In the film Industry, it is you who created the story Upendra, it is you who wrote the screenplay & dialogues for 33 years, it is you who directed through your whistles and claps. I dedicate this film to you the praja prabhu fans 🙏🙏🙏
#nimmaupendra#uppidirects#laharifilms
@nimmaupendra ಇಂದು ಇಷ್ಟು ಮುಂದೆ ಬಹಳಷ್ಟು, ಪ್ರಜಾಕೀಯ ಒಂದು ದಿನ ಅಧಿಕಾರಕ್ಕೆ ಬರುವುದು ಪಕ್ಕ ನಮಗಾಗಿ ಅಲ್ಲದಿದ್ದರೂ ನಮ್ಮ ಮಕ್ಕಳಿಗಾಗಿ ಅವರ ಉತ್ತಮ ಉಚಿತ ಶಿಕ್ಷಣ ಅರೋಗ್ಯ ಅಲ್ಲದೆ ಉತ್ತಮ ಸಮಾಜಕ್ಕಾಗಿ ಪ್ರಜಾಕೀಯ ಬೆಂಬಲಿಸಿ.
ನಮ್ಮ ಕರುನಾಡ ಧ್ವಜ ಸುಟ್ಟ ಹೇಡಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು. ನಿಜವಾಗಿ ಕನ್ನಡ ಪರ ಹೋರಾಟ ಮಾಡುವವರನ್ನು ಬಿಡುಗಡೆಗೊಳಿಸಿ. ಕನ್ನಡ ತಾಯಿ ತಾಯ್ನಾಡು ವಿಷಯಕ್ಕೆ ಈ ರೀತಿ ಅಪಮಾನ ಮಾಡಿರುವವರಿಗೆ ತಕ್ಕ ಪಾಠ ಕಲಿಸಲೇಬೇಕು. ದಯಮಾಡಿ ತಕ್ಕ ಕ್ರಮ ಕೈಗೊಳ್ಳಬೇಕಾಗಿ ವಿನಂತಿ @CMofKarnataka
https://t.co/CLydPEZpfW is now accepting the SHIBA INU TOKEN as payment. Follow , like & retweet to get the word out and enter the swagged out shib t-shirt graphic contest.