ವಿಶ್ವಜ್ಞಾನಿ, ಸಂವಿಧಾನ ಶಿಲ್ಪಿ, ಡಾ.ಬಿ.ಆರ್.ಅಂಬೇಡ್ಕರ್ ರವರ 68ನೇ ಮಹಾ ಪರಿನಿಬ್ಬಾಣ ದಿನ... 🙏🙏🕯️
ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಯುವಕರ ಸಂಘ ನಾಗವಾಲಕ್ಕೆ ಆಗಮಿಸಿದ ನಮ್ಮ ಮಹಾನಾಯಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ದೈತ್ಯರಾಜ್ ರವರು ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರನ್ನು ಸ್ಮರಿಸುತ್ತಾ ಗೀತೆಯನ್ನು ಹಾಡಿದ್ದಾರೆ... 💐💐
ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳಿಗೆ ಮಹಾನಾಯಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ದೈತ್ಯರಾಜ್ ಅವರ ವತಿಯಿಂದ ತುಂಬು ಹೃದಯದ ಭೀಮ ಅಭಿನಂದನೆಗಳು 💐💐
💜#ಮಹಾನಾಯಕ_ರಕ್ಷಣಾ_ವೇದಿಕೆ💜
💜🙏ಜೈ ಭೀಮ್ 🙏💜
💜🙏ಜೈ ಸಂವಿಧಾನ್🙏💜