ಸಹಪಾಠಿಯೊಂದಿಗೆ ಮಾತನಾಡಿದ್ದಾನೆ ಎಂಬ ನೆಪವನ್ನೊಡ್ಡಿ ಸುಳ್ಯದ ವಿದ್ಯಾರ್ಥಿಗೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಯತ್ನ ನಡೆಸಿದ ಎಬಿವಿಪಿ ಗೂಂಡಾಗಳ ಮೇಲೆ ಕಲಂ 307 ದಾಖಲಿಸಬೇಕೆಂದು ಆಗ್ರಹಿಸಿ ಪುತ್ತೂರು ಡಿವೈಎಸ್ಪಿಯವರಿಗೆ ಕ್ಯಾಂಪಸ್ ಫ್ರಂಟ್ ಪುತ್ತೂರು ನಿಯೋಗದೊಂದಿಗೆ ತೆರಳಿ ಮನವಿ ನೀಡಲಾಯಿತು. @spdkpolice ಗಂಭೀರವಾಗಿ ಪರಿಗಣಿಸಬೇಕಾಗಿದೆ
I was indebted to be a part of the #GirlsConference organised by @Campusfrontkar with the theme Ensure Freedom of Choice & uphold democratical values.
Surely we gonna uproot this Politics of Hatred with peace & struggle.
ರಾಜ್ಯದೆಲ್ಲೆಡೆ ನಾಲ್ಕು ದಿನದಿಂದ ಪೌರ ಕಾರ್ಮಿಕರ ಹೋರಾಟ ನಡೆಯುತ್ತಿದೆ, ಆದರೂ ಸರ್ಕಾರ ಕಿಂಚಿತ್ತೂ ಗಮನ ನೀಡದಿರುವುದು ಖೇದಕರದ ಸಂಗತಿ.
ಬೆಳಿಗ್ಗೆಯಿಂದ ಸಂಜೆಯವರೆಗೆ ನಗರವನ್ನು ಸ್ವಚ್ಛಗೊಳಿಸುವ ಕೆಲಸವನ್ನು ಬಹಳ ನಿಯ್ಯತ್ತಿನಿಂದ ಮಾಡುತ್ತಿರುವ ಕಾರ್ಮಿಕರಿಗೆ ವೇತನ ನೀಡಲು ಸಾಧ್ಯವಾಗದ ಪರಿಸ್ಥಿತಿ ಈ ಸರ್ಕಾರ ಮಾಡಿರುವುದು ದುರಾಡಳಿತದ ಪರಮಾವಧಿ
PFIನ ಪ್ರಾರಂಭ ಕಾಲದ ಸದಸ್ಯ ಹೈದರ್ ನೀರ್ಸಾಲ್ ನಮ್ಮನ್ನು ಅಗಲಿದ್ದಾರೆ. ಅನಾರೋಗ್ಯದ ನಡುವೆಯೂ ಸಂಘಟನೆ-ಸಾಮಾಜಿಕ ಚಟುವಟಿಕೆಗಳಿಗೆ ಇವರ ಜೀವನ ಮುಡಿಪಾಗಿತ್ತು. ಇವರು ಕಠಿಣ ಪರಿಶ್ರಮಿ, ಮಾದರಿ ನಾಯಕರೂ ಆಗಿದ್ದಾರೆ. ಸೇವಾ ನಿರತರಾಗಿರುತ್ತಲೇ ವಿದಾಯ ಹೇಳಿ ಸಾರ್ಥಕತೆಯ ಬದುಕಿಗೆ ಸಾಕ್ಷಿಯಾಗಿದ್ದಾರೆ. ಅಲ್ಲಾಹನು ಅವರ ಸತ್ಕರ್ಮಗಳನ್ನು ಸ್ವೀಕರಿಸಲಿ.
ಮಂಗಳೂರಿನ ಮುಸ್ಲಿಂ ನಾಯಕರೇ.. ನೀವು ಪ್ರವಾದಿ ನಿಂದನೆಯ ವಿರುದ್ಧವೂ ಧ್ವನಿ ಎತ್ತಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದೀರಾ?
ಪೊಲೀಸ್ ಇಲಾಖೆ ಪ್ರತಿಭಟಿಸದಂತೆ ನಿಮ್ಮಲ್ಲಿ ಮನವಿ ಮಾಡುವುದು ಅದು ಅವರ ಜವಾಬ್ದಾರಿ
ಅನ್ಯಾಯದ ವಿರುದ್ಧ ಸರಕಾರದ ತಪ್ಪು ನಡೆಗಳ ವಿರುದ್ಧ ಧ್ವನಿ ಎತ್ತದೆ ನೀವು ಈ ಸಮುದಾಯಕ್ಕೆ ಯಾವ ಸಂದೇಶವನ್ನು ರವಾನಿಸುತಿದ್ದೀರಿ?
ಬುಲ್ಡೋಜರ್ ಹತ್ತಿಸಿ ಮೆರೆಯದಿರಿ ಸಂಘಿಗಳೇ ......
ನಾಗಪುರದ ಕಚೇರಿ ಮೇಲೆ ಬುಲ್ಡೋಜರ್ ಹತ್ತಿಸುವ ದಿನಗಳು ಬರಲಿದೆ .....
ಕಾಯಲಿದ್ದೇವೆ, ನಿಮ್ಮ ಎಲ್ಲಾ ಕುತಂತ್ರಗಳನ್ನು ನೋಡುತ್ತಿದ್ದೇವೆ, ಮೌನವಾಗಿದ್ದೇವೆಯೆಂದರೆ ಅದು ದೌರ್ಬಲ್ಯದಿಂದಲ್ಲ, ಹೆಚ್ಚಿನ ಶಕ್ತಿಗಳೊಂದಿಗೆ ಪ್ರತಿರೋಧಿಸಲು .......
ಬದ್ರ್ ಒಂದು ಯುದ್ಧ ಮಾತ್ರವಾಗಿರಲಿಲ್ಲ. ಅದು ಸತ್ಯ-ಮಿಥ್ಯಗಳ ನಡುವಿನ ಸಂಘರ್ಷವಾಗಿತ್ತು. ಶೋಷಿತ ವರ್ಗಗಳ ಮೇಲಿನ ದಬ್ಬಾಳಿಕೆಯ ವಿರುದ್ಧದ ಧ್ವನಿಯಾಗಿತ್ತು. ಅಧಿಕಾರಶಾಹಿ ಸರ್ವಾಧಿಕಾರದ ವಿರುದ್ಧ ಮೊಳಗಿದ ರಣಕಹಳೆಯಾಗಿತ್ತು. ಇಂತಹ ಉದಾತ್ತ ಸಂದೇಶ ಹೊಂದಿರುವ ಐತಿಹಾಸಿಕ ಬದ್ರ್, ಪ್ರಸಕ್ತ ಬಿಕ್ಕಟ್ಟಿನ ಸನ್ನಿವೇಶದಲ್ಲಿ ನಮಗೆ ದಾರಿದೀಪವಾಗಬೇಕು.
Equal rights for all was the prime concern of Dr. BR Ambedkar while forming the constitution.He professed the concept of 'Educate,Agitate &Organise.'
Today's scenario demands the same Mantras in order to uproot the rusted fascist system
#AmbedkarJayanti#AmbedkarAgainstBrahmanwad
ಅನ್ಯಾಯ ದೌರ್ಜನ್ಯ ತುಂಬಿ ಅಶಾಂತಿ ನಿರ್ಮಾಣವಾದಾಗ ಭಯಪಟ್ಟು ಶರಣಾಗತಿ ಒಂದೇ ಮಾರ್ಗ ಎಂದು ಕುಗ್ಗದಿರಿ ಇತಿಹಾಸವಿರುವ ಸಮುದಾಯವಿದು ಸಾಲ ಇಟ್ಟು ಹೋಗುವವರು ಅಲ್ಲಾ ಎಂದು ಮರೆಯದಿರಿ
Insha Allah ☝️
https://t.co/TFeqwI8FJT
ಮಾನ್ಯ ,ಪ್ರಧಾನ ಮಂತ್ರಿಯವರೇ
ನೈಜವಾಗಿ ಎಲ್ಲಾ ಹೆಣ್ಣಿಗೆ ಶಿಕ್ಷಣ ನೀಡಲು ನೀವು ಬಯಸುವುದಾದರೇ ಮೊದಲು ಕರ್ನಾಟಕ ರಾಜ್ಯಾದ್ಯಂತ ಶಿಕ್ಷಣದಿಂದ ವಂಚಿತರಾಗಿರುವ ಮುಸ್ಲಿಂ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶಕ್ಕೆ ಅನುವು ಮಾಡಿ, ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಿ.
ಅನ್ಯಾಯದ ಬಂಧನದಲ್ಲಿರುವ ರೌಫ್ ಶರೀಫರಿಗೆ ಮಗುವನ್ನು ಕಾಣಲು ಬಯಕೆ ಇದ್ದರೆ. ಈ ದೇಶದ ಪ್ರತಿಯೊಬ್ಬರ ಮನಸ್ಸಲ್ಲಿರುವ ಹೀರೊ ನನ್ನ ತಂದೆಯನ್ನು ನಾನು ಯಾವಾಗ ಕಾಣಬಹುದು ಎಂಬ ಆಸೆ ಮಗುವಿನಲ್ಲಿದೆ.
ಅನ್ಯಾಯ ಕೊನೆಯಾಗಲಿದೆ ನ್ಯಾಯವು ಗೆಲ್ಲಲಿದೆ‼️
#releaseallpoliticalprisoners#FreeRaufShareef
ಮಂಗಳೂರು ವಿಶ್ವವಿದ್ಯಾನಿಲಯದ ಕಾರ್ಯಕ್ರಮಕ್ಕೆ ದ್ವೇಷ ಭಾಷಣಕಾರ, ಕ್ರಿಮಿನಲ್ ಹಿನ್ನಲೆಯ ಕಲ್ಲಡ್ಕ ಪ್ರಭಾಕರ ಭಟ್ ಗೆ ಆಹ್ವಾನ ನೀಡಿರುವುದು ವಿಶ್ವವಿದ್ಯಾನಿಲಯವನ್ನು ಕೋಮು ಆಧಾರಿತವಾಗಿ ವಿಭಜಿಸುವ ಹುನ್ನಾರದ ಭಾಗವಾಗಿದೆ. ಇದರ ವಿರುದ್ಧ ನಡೆಯುವ ಎಲ್ಲಾ ಹೋರಾಟಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಸಮನ್ವಯ ಸಮಿತಿಯು ಸಂಪೂರ್ಣ ಬೆಂಬಲ ನೀಡಲಿದೆ.
60 ವರ್ಷದ ಮಹಿಳೆಗೆ ದೌರ್ಜನ್ಯ ಎಸಗಿದ ಆರೋಪದಲ್ಲಿ ಮಾಜಿ ಎಬಿವಿಪಿ ರಾಷ್ಟ್ರೀಯ ಅಧ್ಯಕ್ಷ ಬಂಧನ
ಇದುವೇ ಇವರ ಸಂಸ್ಕೃತಿ ....
ಮತ್ತೆ ಇವರು ವಿದ್ಯಾರ್ಥಿನಿಯರ ಶಿರವಸ್ತ್ರದ ವಿಚಾರವಾಗಿ ದೌರ್ಜನ್ಯ ನಡೆಸದೆ ಇರುತ್ತಾರ
ಈ ಸಂಸ್ಕೃತಿಹೀನ ಪರಿಷತ್ ನಲ್ಲಿರುವ ಪ್ರೀತಿಯ ಹಿಂದೂ ಸಹೋದರಿಯರೇ ಎಚ್ಚರವಹಿಸಿ ಮುನ್ನಡೆಯಿರಿ