬಲು ಚೇತೋಹಾರಿಯಾಗಿತ್ತು.
#ಎಂರುದ್ರೇಶ್#ಚಾಮರಾಜನಗರ#MRudresh#Chamarajanagara