ಆರೋಪ, ಅಪಪ್ರಚಾರ, ಸುಳ್ಳುಕೇಸುಗಳು, ಅಕ್ರಮ ಬಂಧನ, ಛೂಬೀಳುವ ತನಿಖಾ ಸಂಸ್ಥೆಗಳು ಇವೆಲ್ಲವೂ ನ್ಯಾಯದ ಪರವಾದ ಹೋರಾಟದ ಹಾದಿಯಲ್ಲಿ ಕಡ್ಡಾಯವಾಗಿ ನಿರೀಕ್ಷಿಸಿಟ್ಟಿರಬೇಕಾದ ಅಡೆತಡೆಗಳು. ಇದರಾಚೆಗಿನ ಮರೆಯಲ್ಲಿರುವ ಸಾಮಾಜಿಕ ನ್ಯಾಯವನ್ನು ಭಾರತದ ನೆಲದಲ್ಲಿ ಪ್ರತಿಷ್ಠಾಪಿಸುವವರೆಗೆ ಸಂಘಟನೆ ವಿರಮಿಸದು.
#BiharPoliceKaJhoot#IndiaWithPFI
ಕಾರ್ಯಕರ್ತರ ಆತ್ಮವಿಶ್ವಾಸ ಮತ್ತು ಸೃಷ್ಟಿಕರ್ತನ ಮೇಲಿನ ಭರವಸೆಯೇ ಪಾಪ್ಯುಲರ್ ಫ್ರಂಟ್ ನ ಜೀವಾಳ .ಜೊತೆಗೆ ನೊಂದವರ ಪ್ರಾರ್ಥನೆ ನಮ್ಮ ಹೋರಾಟಕ್ಕೆ ಸ್ಪೂರ್ತಿ..ಜನರ ಹೃದಯಲ್ಲಿ ಬೇರೂರಿರುವ ಸಿದ್ದಾಂತ ವನ್ನು ಅಳಿಸಿ ಹಾಕುವುದು ಅಷ್ಟು ಸುಲಭವಲ್ಲ...
#pfijhukeganahi
Since two days some hyenas surrounded in school campus with Camara. To reach their TRP certain #media houses completely ignoring children rights and privacy. Authorities must act
@PTI_News@AP
What is the difference between RSS ideology and Ambedkar Ideology
Putting it simple here, Ambedkar ideology is giving Opportunity and RSS ideology is denying the Rights.
In Kerala #RSS#BJP election hawala case, what the investigation revealed so far is only tip of the iceberg.
Top leaders under scanner, being questioned.
Helicopter as safe money carrier without risk of any checking.
ED missing from the scene.
#ArrestRssBjpLeaders
#KeralaRSSHawala
People and parties should be vigilant lest the RSS-BJP leaders linked to the Kerala Hawala case escape law using their power and influence.
#ArrestRssBjpLeaders
ಮಾನವೀಯತೆಗೆ ಕಳಂಕವಾಗಿರುವ ಇಸ್ರೇಲ್ ತನ್ನ ಅಕ್ರಮ ವಸಾಹತಿಗಾಗಿ ಫೆಲೆಸ್ತೀನ್ ಜನರ ರಕ್ತ ಹರಿಸುತ್ತಾ ಬಂದಿದೆ. ವಿಶ್ವದಲ್ಲಿಯೇ ಬಲಿಷ್ಠ ಸೇನಾ ಶಕ್ತಿ ಇದ್ದರೂ ಯಹೂದಿ ರಾಜ್ಯಕ್ಕೆ ಫೆಲೆಸ್ತೀನನ್ನು ಪೂರ್ಣ ನಿಯಂತ್ರಣಕ್ಕೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಫೆಲೆಸ್ತೀನ್ ಜನರ ಪ್ರತಿರೋಧವೇ ಇಸ್ರೇಲ್ ಸೋಲಿಗೆ ಕಾರಣ.
#IndiaStandsWithPalestine
ಫೀಲ್ಡಿಗಿಳಿದು ಕೋವಿಡ್ ಸೋಂಕಿತರಿಗೆ ನೆರವು ನೀಡಲಾಗದ ಸಂಘಪರಿವಾರ ತನ್ನ ಕಾರ್ಯಕರ್ತರನ್ನು AC ರೂಮಲ್ಲಿ ಕೂರಿಸಿ ಪ್ರಚಾರ ಪಡೆಯುವ ಯೋಜನೆಯಲ್ಲಿದೆ. ಈಗ ಮುಗ್ಧ ಮುಸ್ಲಿಮ್ ಸಿಬ್ಬಂದಿಗಳನ್ನು ವಾರ್ ರೂಂನಿಂದ ತೆಗೆದು ಹಾಕುವ ಮೂಲಕ ತನ್ನ ಯೋಜನೆಯನ್ನು ಅದು ಸುಗಮಗೊಳಿಸಿದೆ. bjp ಪರಿವಾರಕ್ಕೆ ಬಿಟ್ಟಿ ಪ್ರಚಾರ ಕರತಲಾಮಲಕ.
#BBMP_MustApologise
ಆಕ್ಸಿಜನ್, ಹಾಸಿಗೆ ಕೊರತೆಯಿಂದ ಇಡೀ ರಾಜ್ಯದ ಜನತೆ ಪರದಾಡುತ್ತಿರುವಾಗ, ಬೆಂಗಳೂರಿನ ಮೂಲೆಯೊಂದರಲ್ಲಿ ನಡೆದ ಬೆಡ್ ದಂಧೆಯನ್ನು ಏಕಾಏಕೀ ಚರ್ಚಾ ವಿಷಯವನ್ನಾಗಿ ಮಾಡಲಾಯಿತು. ಕೊರೋನ ನಿರ್ವಹಣೆಯಲ್ಲಿ ಗಂಭೀರ ವೈಫಲ್ಯ ಅನುಭವಿಸಿರುವ ಬಿಜೆಪಿ ತನ್ನ ಲೋಪವನ್ನು ಮುಚ್ಚಿ ಹಾಕಲು ಇಂತಹ ನೀಚ ಕೆಲಸಕ್ಕಿಳಿದಿರುವುದು ನಾಚಿಕೆಗೇಡು.
#DiaperSuryaExposed
ಪ್ರಜಾಪ್ರಭುತ್ವದ 4ನೇ ಅಂಗ ಅಪಾಯದಲ್ಲಿದೆ. ಪ್ರಸಕ್ತ ಸನ್ನಿವೇಶದಲ್ಲಿ ಸತ್ಯ, ವಾಸ್ತವವನ್ನು ತೆರೆದಿಡಬೇಕಾಗಿದ್ದ ಮಾಧ್ಯಮ ಆಳುವ ಸರಕಾರದ ಕೈಗೊಂಬೆಯಾಗಿದೆ. ಸತ್ಯವನ್ನು ಎತ್ತಿಹಿಡಿದವರು ರಾಜಕೀಯ ಖೈದಿಗಳಾಗಿ ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ. ಸ್ವತಂತ್ರ ಮಾಧ್ಯಮದಿಂದ ಮಾತ್ರವೇ ಸ್ವಾಸ್ಥ್ಯ ಸಮಾಜ ಕಟ್ಟಲು ಸಾಧ್ಯ.
#WorldPressFreedomDay
ಮರುಬ್ರ್ಯಾಂಡಿಂಗ್ ಹೆಸರಿನಲ್ಲಿ ಕೇಂದ್ರಸರ್ಕಾರ ಆಕಾಶವಾಣಿ ಪ್ರಾದೇಶಿಕ ಕಚೇರಿಗಳ ಕಾರ್ಯಕ್ರಮ ರದ್ದುಪಡಿಸಲು ಮುಂದಾಗಿರುವುದು ಅಕ್ಷಮ್ಯ.ಪ್ರಾದೇಶಿಕ ಅಸ್ಮಿತೆ ನಾಶಪಡಿಸಲು ಪ್ರಯತ್ನಿಸುತ್ತಿರುವ ಕೇಂದ್ರದ ಕೆಂಗಣ್ಣು ಆಕಾಶವಾಣಿ ಮೇಲೆ ಬಿದ್ದಿದೆ.ಸಾಂಸ್ಕೃತಿಕ ಅನನ್ಯತೆ ಉಳಿಸಿಕೊಂಡು ಬಂದಿರುವ ಈ ಕೇಂದ್ರಗಳನ್ನು ರಕ್ಷಿಸಬೇಕಾಗಿದೆ
#SaveAkashavani