ರೇಟು ಇಲ್ಲಾ ಅಂದಾಗ ರೈತರು ಬೆವರು ಸುರಿಸಿ ಬೆಳೆಸಿದ 40 ರೂ ಈರುಳ್ಳಿಯನ್ನು 4 ರೂಗೆ, 30 ರೂಪಾಯಿಯ ಟೊಮ್ಯಾಟೋನ 2 ರೂಪಾಯಿಗೆ ಮಾರಾಟ ಮಾಡಲ್ವಾ
ಹಾಗೇನೇ
ಆಟೋಮೊಬೈಲ್ ಕ್ಷೇತ್ರದಲ್ಲಿ ಮಂದಗತಿಯಿದ್ದರೆ, 10 ಲಕ್ಷದ ಕಾರುಗಳನ್ನು 5 ಲಕ್ಷಕ್ಕೆ,
2 ಲಕ್ಷದ ಬುಲೆಟ್ ನ 1 ಲಕ್ಷಕ್ಕೆ ಮಾರಾಟ ಮಾಡಬೇಕಪ್ಪಾ.
ಇವರು ಮಾತ್ರ ಯಾವಾಗಲೂ ಲಾಭದಲ್ಲೇ ಇರ್ಬೇಕಾ
Tourism contributes about 14.8% to #Karnataka’s GSDP compared to 10 % percent to India’s GDP. The tourism sector also provides employment to over 18 lakh people across Karnataka: CM @BSYBJP says inaugurating Karnataka International Travel Expo-2019. @IndianExpress