Due to the heavy rains, certain areas of the city are experiencing flood-like conditions. I am personally visiting the affected locations to assess the situation and ensure timely assistance. Fr any help or support, feel free to contact me directly on my personal mobile no
The Foundation stone will be layed by the CM, This facility will consist state of the art Infrastructure. AC Auditoriums, Advanced research centers , sports complex Making it first of its type in the country. Credits also go to the Allied health Chair dr ALI and all the members
Condemning the Acid Attack on 3 PU student girls from Puttur , have requested the District in Charge Minister , The Hon’ble Home minister and the SP-Dakshina Kannada police to take strict action against the person who committed such a heinous and inhumane act.
ಮಂಗಳೂರು ಪೊಲೀಸ್ ಇದರ ವತಿಯಿಂದ ಪೊಲೀಸ್ ಆಯುಕ್ತರಾಗಿದ್ದ ಶ್ರೀ ಅನುಪಮ್ ಅಗರ್ವಾಲ್ IPS ನೇತೃತ್ವದಲ್ಲಿ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಜೊತೆಯಾಗಿ ನಡೆಯೋಣ ಡ್ರಗ್ ಮುಕ್ತ ಭವಿಷ್ಯಕ್ಕಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ.
ಅನೇಕ ವಿದ್ಯಾಸಂಸ್ಥೆಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು
ಮಂಗಳೂರು ಮಹಾನಗರಪಾಲಿಕೆಯ ಸದಸ್ಯರ ನಿಯೋಗ ಅರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವರು/ದ. ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ. ದಿನೇಶ್ ಗುಂಡೂರಾವ್ ���ವರನ್ನು ಅವರ ಬೆಂಗಳೂರು ಗೃಹ ಕಛೇರಿಯಲ್ಲಿ ಭೇಟಿಯಾಗಿ ಪಾಲಿಕೆ ಹಾಗೂ ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.
ಮಾಜಿ ಶಾಸಕರಾದ ಶ್ರೀ ಜೆ.ಆರ್. ಲೋಬೊ ಹಾಗೂ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು
23 ಮತ್ತು 24 ನೆಯ ವಾರ್ಡಿನ ಗೃಹಲಕ್ಷ್ಮಿ ಯೋಜನೆಗೆ ಕುದ್ಮಲ್ ರಂಗರಾವ್ ಭವನ ಬಿಜೈ ಕಾಪಿಕಾಡ್ ನಲ್ಲಿ ಚಾಲನೆ ನೀಡಲಾಯಿತು.ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳು ಭಾಗವಹಿದರು.
ನಾವು ಸಮಾಜವಾಗಿ ಆಧುನೀಕರಣಗೊಳ್ಳುತ್ತಿರುವ ಈ ಸಮಯದಲ್ಲಿ ಇಂದು ನಮ್ಮ ಸಂಸ್ಕೃತಿಯನ್ನು ಉಳಿಸುವುದು, ರಕ್ಷಿಸುವುದು ಮತ್ತು ಉತ್ತೇಜಿಸುವುದು ಬಹಳ ಮುಖ್ಯವಾಗಿದೆ ಏಕೆಂದರೆ ಅದು ನಮ್ಮ ಗುರುತಿನ ಭಾಗವಾಗಿದೆ.
ಆದರ್ಶ್ ಫ್ರೆಂಡ್ಸ್ ಅಸೋಸಿಯೇಷನ್ ಚಿಲಿಂಬಿ, ಆಯೋಜಿಸಿದ್ದ “ಆಟಿದ ಕೂಟ” ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ.
District in charge minister Sri Dinesh Gundu Rao visited city corporation to asses The situations created by rain.
i briefed him about the issues.
hon'ble DC, Hon'ble SP, Hon'ble commissioner , Corporators and other officials were present.
The Karnataka Government are implementing the 5 Guarantees systematically as promised ; To Clear the doubts of the voters regarding these guarantees, The Mglr block congress office will be Functioning as the information centre where citizens can get clearance abt these schemes
ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ ಮೀನುಗಾರಿಕೆ ಸಚಿವರಾದ ಶ್ರೀ ಮಂಕಾಳ್ ವೈದ್ಯ ಅವರನ್ನು ಅವರಿಗೆ ಸ್ವಾಗತ ನೀಡಲಾಯಿತು
ನಮ್ಮ ಕರಾವಳಿ ಪ್ರದೇಶದ ಮೀನುಗಾರ ಸಮುದಾಯ ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.
ನಮ್ಮ ಸರ್ಕಾರ ನಮ್ಮ ಮೀನುಗಾರ ಸಮುದಾಯದ ಕ��್ಯಾಣಕ್ಕಾಗಿ ಕ್ರಮಗಳನ್ನು ಕೈಗೊಳ್ಳಲಿದ್ದಾರೆ
Met the DeputyCM of Karnataka , Kpcc President @DKShivakumar ji along with the leaders and workers of Dakshina Kannada Congress committee, Explained to him about the various Issues in the District, Had a fruitful discussion related to Party Organisation at the grassroot level.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮುಖಂಡರು, ಕಾರ್ಯಕರ್ತರೊಂದಿಗೆ ಉಪಮುಖ್ಯಮಂತ್ರಿಗಳು, ಕೆಪಿಸಿಸಿ ಅಧ್ಯಕ್ಷರು ಶ್ರೀ ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾದೆ.
ತಳಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವ ,ಸಂಘಟನೆಯ ಕಾರ್ಯತಂತ್ರಗಳ ಕುರಿತು ವಿವಿಧ ವಿಷಯಗಳನ್ನು ಚರ್ಚಿಸಲಾಯಿತು
ಕಾಂಗ್ರೆಸ್ ಪಕ್ಷವು ಮಹಿಳಾ ಸಭಲೀಕರಣಕ್ಕೆ ಬದ್ಧವಾಗಿದೆ..
➡️ಕಾಂಗ್ರೆಸ್ ಗ್ಯಾರಂಟಿ ನಂ5👇
ರಾಜ್ಯದ ಎಲ್ಲಾ ಮಹಿಳೆಯರಿಗೆ ಎಲ್ಲಾ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಭರವಸೆಯನ್ನು ನೀಡುತ್ತದೆ.
ಮಹಿಳೆಯರು ���್ವಾವಲಂಬಿಯಾಗಿ ಸುಭದ್ರ ಭವಿಷ್ಯ ರೂಪಿಸಿಕೊಳ್ಳಲು ನಮ್ಮ ಈ ಯೋಜನೆ ಮಹತ್ತರ ಪಾತ್ರ ವಹಿಸಲಿದೆ.
#5CongressGuarantees