✅ಸ್ಟಾಕ್ ಮಾರ್ಕೆಟ್ ಮೂಲಕ ಹಣ ಮಾಡೋಕೆ ಎರಡು ದಾರಿ ಇದೆ.
1.ಹಲವು ತಿಂಗಳು,ವರ್ಷಗಳ ಕಾಲ ಹೂಡಿಕೆ ಮಾಡಿ ಹಣ ಗಳಿಕೆ ಮಾಡುವುದು.
2. ಪ್ರತಿದಿನ ಸಣ್ಣ ಸಣ್ಣ ಪ್ರಮಾಣದಲ್ಲಿ ಏರಿಕೆ ಕಾಣುವ ಷೇರುಗಳಲ್ಲಿ ಹೂಡಿಕೆ ಮಾಡಿ ಹಣ ಗಳಿಕೆ ಮಾಡುವುದು.
Swing Trading ಅಂದ್ರೆ ಮೇಲೆ ಹೇಳಿದ ಎರಡನೆಯದನ್ನು ಆಯ್ಕೆ ಮಾಡಿಕೊಳ್ಳುವುದು.
💹Swing Trading -
ಸ್ವಿಂಗ್ ಟ್ರೇಡಿಂಗ್ ಅನ್ನೋದು ಒಂದು ರೀತಿಯ ಟ್ರೇಡಿಂಗ್ ಶೈಲಿ.
ಇಲ್ಲಿ ಯಾವುದೇ ಒಂದು ಕಂಪನಿಯ ಷೇರನ್ನು 5 ರಿಂದ 10 ದಿನಗಳವರೆಗೆ ಅಥವಾ ಕೆಲವು ವಾರಗಳವರೆಗೆ ಖರೀದಿ ಮಾಡಿ ಷೇರಿನ ಬೆಲೆಯಲ್ಲಿ ಕಂಡು ಬರುವ ಏರಿಕೆ/ಇಳಿಕೆಯಿಂದ ಲಾಭ ಪಡೆಯುವ ಒಂದು ಟ್ರೇಡಿಂಗ್ style..
ಕೆಲವು ಷೇರುಗಳಲ್ಲಿ ಹೂಡಿಕೆ ಮಾಡಿ 200 ರಿಂದ 300% ಏರಿಕೆ ಕಾಣುವವರೆಗೂ ವರ್ಷಗಟ್ಟಲೆ ಕಾಯುವ ಬದಲು, ಹಲವು ಷೇರುಗಳಲ್ಲಿ 5 ರಿಂದ 30% ಏರಿಕೆ ಕಾಣುವ ಸಮಯದಲ್ಲಿ ಹೂಡಿಕೆ ಮಾಡಿ ಹಣ ಗಳಿಕೆ ಮಾಡುವ ಒಂದು Trading System ಅಂದ್ರೆ Swing Trading.
ಸ್ಟಾಕ್ ಮಾರ್ಕೆಟ್ ಅಲ್ಲಿ ಷೇರುಗಳು ಒಂದೇ ಸಮನೇ ಏರಿಕೆ ಕಾಣುವುದಿಲ್ಲ.ಬದಲಾಗಿ ಕೆಲವು ದಿನಗಳ ಕಾಲ ಏರಿಕೆ ಕಂಡು,ನಂತರ ಹೆಚ್ಚು ಏರಿಕೆ ಅಥವಾ ಇಳಿಕೆ ಕಾಣದೇ ಒಂದು particular range ಅಲ್ಲಿ ಟ್ರೇಡ್ ಆಗ್ತಾ ಹೋಗುತ್ತವೆ.
Swing trading ಮುಖ್ಯ ಉದ್ದೇಶ ಕೆಲವು ದಿನಗಳ ಕಾಲ ಏರಿಕೆ ಕಾಣುವ ಷೇರುಗಳಲ್ಲಿ ಹೂಡಿಕೆ ಮಾಡುವುದು.
Instead of chasing rare 200-300% rise,Swing Trading focuses on high-probability 5-30% moves. Since stocks move in waves-surging then pausing-the goal is simple.
Ride the wave, book the profit and move to the next setup. Repeat for consistency.
Swing trading is about-
📌 Identifying the burst.
📌 Capturing a 5–30% slice.
📌 Exiting before the sideways 'pause.'
📌 Repeating the cycle.
Speed > Patience.
Swing trading ಆಯ್ಕೆ ಮಾಡಲು ಮುಖ್ಯ ಕಾರಣ-
1.ನಿಮಗೆ ಕಡಿಮೆ ಸಮಯದಲ್ಲಿ ಹೆಚ್ಚಿನ ಅವಕಾಶಗಳು ಸಿಗುತ್ತವೆ.
2.10 ರಿಂದ 30% ಏರಿಕೆ ಕಾಣುವ ಷೇರುಗಳಲ್ಲಿ ಹಣ ಹೂಡಿಕೆ ಮಾಡುವ ಮೂಲಕ ನಿಮ್ಮ ಹಣವನ್ನು ಹೆಚ್ಚು ಮಾಡ್ತಾ ಹೋಗಬಹುದು.
3.ಒಂದು ವೇಳೆ ಷೇರು ಏರಿಕೆ ಕಾಣದಿದ್ದರೆ Stoploss order ಬಳಕೆ ಮಾಡುವ ಮೂಲಕ ಅಥವಾ ಟ್ರೇಡ್ close ಮಾಡುವ ಮೂಲಕ ಮತ್ತೊಂದು ಅವಕಾಶ ಹುಡುಕಬಹುದು.
ಸ್ವಿಂಗ್ ಟ್ರೇಡಿಂಗ್ ಅನ್ನೋದು ಸಣ್ಣ ಸಣ್ಣ ಪ್ರಮಾಣದಲ್ಲಿ ಹಣವನ್ನು ಗಳಿಕೆ ಮಾಡುತ್ತಾ ನಿಮ್ಮ ಹಣವನ್ನು ಹೆಚ್ಚು ಮಾಡಲು ಇರುವ ಉತ್ತಮ ಅವಕಾಶ.
ಅನೇಕ ಷೇರುಗಳು ಅತಿ ಕಡಿಮೆ ಅವಧಿಯಲ್ಲಿ ಅಂದ್ರೆ 4 ರಿಂದ 10 ದಿನಗಳಲ್ಲಿ 20 ರಿಂದ 30% ಏರಿಕೆ ಕಾಣುತ್ತವೆ.
ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭ ನೀಡುವ ನೂರಾರು ಷೇರುಗಳನ್ನು ಹುಡುಕುವುದು. ಇವುಗಳಲ್ಲಿ ಸಕ್ರಿಯವಾಗಿ ಟ್ರೇಡಿಂಗ್ ಮಾಡುವ ಮೂಲಕ (ಖರೀದಿಸುವುದು ಮತ್ತು ಮಾರಾಟ ಮಾಡುವುದು) ನಮ್ಮ ಹಣವನ್ನು ತ್ವರಿತವಾಗಿ ಹೆಚ್ಚಿಸುವುದು ಇದರ ಗುರಿಯಾಗಿದೆ.
For more such information do follow
@Sheru_Katte
Like, Share, Retweet ❤️ 💚
Neuroplasticity ಅನ್ನುವ ಒಂದು Beautiful concept ಇದೆ. ಅಂದರೆ ನಮ್ಮ ಮೆದುಳು ತನ್ನನ್ನು ತಾನೇ ಬದಲಾಯಿಸಿಕೊಳ್ಳುವ ಸಾಮರ್ಥ್ಯ.
ನೀವು ಸೈಕಲ್ ಕಲಿಯುವಾಗ ಮೊದಲಿಗೆ ಕಷ್ಟವಾಗುತ್ತದೆ. ಆದರೆ ಪ್ರತಿದಿನ ಅಭ್ಯಾಸ ಮಾಡಿದಂತೆ, ನಿಮ್ಮ ಮೆದುಳು ಆ ಕೆಲಸವನ್ನು ಹೇಗೆ ಮಾಡಬೇಕು ಎಂದು ಕಲಿಯುತ್ತದೆ. ಕ್ರಮೇಣ ಸೈಕಲ್ ಓಡಿಸುವುದು ಸುಲಭವಾಗುತ್ತದೆ.
ಇದು ಹೇಗೆ ಸಾಧ್ಯ?
ನಮ್ಮ ಮೆದುಳಿನಲ್ಲಿ ಕೋಟ್ಯಂತರ ನರಕೋಶಗಳು (Neurons) ಇವೆ. ಇವು ಪರಸ್ಪರ ಸಂಪರ್ಕ ಹೊಂದಿರುತ್ತವೆ. ನಾವು ಒಂದು ಕೆಲಸವನ್ನು ಪದೇಪದೇ ಮಾಡಿದಾಗ, ಆ ಕೆಲಸಕ್ಕೆ ಸಂಬಂಧಿಸಿದ ನರಕೋಶಗಳ ನಡುವಿನ ಸಂಪರ್ಕಗಳು ಬಲಗೊಳ್ಳುತ್ತವೆ.
ಪದೇಪದೇ ಓದಿದರೆ - ಕಲಿಕೆ ಸುಧಾರಿಸುತ್ತೆ, ಹೊಸ ಹೊಸ ವಿಷಯಗಳನ್ನು ಅರ್ಥ ಮಾಡಿಕೊಳ್ಳುತ್ತೀರಿ.
ಪದೇಪದೇ ವ್ಯಾಯಾಮ ಮಾಡಿದರೆ- ವ್ಯಾಯಾಮದ ಅಭ್ಯಾಸ ಬೆಳೆಸಿಕೊಂಡು ಸದೃಢ ಆರೋಗ್ಯ ಹೊಂದಬಹುದು.
ಇದೇ ರೀತಿ, ನೀವು ಪ್ರತಿದಿನ ಚಾರ್ಟ್ಗಳನ್ನು ಓದಲು ಪ್ರಾರಂಭಿಸಿ, Trading ಮತ್ತು Investment concepts ಕಲಿಯುತ್ತಾ ಹೋದರೆ, ಕ್ರಮೇಣ Price Action, ಪ್ಯಾಟರ್ನ್ಗಳು ಮತ್ತು ಮಾರುಕಟ್ಟೆಯ ವರ್ತನೆಯನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬಹುದು.
ಇಲ್ಲಿ ಮುಖ್ಯವಾದ ವಿಷಯ ಏನೆಂದರೆ, ಮೆದುಳು ಒಳ್ಳೆಯ ಅಭ್ಯಾಸ ಮತ್ತು ಕೆಟ್ಟ ಅಭ್ಯಾಸ ಎಂದು ತೀರ್ಮಾನಿಸುವುದಿಲ್ಲ. ಕೇವಲ ನೀವು ಮಾಡುವ ಅಭ್ಯಾಸದಿಂದ ಅದು ಕಲಿಯುತ್ತದೆ.
ಯಾವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು, ಯಾವುದನ್ನು ಬದಲಾಯಿಸಬೇಕು ಎಂಬುದನ್ನು ಅರ್ಥ ಮಾಡಿಕೊಂಡು ಅದರ ಮೇಲೆ ನಿಮ್ಮ ಗಮನ ಕೊಡಿ.
ನೀವು ಪ್ರತಿದಿನ ಏನನ್ನು ಅಭ್ಯಾಸ ಮಾಡುತ್ತೀರೋ, ಅದರಲ್ಲಿ ನಿಮ್ಮ ಮೆದುಳು ಕ್ರಮೇಣ ಹೆಚ್ಚು ಪರಿಣತಿ ಪಡೆಯುತ್ತಾ ಹೋಗುತ್ತದೆ.
ಆದ್ದರಿಂದ, ನಿಮ್ಮ ಅಭ್ಯಾಸಗಳನ್ನು ಬದಲಾಯಿಸುವುದು ಎಂದರೆ ಕೇವಲ ನಿಮ್ಮ ದಿನಚರಿಯನ್ನು ಬದಲಾಯಿಸುವುದಲ್ಲ- ನಿಮ್ಮ ಮೆದುಳು ಕಲಿಯುವ ರೀತಿಯನ್ನೂ ಬದಲಾಯಿಸುವ ಪ್ರಕ್ರಿಯೆ.
Repetition shapes reality.
ನೀವು ಪದೇಪದೇ ಮಾಡುವ ಕೆಲಸಗಳು ನಿಮ್ಮ ಆಲೋಚನೆ, ಅಭ್ಯಾಸ ಮತ್ತು ಕೌಶಲ್ಯಗಳನ್ನು ರೂಪಿಸುತ್ತವೆ.
ನಿಮ್ಮ ಮೆದುಳು ಪುನರಾವರ್ತನೆಗೆ ಹೆಚ್ಚು ಸ್ಪಂದಿಸುತ್ತದೆ. ಪ್ರತಿದಿನ ಅಭ್ಯಾಸ ಮಾಡುವ ಮೂಲಕ ನೀವು ಅನೇಕ ಹೊಸ ಕೌಶಲ್ಯಗಳನ್ನು ಕಲಿಯಬಹುದು.
ನೀವು ಪ್ರತಿದಿನ ಏನನ್ನು ಪುನರಾವರ್ತಿಸುತ್ತೀರೋ, ಅದನ್ನೇ ನಿಮ್ಮ ಮೆದುಳು ನಿಮ್ಮ ಶಕ್ತಿಯನ್ನಾಗಿ ರೂಪಿಸಬಹುದು. 🧠
ಇಂದು ಚಾರ್ಟ್ ಓದಿ. ನಾಳೆ ಪ್ಯಾಟರ್ನ್ ಗುರುತಿಸಿ. ಪ್ರತಿದಿನ ಕಲಿಯಿರಿ, ಅಭ್ಯಾಸ ಮಾಡಿ, ತಪ್ಪುಗಳನ್ನು ತಿದ್ದಿಕೊಳ್ಳಿ.
ನೆನಪಿಡಿ-
ಯಶಸ್ಸು ಒಂದೇ ದಿನದ ಪ್ರಯತ್ನದಿಂದ ಬರುವುದಿಲ್ಲ. ಪ್ರತಿದಿನದ ಪ್ರಯತ್ನದಿಂದ ನಿಮ್ಮ ಕೌಶಲ್ಯ ರೂಪುಗೊಳ್ಳುತ್ತದೆ. 📈
Like,Share, Retweet ❤️ 💚
ಈಗ ತಾನೆ ಕೆಲಸಕ್ಕೆ ಸೇರಿ ಹಣ ಗಳಿಕೆ ಮಾಡುತ್ತಿರುವ 25 ರಿಂದ 30 ವರ್ಷದ ಯುವಕರು,ನಿಮ್ಮ ಸಂಬಳದ ಸ್ವಲ್ಪ ಹಣವನ್ನು ಉಳಿತಾಯ ಮಾಡಿ ಪ್ರತಿ ತಿಂಗಳು 3 ರಿಂದ 5 ಸಾವಿರ ರೂಪಾಯಿಗಳನ್ನು ಉತ್ತಮ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವುದನ್ನು ಶುರು ಮಾಡಿ...
✅ಸದ್ಯದ ಮಟ್ಟಿಗೆ direct ಆಗಿ ಷೇರುಗಳು,short term ಟ್ರೇಡಿಂಗ್,Cryptos ಕಡೆ ಹೂಡಿಕೆ ಬೇಡ...
✅LIC policy ಜೊತೆಗೆ,ಅತಿ ಹೆಚ್ಚು ಲಾಭದ ಆಸೆ ತೋರಿಸುವ ಯಾವುದೇ ಸ್ಕೀಮ್ ಗಳಿಂದ ದೂರ ಇರಿ..
✅ನಿಮ್ಮ ಸಂಬಳದ ಜೊತೆಗೆ ಮತ್ತೊಂದು ಹಣ ಗಳಿಸುವ ಮಾರ್ಗದ ಕಡೆ ಹೆಚ್ಚಿನ ಗಮನ ನೀಡಿ...
ಹೊಸದಾಗಿ ಮ್ಯೂಚುವಲ್ ಫಂಡ್ ಗಳ ಮೂಲಕ ಹೂಡಿಕೆ ಮಾಡುವವರಿಗೆ ಉತ್ತಮ funds ಇಲ್ಲಿವೆ.
-Hdfc Flexi Cap Fund
Index fund
-ICICI Prudential Nifty Next 50 Index Fund-Direct Growth
ಷೇರು ಮಾರುಕಟ್ಟೆ ಬಗ್ಗೆ ಸ್ಪಲ್ಪ ಮಾಹಿತಿ ಇರುವವರು,Mid Cap category ಅಲ್ಲಿ ಬರುವ ಮ್ಯೂಚುವಲ್ ಫಂಡ್ಸ್ ಗಳಲ್ಲಿ ಹೂಡಿಕೆ ಮಾಡಬಹುದು..
Risk ಜೊತೆಗೆ ಸ್ಪಲ್ಪ retunrs ಜಾಸ್ತಿ ಇರುತ್ತೆ.
Mid Cap ಮ್ಯೂಚುವಲ್ ಫಂಡ್ಸ್-
✅Edelweiss Mid Cap Fund – Direct Growth
Or
HDFC Mid-Cap Fund – Direct Growth
OR
Index Funds-
✅Nippon India Nifty Midcap 150 Index Fund Direct - Growth
ಇದರ ಜೊತೆಗೆ ನಿಮ್ಮ ಬಳಿ ಇರುವ ಒಟ್ಟಾರೆ ಹಣದಲ್ಲಿ 8 ರಿಂದ 10% ಹಣವನ್ನು ಚಿನ್ನದಲ್ಲಿ ಹೂಡಿಕೆ ಮಾಡಿ.
ಹೀಗೆ ಮೇಲೆ ಇರುವ ಯಾವುದಾದರೂ ಒಂದು ಅಥವಾ ಎರಡು ಮ್ಯೂಚುವಲ್ ಫಂಡ್ ಅಲ್ಲಿ ಹಣ ಹಾಕಿ..
1 ರಿಂದ 2 ವರ್ಷ ಹೂಡಿಕೆ ಮಾಡ್ತಾ ಬನ್ನಿ..ನಿಧಾನವಾಗಿ ನಿಮಗೆ ಅರ್ಥ ಆಗುತ್ತಾ ಹೋಗುತ್ತೆ...
ಇದು ಬಹಳ ಸರಳವಾಗಿ ಇರುವ ಹೂಡಿಕೆ ಮಾರ್ಗ..ಯಾವುದೇ ರೀತಿಯ ಅತಿ ಆಸೆಗೆ ಬೀಳದೆ ಹೆಚ್ಚು ಪರಿಣಾಮಕಾರಿ ಆಗಿ ಹಣ ಗಳಿಸಲು ಇರುವ ಏಕೈಕ ಮಾರ್ಗ....
Like, Share, Retweet ❤️ 💚
ನಿಮ್ಮ ಪ್ರಸ್ತುತ ಸಾಮರ್ಥ್ಯಕ್ಕಿಂತ ಸ್ವಲ್ಪ ದೊಡ್ಡದಾದ ಒಂದು ಸವಾಲನ್ನು ಅಥವಾ ಕೆಲಸವನ್ನು ಆಯ್ಕೆ ಮಾಡಿ.
ಏಕೆಂದರೆ ಮನುಷ್ಯರು ಆರಾಮದ ವಲಯದಲ್ಲಿ (Comport Zone) ಬೆಳೆಯುವುದಿಲ್ಲ.
ನಿಮ್ಮ ಸಾಮರ್ಥ್ಯ ಮೀರಿದ ದೊಡ್ಡ ಸವಾಲುಗಳನ್ನು ಎದುರಿಸಲು ತಯಾರಾಗಿ. ಹೊಸ ಹೊಸ ಕೌಶಲ್ಯ Skills ಕಲಿಯಲು ಸಿದ್ಧರಾಗಿ.
ಮೊದಲಿಗೆ ಇದು ಸ್ವಲ್ಪ ಕಷ್ಟವಾಗುತ್ತದೆ.
ನೀವು ಮತ್ತೆ ಮತ್ತೆ ಸೋಲುತ್ತೀರಿ.
ನಿಮಗೆ ಗೊತ್ತಿಲ್ಲದ ವಿಷಯಗಳನ್ನು ಅರ್ಥ ಮಾಡಿಕೊಂಡು ಕಲಿಕೆ ಶುರು ಮಾಡಲು ಕಷ್ಟ ಆಗುತ್ತದೆ.
ಇದಕ್ಕೆ ತಿಂಗಳು,ವರ್ಷಗಳ ಕಾಲ ಸಮಯ ಬೇಕಾಗುತ್ತದೆ.
ಈ ಸಮಯದಲ್ಲಿ ನಿಮ್ಮ ಹಳೆಯ ಸ್ವಭಾವ ನಿಮ್ಮನ್ನು ಹಿಂದಕ್ಕೆ ಎಳೆಯುತ್ತದೆ.
“ಇದು ಸಾಕು.”
“ನಿನಗೆ ಇದರಿಂದ ಏನು ಉಪಯೋಗ ಇದೆ?”
“ನೀನು ಮೊದಲೇ ಇದ್ದಂತೆ ಇದ್ದರೆ ಸಾಕಲ್ಲವೇ?” ಎನ್ನುವ ಪ್ರಶ್ನೆಗಳು ಶುರು ಆಗುತ್ತವೆ.
ಆದರೆ ಈ ಹಂತದಲ್ಲಿ ನೀವು ಮಾಡುವ ಕೆಲಸ ನಿಲ್ಲಿಸಬೇಡಿ.
ಸೋಲಿನಿಂದ ಕಲಿಯಿರಿ.
ನಿಮ್ಮ ತಪ್ಪುಗಳನ್ನು ಗಮನಿಸಿ.
ನಿಮ್ಮ ವಿಧಾನವನ್ನು ಬದಲಿಸಿ.
ಮತ್ತೆ ಪ್ರಯತ್ನಿಸಿ.
ಕೆಲವು ದಿನಗಳ ನಂತರ ಈ ಕೆಲಸ ಕಷ್ಟ, ಇದು ನನ್ನಿಂದ ಸಾಧ್ಯವಿಲ್ಲ ಅನ್ನುವ ಕೆಲಸ ಈಗ ಬಹಳ ಸರಳವಾಗಿ ನೀವು ಮಾಡುತ್ತೀರಿ.
ಅದೇ growth.
ನಿಮ್ಮ ಸಾಮರ್ಥ್ಯಕ್ಕಿಂತ ದೊಡ್ಡ ಸವಾಲನ್ನು ಎದುರಿಸಿದಾಗ,ನೀವು ಕೇವಲ ಆ ಸವಾಲನ್ನು ಗೆಲ್ಲುವುದಿಲ್ಲ.
ಬದಲಾಗಿ ಆ ಸವಾಲನ್ನು ಗೆಲ್ಲಬಲ್ಲ ಹೊಸ ವ್ಯಕ್ತಿಯಾಗಿ ನೀವು ರೂಪುಗೊಳ್ಳುತ್ತೀರಿ.
ನಿಮ್ಮ ಜೀವನದಲ್ಲಿ ಇಂತಹ 5 ರಿಂದ 10 ದೊಡ್ಡ ಸವಾಲುಗಳನ್ನು ಎದುರಿಸಿ, ಅವುಗಳಿಂದ ಕಲಿತು, ಮತ್ತೆ ಮತ್ತೆ ನಿಮ್ಮನ್ನು upgrade ಮಾಡಿಕೊಳ್ಳಲು ಸಿದ್ಧರಾಗಿ.
ಇದರಿಂದ ನೀವು ಕೇವಲ ಹೊಸ ಅನುಭವವನ್ನು ಪಡೆಯುವುದಿಲ್ಲ.ನಿಮ್ಮ confidence, judgment, resilience ಮತ್ತು ಸಾಮರ್ಥ್ಯ ಎಲ್ಲವೂ compound ಆಗುತ್ತವೆ.
ಅಂತಿಮವಾಗಿ, ನಿಮ್ಮನ್ನು ಇತರರಿಗಿಂತ ಮುಂದೆ ಕೊಂಡೊಯ್ಯುವುದು ಪ್ರತಿಭೆ ಮಾತ್ರವಲ್ಲ.
ನೀವು ಎಷ್ಟು ಬಾರಿ ನಿಮ್ಮ ಹಳೆಯ version ಅನ್ನು ಮೀರಿ ಹೊಸದಾಗಿ ಬೆಳೆಯುತ್ತೀರಿ ಎಂಬುದು ಮುಖ್ಯ.
ಆದ್ದರಿಂದ, ಸುಲಭವಾದ ದಾರಿಯನ್ನು ಹುಡುಕಬೇಡಿ.
ನಿಮ್ಮ ಇಂದಿನ ಸಾಮರ್ಥ್ಯಕ್ಕಿಂತ ಸ್ವಲ್ಪ ದೊಡ್ಡದಾದ ಸವಾಲನ್ನು ಆರಿಸಿ.
ನಿಮ್ಮ ಮುಂದಿನ best version ನಿಮ್ಮ ಕೈಯಲ್ಲಿ ಇದೆ.
Like, Share, Retweet ❤️💚
POWER TRANSMISSION CAPEX is getting BIGGER🔥
Huge Sectoral Tailwinds ⚡
✅ Power Transmission Watchlist
1. TRANSFORMERS & TRANSFORMER EQUIPMENT:
Shilchar Technologies
KSH
CG Power
Supreme Power Equipment
Hitachi Energy India
Quality Power
Voltamp Transformers
Atlanta
Bharat Bijlee
GE Vernova T&D India
Transformers & Rectifiers India (TARIL)
Siemens Energy India
2. HIGH-VOLTAGE EQUIPMENT / GRID AUTOMATION:
Yash Highvoltage
Siemens
ABB India
Quality Power
GE Vernova T&D India
Schneider Electric Infrastructure
Hitachi Energy India
3. INSULATORS & LINE HARDWARE:
Hindustan Insulators
Aditya Ultra Steel
Modern Insulators
Atlanta Electricals
Hindustan Urban Infrastructure
4. CONDUCTORS:
KSH International
Laser Power & Infra
APAR Industries
Lumino Industries
Paramount Communications
Diamond Power Infrastructure
Sterlite Technologies
5. WIRES & POWER CABLES:
JD Cables
Finolex Cables
V-Marc India
Polycab India
Cords Cable Industries
Prime Cables
Bansal Wire Industries
Universal Cables
Laser Power & Infra
Ram Ratna Wires
RR Kabel
Vidya Wires
Lumino Industries
KEI Industries
Plaza Wires
Birla Cable
Dynamic Cables
Susan Electricals
6. GENERATORS / POWER GENERATION EQUIPMENT:
TD Power Systems
7. TRANSMISSION EPC / TOWERS & INFRASTRUCTURE:
Rajesh Power Services
KEC International
Skipper
Lumino Industries
Jyoti Structures
Transrail Lighting
Laser Power & Infra
Techno Electric & Engineering
Kalpataru Projects International
8. METERING / SMART GRID:
HPL Electric & Power
Indo SMC
Genus Power Infrastructures
9. GRID ACCESSORIES / PROTECTION EQUIPMENT:
Modison
S&S Power Switchgear
Indo SMC
Advait Energy Transitions
✅REPOST & SHARE if you find it worth sharing.
Which of these stocks , do you find attractive ❓
For Detailed Analysis of these stocks, see the comment section 👇 👇👇👇👇
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರುವವರಿಗೆ,ಹೊಸದಾಗಿ ಷೇರು ಮಾರುಕಟ್ಟೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಉಚಿತವಾಗಿ ಇರುವಂತಹ Websites..
1. ಹೊಸದಾಗಿ ಷೇರು ಮಾರುಕಟ್ಟೆ ಬಗ್ಗೆ ಸಂಪೂರ್ಣವಾಗಿ ಕಲಿಯಲು,Fundamentals, Technical ಬಗ್ಗೆ ತಿಳಿದುಕೊಳ್ಳಲು ಇರುವ Website -
Zerodha Varsity
https://t.co/OObyjgDoC3
2.Fundamental Analysis ಮೂಲಕ ನೀವು ಹೂಡಿಕೆ ಮಾಡಿದ ಕಂಪನಿಯ ಷೇರುಗಳ Balance Sheet, Profit loss ಹಾಗೂ ಇನ್ನೂ ಅನೇಕ ವಿಷಯಗಳನ್ನು ತಿಳಿದುಕೊಳ್ಳಲು ಇರುವ ಅತ್ಯುತ್ತಮ Website.
https://t.co/8kHcsC9QxS
https://t.co/J3XYXFr5WL
3. Technical Analysis ಮೂಲಕ ಚಾರ್ಟ್ ಗಳನ್ನು ನೋಡುವುದನ್ನು ಕಲಿಯಲು,ವಿವಿಧ Indicators ಬಳಕೆ ಮಾಡಲು ಇರುವ Website.
Tradingview.
https://t.co/xQWumLRjDO
4. ಹೊಸದಾಗಿ ಬಿಡುಗಡೆ ಆಗುವ ಎಲ್ಲ IPO ಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಇರುವ Website.
https://t.co/5dwW7GMtEn
https://t.co/L3dyDE7d6d
5. ನಮ್ಮ ದೇಶದ ಷೇರು ಮಾರುಕಟ್ಟೆಯನ್ನು ಹೊರತುಪಡಿಸಿ ಜಗತ್ತಿನ ಇತರ ದೇಶಗಳ ಷೇರು ಮಾರುಕಟ್ಟೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇರುವ Website.
https://t.co/2qEuek62v6
https://t.co/1h4wo0n3Y5
6.ಟ್ರೇಡರ್ & ಇನ್ವೆಸ್ಟರ್ ಅವರಿಗೆ ಸಹಾಯ ಆಗುವ ಅತಿ ಮುಖ್ಯ Website ಇಲ್ಲಿದೆ..
ಇಲ್ಲಿ ಎಲ್ಲಾ ಷೇರುಗಳ ಮಾಹಿತಿ ಸಿಗುತ್ತೆ.
ಪ್ರತಿದಿನ ನಡೆಯುವ ಷೇರು ಖರೀದಿ,ಮಾರಾಟದ ಎಲ್ಲ ವಿವರಗಳು ಇಲ್ಲಿ ಸಿಗುತ್ತೆ..
Nse India
https://t.co/msyf8bPBjz
7.NSE India official Website ಇದು.
Recent ಆಗಿ list ಆಗಿರುವ IPOs &SME stocks track ಮಾಡಲು ಅನುಕೂಲ ಆಗುತ್ತದೆ.
https://t.co/7o6X3lXU4X…
8.ಮ್ಯೂಚುವಲ್ ಫಂಡ್ಸ್ ಹೂಡಿಕೆದಾರರಿಗೆ ಬೇಕಾದ 3 ಅತ್ಯುತ್ತಮ Websites ಇಲ್ಲಿವೆ.
ಇವುಗಳ ಮೂಲಕ ಎಲ್ಲ mutual fund schemes ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು..
ಸ್ಕೀಮ್ ವಿವರ, ranking, returns ಪರಿಶೀಲನೆ ಎಲ್ಲವೂ ಒಂದೇ ಕಡೆ ನೋಡಬಹುದು...
https://t.co/4g4bUu6Fp6
https://t.co/fRnzOa1TnT
https://t.co/sYlVH9r1NY
Like, Share, Retweet ❤️💚
✅ಷೇರು ಮಾರುಕಟ್ಟೆ ಬದಲಾಗಿದೆ: 'ಸುಲಭದ ಹಣ'ದ ಕಾಲ ಮುಗಿದು 'ಕಠಿಣ ಪರಿಶ್ರಮ'ದ ಕಾಲ ಆರಂಭವಾಗಿದೆ!
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಪ್ರತಿಯೊಬ್ಬರೂ ಈ ಕೆಳಗಿನ ಬದಲಾವಣೆಗಳನ್ನು ಗಮನಿಸುವುದು ಅತಿ ಮುಖ್ಯ.
✅2020 ರಿಂದ 2024 ರವರೆಗೆ ಸ್ಟಾಕ್ ಮಾರ್ಕೆಟ್ ಅಲ್ಲಿ ಇದ್ದಿದ್ದು Easy Money Environment.
-ಯಾವುದೇ ಸ್ಟಾಕ್ ಖರೀದಿಸಿದರೂ ಅದು ಲಾಭ ನೀಡುತ್ತಿತ್ತು.
-"ಮಾರುಕಟ್ಟೆ ಬಿದ್ದಾಗ ಖರೀದಿಸು" (Buy the Dip) ಎಂಬ ತಂತ್ರವು ಪ್ರತಿ ಬಾರಿಯೂ ಕೈ ಹಿಡಿಯುತ್ತಿತ್ತು.
- ಇದರಿಂದಾಗಿ ಮಾರುಕಟ್ಟೆ ಎಂದರೆ 'ಸುಲಭವಾಗಿ ಹಣ ಮಾಡುವ ಯಂತ್ರ' ಎಂಬ ತಪ್ಪು ಕಲ್ಪನೆ ಅನೇಕರಲ್ಲಿ ಮೂಡಿತು.
2020 ರ Covid ನಂತರ investment ಮಾಡುವ ಮೂಲಕ stock market ಗೆ entry ಪಡೆದ ಹೊಸ ಹೂಡಿಕೆದಾರರು ನಿಜವಾದ ಅರ್ಥದಲ್ಲಿ ಷೇರು ಮಾರುಕಟ್ಟೆಯ effect ಈಗ ಅನುಭವಿಸುತ್ತಿದ್ದಾರೆ... ಇದಕ್ಕೂ ಮೊದಲು ಮಾರ್ಕೆಟ್ ಕುಸಿತ ಕಂಡಾಗ immediate recovery ಆಗ್ತಾ ಇತ್ತು.... ಹೀಗಾಗಿ ಎಲ್ಲ ಹೊಸ ಹೂಡಿಕೆದಾರರು ಲಾಭ ಹೊಂದಿದ್ದರು.. ಅವರಿಗೆಲ್ಲ market ಅನ್ನೊದು easy ಆಗಿ ಹಣ ಗಳಿಸುವ ಮಾರ್ಗ ಅಂತಾ ತಿಳಿದು ಪ್ರತಿ ಸಲ market ಬಿದ್ದಾಗ ಹೆಚ್ಚು ಹೆಚ್ಚು ಹಣ ಹಾಕ್ತಾ ಇದ್ದಾರೆ.. ಇ ಬೆಳವಣಿಗೆ ಕಳೆದ 4 ವರ್ಷಗಳಿಂದ ಅಂದ್ರೆ 2024 ರ ಸೆಪ್ಟೆಂಬರ್ ನಡೆದುಕೊಂಡು ಬಂತು.
✅2024 - 2026 ಈಗ ಇರುವುದು Hard Money Environment.
2024 ರ ಸೆಪ್ಟೆಂಬರ್ ಇಂದ ಇಲ್ಲಿಯವರೆಗೆ Nifty 50 ಯಾವುದೇ ಲಾಭ ನೀಡಿಲ್ಲ.ಒಂದು range ಅಲ್ಲಿ ಟ್ರೇಡ್ ಆಗ್ತಾ ಇದೆ ಅಷ್ಟೇ.
ಅಂದ್ರೆ ಕಳೆದ ಎರಡು ವರ್ಷದಿಂದ ಹೂಡಿಕೆದಾರರಿಗೆ ಯಾವುದೇ ರೀತಿಯ ಹೆಚ್ಚಿನ ಲಾಭ ಬಂದಿಲ್ಲ.ಈಗ ಇರುವುದು Selected Market. ಅಂದ್ರೆ ಕೆಲವೇ ಕೆಲವು Sectors ಅಲ್ಲಿ ಇರುವ ಷೇರುಗಳು ಮಾತ್ರ ಏರಿಕೆ ಕಂಡು ಲಾಭ ಕೊಡ್ತಾ ಇವೆ.
ಮುಖ್ಯವಾಗಿ ಡೇಟಾ ಸೆಂಟರ್, AI sector,ಆಟೋ Ancilarry, Selected chemical and pharma, Hospital and Healthcare ಕ್ಷೇತ್ರದ ಷೇರುಗಳಲ್ಲಿ ಉತ್ತಮ ಏರಿಕೆ ಕಂಡು ಬರ್ತಾ ಇದೆ.
ಸುಲಭವಾಗಿ ಲಾಭ ಸಿಗುವ ಸ್ಟಾಕ್ ಮಾರ್ಕೆಟ್ ಇಂದ ಕಷ್ಟಕರ difficulty ಇರುವ ಸ್ಟಾಕ್ ಮಾರ್ಕೆಟ್ ಈಗ ಇದೆ.
ಇನ್ನು ಮುಂದೆ ಸ್ಟಾಕ್ ಮಾರ್ಕೆಟ್ ಅಲ್ಲಿ ಹಣ ಹೂಡಿಕೆ ಮಾಡಿ ಲಾಭ ಬೇಕು ಅಂದ್ರೆ ನೀವು ಹೂಡಿಕೆ ಮಾಡುವ ಕಂಪನಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಹೂಡಿಕೆ ಮಾಡಿ.
ಷೇರು ಮಾರುಕಟ್ಟೆ ಮೂಲಕ ಹಣ ಮಾಡಲು ಇರುವ ಏಕೈಕ ಮಾರ್ಗ
- ಪುಸ್ತಕಗಳ ಓದು
-YouTube,X ಅಂತಹ ಮಾಧ್ಯಮಗಳನ್ನು very effective ಆಗಿ ಬಳಕೆ ಮಾಡಿಕೊಂಡು ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದು.
- Bull 🐂 and bear 🐻 ಮಾರುಕಟ್ಟೆ ಎರಡರಲ್ಲೂ ನಿರಂತರವಾಗಿ ಹೂಡಿಕೆ ಮಾಡಿ, ಲಾಭ, ನಷ್ಟಗಳ ಸಾಧ್ಯತೆಯನ್ನು practical ಆಗಿ ಅನುಭವಿಸುವುದು.
ಎಲ್ಲಕ್ಕಿಂತ ಮುಖ್ಯವಾಗಿ ತಾಳ್ಮೆ, ಆರ್ಥಿಕ ಶಿಸ್ತು ಹೊಂದುವುದು.
ಇದು ಬಿಟ್ಟರೆ ಸ್ಟಾಕ್ ಮಾರ್ಕೆಟ್ ಮೂಲಕ ಹಣ ಗಳಿಕೆ ಮಾಡಲು ಯಾವುದೇ ಬೇರೆ ರೀತಿಯ ಮಾರ್ಗಗಳಿಲ್ಲ.
ಈ ಬದಲಾವಣೆಗೆ ಸಿದ್ಧರಾಗಿ ನಿಮ್ಮ ಹೂಡಿಕೆ ಶುರು ಮಾಡಿ.
ನಿಮಗೆ ಕಂಪನಿಗಳನ್ನು ವಿಶ್ಲೇಷಿಸಲು ಸಮಯವಿಲ್ಲದಿದ್ದರೆ ಅಥವಾ ಮಾರುಕಟ್ಟೆಯ difficulty ಅರ್ಥವಾಗದಿದ್ದರೆ, ಸುಮ್ಮನೆ ರಿಸ್ಕ್ ತೆಗೆದುಕೊಳ್ಳಬೇಡಿ.ಉತ್ತಮವಾಗಿ Perform ಮಾಡುತ್ತಿರುವ ಮ್ಯೂಚುವಲ್ ಫಂಡ್ಸ್ ಅಲ್ಲಿ ಹಣ ಹೂಡಿಕೆ ಮಾಡಿ.
Like, Share, Retweet ❤️ 💚
ಕಂಪನಿಗಳ ಹಳೆಯ ಎಲೆಕ್ಟ್ರಾನಿಕ್ಸ್ ವಸ್ತುಗಳಿಗೆ ಮರುಜೀವ ನೀಡಿ, ಕೈಗೆಟುಕುವ ದರದಲ್ಲಿ ಮಾರಾಟ ಮಾಡುವ ಈ ಅದ್ಭುತ ಬಿಸಿನೆಸ್ ಮಾಡೆಲ್ ಹೇಗೆ ಕೆಲಸ ಮಾಡುತ್ತದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ 👇🧵
ನಿಮಗೆ ಐಟಿ ಅಲ್ಲಿ ಸುಮಾರು 20 ವರ್ಷಗಳ ಅನುಭವ ಇದೆ.ಅನೇಕ ಕಂಪನಿಗಳಲ್ಲಿ ಕೆಲಸ ಮಾಡಿ ಕೊನೆಗೆ ನಿಮ್ಮದೇ ಒಂದು ದೊಡ್ಡ IT ಕಂಪನಿ ಶುರು ಆಯಿತು.ನಿಮ್ಮ ಅನುಭವ,ಶ್ರಮದ ಆಧಾರದ ಮೇಲೆ ದೊಡ್ಡ ಸಂಸ್ಥೆ ಆಗಿ ಬೆಳೆಯಿತು.ಈಗ ನಿಮ್ಮ employees ಗಾಗಿ 1,000 laptops ಅವಶ್ಯಕತೆ ಇದೆ.
ಹೊಸದಾಗಿ Buy ಮಾಡಿದ್ರಿ.
ಆದರೆ 3–4 ವರ್ಷಗಳ ನಂತರ…
ಆ laptops ಇನ್ನೂ ಕೆಲಸ ಮಾಡುತ್ತಿವೆ.
ಆದರೆ ನಿಮ್ಮ ಕಂಪನಿ ಮತ್ತಷ್ಟು ದೊಡ್ಡದಾಗಿ ಬೆಳೆಯಿತು.ಈಗ 1000 Laptops ಕಂಪನಿಗೆ ಸಾಕಾಗುವುದಿಲ್ಲ.
ಇದರ ಜೊತೆಗೆ ಹೊಸ technology ಬಂದಿದೆ.
Employees ಗೆ ಹೊಸ laptops ಬೇಕು.
ಹಾಗಾಗಿ ನೀವು ಹಳೆಯ Laptops ಮಾರಾಟ ಮಾಡಲು ನಿರ್ಧಾರ ಮಾಡುತ್ತೀರಿ.
ಇಲ್ಲಿಂದಲೇ ಒಂದು interesting business ಶುರುವಾಗುತ್ತದೆ.
ಒಬ್ಬ ವ್ಯಕ್ತಿ ಆ ಹಳೆಯ laptop ಅನ್ನು ಖರೀದಿಸುತ್ತಾನೆ.
ಆದರೆ ಅವನು ಅದನ್ನು ಹಾಗೆಯೇ ಮತ್ತೊಬ್ಬರಿಗೆ ಮಾರುವುದಿಲ್ಲ.
ಬದಲಾಗಿ ಅದನ್ನು ತನ್ನ workshop ಗೆ ತೆಗೆದುಕೊಂಡು ಹೋಗುತ್ತಾನೆ.
🔧 Laptop ಅನ್ನು ಸಂಪೂರ್ಣ check ಮಾಡುತ್ತಾನೆ.
🔋 Battery check ಮಾಡುತ್ತಾನೆ.
💾 Storage check ಮಾಡುತ್ತಾನೆ.
🖥️ Display check ಮಾಡುತ್ತಾನೆ.
⌨️ Keyboard, ports, motherboard ಎಲ್ಲವನ್ನೂ ಪರೀಕ್ಷಿಸುತ್ತಾನೆ.
ಬೇಕಾದ parts ಬದಲಿಸುತ್ತಾನೆ.
Data wipe ಮಾಡುತ್ತಾನೆ.
Cleaning ಮಾಡುತ್ತಾನೆ.
Quality testing ಮಾಡುತ್ತಾನೆ.
Warranty ಕೊಡುತ್ತಾನೆ.
ಆಮೇಲೆ?
ಈಗ ಹಳೆಯ Laptop ಹೊಸದಾಗಿ ಬದಲಾವಣೆ ಆಗುತ್ತೆ.
ಈ Laptop ಹೊಸ customer ನ ಕೈಗೆ ಹೋಗುತ್ತದೆ.
ಹಳೆಯ Laptop ಹೊಸದಾಗಿ ಮತ್ತೊಬ್ಬ ಕಂಪನಿ ಅಥವಾ ವ್ಯಕ್ತಿಯ ಕೈಗೆ ಹೋಗುತ್ತದೆ.
ಆದರೆ ಹೊಸ Laptop ನ ಬೆಲೆಗೆ ಅಲ್ಲ.ಕಡಿಮೆ ಬೆಲೆಗೆ.
ಇದನ್ನೇ Refurbishing Business ಎನ್ನುತ್ತಾರೆ.
ಇಲ್ಲಿ interesting point ಏನು ಗೊತ್ತಾ?
ಈ Business ಗೆ ಹೊಸ laptop manufacture ಮಾಡುವ ಅಗತ್ಯವೇ ಇಲ್ಲ.
ಅದರ ಬದಲು…
Already ಇರುವ device ಗೆ ಮರುಜೀವ ಕೊಡುತ್ತದೆ.
ಇದೇ GNG Electronics ಕಂಪನಿಯ business model ನ core idea.
ಹಾಗಾದ್ರೆ ಕಂಪನಿ ತನ್ನ ಬಿಸಿನೆಸ್ ಮೂಲಕ ಹೇಗೆ ಹಣ ಮಾಡುತ್ತದೆ?
ಕಂಪನಿ ವಿವಿಧ sources ಗಳಿಂದ used electronic devices ಪಡೆಯುತ್ತದೆ.
💻 Laptops
🖥️ Desktops
📱 Smartphones
📟 Tablets
🖥️ Servers
ಇತ್ಯಾದಿ.
ಅವುಗಳನ್ನು refurbish ಮಾಡಿ ಮತ್ತೆ ಬೇಕಾದವರಿಗೆ ಮಾರಾಟ ಮಾಡುತ್ತದೆ.
GNG business ನಲ್ಲಿ laptops ಅತ್ಯಂತ ದೊಡ್ಡ ಭಾಗ.
ಇದರ ಜೊತೆಗೆ ಮೊಬೈಲ್,ಟ್ಯಾಬ್ಲೆಟ್ ಇತರ ಎಲೆಕ್ಟ್ರಿಕ್ ವಸ್ತುಗಳನ್ನು ಕೂಡ ಇದು refurbish ಮಾಡಿ ಮಾರಾಟ ಮಾಡುತ್ತದೆ.
Q3 FY26 ರಲ್ಲಿ ಸುಮಾರು 83% SKU mix laptops ಆಗಿದ್ದರೆ, ಉಳಿದ 17% desktops, tablets, servers, smartphones, accessories ಮುಂತಾದವುಗಳಿಂದ ಬರುತ್ತದೆ.
ಒಟ್ಟು 5,840+ SKUs ಇರುವುದರಿಂದ ಒಂದೇ model ಮೇಲೆ business ಅವಲಂಬಿತವಾಗಿಲ್ಲ.
ಆದರೆ ಕಥೆ ಇಲ್ಲಿಗೆ ಮುಗಿಯುವುದಿಲ್ಲ…
ಕಂಪನಿಯ ಬಳಿ ಇನ್ನೊಂದು opportunity ಇದೆ.
ಒಂದು company “ನನಗೆ 500 refurbished laptops ಬೇಕು” ಎಂದು ಹೇಳಿದರೆ…
ಪ್ರತಿ laptop ಅನ್ನು individual ಆಗಿ ಖರೀದಿಸುವ ಬದಲು,refurbishing service ಕೂಡ ಪಡೆಯಬಹುದು.
ಅಂದರೆ company ಗೆ device repair/refurbish ಮಾಡುವ ಕೆಲಸವನ್ನು service ಆಗಿಯೂ ಈ ಕಂಪನಿ ಮಾಡಿಕೊಡುತ್ತದೆ.
ಇದರ ಜೊತೆಗೆ leasing business ಕೂಡ ಇದೆ.
ಅಂದರೆ device ಅನ್ನು ಒಮ್ಮೆ ಮಾರಾಟ ಮಾಡಿ revenue ಪಡೆಯುವುದಷ್ಟೇ ಅಲ್ಲ…
Device ಅನ್ನು lease ಮಾಡಿ recurring revenue ಗಳಿಸುವ ಅವಕಾಶವೂ ಇದೆ.
ಈ Business ನಲ್ಲಿ ದೊಡ್ಡ idea ಏನು?
ಇದನ್ನು ಒಂದು simple cycle ಆಗಿ ನೋಡಿ-
Old Device → Collection → Testing → Repair → Refurbish → Quality Check → Warranty → Resale
ಅಂದರೆ,
ಒಬ್ಬರಿಗೇ “ಹಳೆಯ laptop”
ಇನ್ನೊಬ್ಬರಿಗೆ…
“ಕಡಿಮೆ ಬೆಲೆಯ working laptop.”
ಕಂಪನಿಗೆ?
ಅದೇ ಒಂದು business opportunity ಮತ್ತು ಇದು ಈ business model ನ beauty.
ಹೊಸ Laptop ಮಾರಾಟ ಮಾಡಲು ಪ್ರತಿ ಬಾರಿ ಹೊಸ laptop manufacture ಆಗಬೇಕು.
ಆದರೆ refurbished market ಅಲ್ಲಿ ಹಾಗಿಲ್ಲ.
ಒಂದು device ತನ್ನ lifetime ನಲ್ಲಿ ಒಂದಕ್ಕಿಂತ ಹೆಚ್ಚು ಬಾರಿ revenue generate ಮಾಡಬಹುದು.
Technology ವೇಗವಾಗಿ ಬದಲಾಗುತ್ತಾ ಹೋದಂತೆ…
ಕಂಪನಿಗಳು ಹಳೆಯ devices replace ಮಾಡುತ್ತವೆ.
ಅದರಿಂದ used electronic devices supply ನಿರಂತರವಾಗಿ ಸಿಗುವ ಸಾಧ್ಯತೆ ಇರುತ್ತದೆ.
ಮತ್ತೊಂದೆಡೆ, ಹೊಸ laptop ದುಬಾರಿಯಾಗಿರುವಾಗ…
ಕಡಿಮೆ ಬೆಲೆಗೆ ಉತ್ತಮ specification ಇರುವ refurbished device ಗೆ demand ಇದೆ.
ಇಲ್ಲಿ Supply and Demand ಕೆಲಸ ಮಾಡುತ್ತೆ.
Supply: Companies ತಮ್ಮ ಹಳೆಯ devices ಬದಲಿಸುತ್ತವೆ.
Demand: Customers ಕಡಿಮೆ ಬೆಲೆಯಲ್ಲಿ ಉತ್ತಮ devices ಹುಡುಕುತ್ತಾರೆ.
ಕಂಪನಿ ಮತ್ತು ಗ್ರಾಹಕರ ನಡುವೆ ಕೊಂಡಿ ಆಗಿ ಕೆಲಸ ಮಾಡುತ್ತೆ GNG ಅದು Refurbisher ಆಗಿ.
ಇದು GNG ಕಂಪನಿಯ ಬಿಸಿನೆಸ್ ಮಾಡೆಲ್.
ಹೊಸ electronics ಉಪಕರಣ ತಯಾರಿಸುವ business ಅಲ್ಲ… ಈಗಾಗಲೇ ಇರುವ electronics ವಸ್ತುಗಳಿಗೆ ಮರು ಜೀವ ನೀಡಿ, ಅದಕ್ಕೆ ಸುಣ್ಣ ಬಣ್ಣ ಹಚ್ಚಿ 😂😂 ಹೊಸದಾಗಿ ಅದನ್ನು ಮತ್ತೆ market ಗೆ ತಂದು ಹಣ ಮಾಡುವ business.
Companies with good future guidance
Sterlite Technologies
HFCL
Morepen Lab
Ather Energy
KRN Heat
Aeroflex
Milky mist
E2E
Netweb
Laurus Lab
Divis Lab
Shilpa medicare
Senore Pharma
Shadowfax technology
Timex
TD Power Systems
Cupid
HOAC Foods
Happy Forging
Aarti Pharma
Aditya Infotech
Sky Gold
Capri Global
Deep Ind
Kwality Pharma
Siemens
Welspun Corp
Gland Pharma
Sudeep Pharma
MTAR Tech
Sansera engineering
Azad Engineering
Omnitech
ABB
KSH International
Dynamatic Tech
Shivalik Biometal
Yash High voltage
Pitti Engineering
Kirloskar Oil Engines
ABB India
Siemens India
Siemens Energy
Schneider Electric Hitachi Energy India
Cummins India
CG Power
Quality Power
Emmvee Photovol
Lumax Auto Tech
Sedemac Mechatronics
SJS
Divgi torq
Craftsman Automation
Uno Minda
Sona BLW
Bosch
Gabriel India
TVS Motor
Bajaj Auto
Rolex rings
OBSC Perfection
Pricol
Steel Strips
Sai Life
Acutaas
Sakar Healthcare
Beta Drugs
Neuland
Titan
Kalyan
PN Gadgil
PNGS Reva
Ethos
Eternal
Paytm
Sona BLW
Ramkrishna Forging
[REPOST]
ಟರ್ಮ್ ಇನ್ಶೂರೆನ್ಸ್ ಅಂದ್ರೆ ಏನು ? ಮಾಡಿಸಬೇಕಾ ? ಬೇಡ್ವಾ ?
ಈ ಎಲ್ಲ ಪ್ರಶ್ನೆ ಗಳನ್ನ ಈ ಪೋಸ್ಟ್ ಮೂಲಕ ಉತ್ತರಿಸೋ ಪ್ರಯತ್ನ ಮಾಡಿದ್ದೀನಿ
ಟರ್ಮ್ ಇನ್ಶೂರೆನ್ಸ್ ಅನ್ನೋದು ಒಂದು ಅಪಾಯ ತಗ್ಗಿಸೋ ಸಾಧನ ಇದು ಹೇಗೆ ಕೆಲಸ ಮಾಡತ್ತೆ ಅಂದ್ರೆ ನೀವು ಈ ವಿಮೆ ಮಾಡಿಸಿದ್ರೆ , ದುರದೃಷ್ಟವಶಾತ್ ನಿಮ್ಮ ಜೀವಕ್ಕೆ ಹಾನಿ ಆಗಿ ನೀವು ಕಾಲವಾದ ನಂತರ ನಿಮ್ಮನ್ನ ನಂಬಿದ ನಿಮ್ಮ ಕುಟುಂಬ ಸದಸ್ಯರಿಗೆ ನೀವು ಮಾಡಿಸಿದ ವಿಮೆಯ ಮೊತ್ತ ಬರತ್ತೆ
ನೀವು ವಿಮೆ ತಗಳ್ಳೋವಾಗ ಎಷ್ಟು ಮೊತ್ತ ಬರಬೇಕು ಅಂತ ನೀವು ಅಂದಾಜು ಮಾಡಿ ಆ ಮೊತ್ತಕ್ಕೆ ವಿಮೆ ಮಾಡಿಸಿದ್ರೆ ಅದಕ್ಕೆ ತಿಂಗಳಿಗೆ ಕಟ್ಟಬೇಕಾದ ಪ್ರೀಮಿಯಂ ಮೊತ್ತವನ್ನ ವಿಮ ಕಂಪನಿಯವರು ನಿರ್ಧರಿಸ್ತಾರೆ .
ಆದ್ದರಿಂದ ನೀವು ಎಷ್ಟು ಕಡಿಮೆ ವಯಸ್ಸಿಗೆ ಈ ವಿಮೆ ಮಾಡಿಸ್ತೀರಿ ಅಷ್ಟು ನಿಮ್ಮ ಪ್ರೀಮಿಯಂ ಕಡಿಮೆ ಆಗತ್ತೆ
ಉದಾಹರಣೆಗೆ ೨೫ ವರ್ಷದ ವ್ಯಕ್ತಿ ಒಂದು ಕೋಟಿ ಮೊತ್ತಕ್ಕೆ 1000 ರೂಪಾಯಿ ಪ್ರೀಮಿಯಂ ಕಟ್ಟಿದ್ರೆ , ೩೫ ವರ್ಷದ ವ್ಯಕ್ತಿ ಅದೇ ಮೊತ್ತಕ್ಕೆ 1500 ಕಟ್ಟ ಬೇಕಾಗಬಹುದು
ಟರ್ಮ್ ಇನ್ಶೂರೆನ್ಸ್ ಅನ್ನೋದು ನಿಮ್ಮ ಅಕಾಲಿಕ ಮರಣದಿಂದ ನಿಮ್ಮ ಕುಟುಂಬಕ್ಕೆ ಆಗಬಹುದಾದ ಹಾನಿಯನ್ನ ತಗ್ಗಿಸೋಕೆ ಇರೋ ಸಾಧನ , ಅದನ್ನ ಇನ್ವೆಸ್ಟ್ಮೆಂಟ್ ರೀತಿಯಲ್ಲಿ ದಯವಿಟ್ಟು ನೋಡಬೇಡಿ .
ಯಾಕಂದ್ರೆ ಈ ಟರ್ಮ್ ಇನ್ಶೂರೆನ್ಸ್ ನಲ್ಲೆ ನೀವು ಕಟ್ಟಿರೋ ಪ್ರೀಮಿಯಂ ಮೊತ್ತ ವಾಪಾಸ್ ಬರೋ ಸ್ಕೀಮ್ ಕೂಡ ಇದೆ ಅದನ್ನ ತಗೋಬೇಡಿ ಯಾಕೆ ಅಂತ ಮುಂದೆ ಹೇಳ್ತಿನಿ
೧. ಮೊದಲ್ನೇ ಅಂಶ ನೀವು ನೋಡ್ಬೇಕಿರೋದು , ಎಷ್ಟು ಮೊತ್ತಕ್ಕೆ ಟರ್ಮ್ ಇನ್ಶೂರೆನ್ಸ್ ಮಾಡ್ಸಬೇಕು ಅನ್ನೋದು , ೧ ಕೋಟಿ , ೨ ಕೋಟಿ ? ಅದನ್ನ ಹೇಗೆ ನಿರ್ಧರಿಸೋದು ಅಂದ್ರೆ ಒಂದು ಸರಳ ಉಪಾಯ ,
ನಿಮ್ಮ ಒಂದು ವರ್ಷದ ಒಟ್ಟು ಖರ್ಚು ಅದರಲ್ಲಿ ನಿಮ್ಮ ಸಾಲ , emi ಇನ್ನಿತರ ಖರ್ಚು ಎಲ್ಲವನ್ನ ಲೆಕ್ಕ ಹಾಕಬೇಕು ಆ ಒಂದು ವರ್ಷದ ಖರ್ಚನ್ನ ೨೦ ರಿಂದ ಗುಣಿಸಿ . ಉದಾಹರಣೆಗೆ ನಿಮ್ಮ ಒಂದು ವರ್ಷದ ಖರ್ಚು 7.5 ಲಕ್ಷ ಅಂತ ಆದ್ರೆ 7.5 ಲಕ್ಷ * ೨೦ =1.5 ಕೋಟಿ ಮೊತ್ತಕ್ಕೆ ವಿಮೆ ಮಾಡಿಸ್ಬೇಕು . ಕೆಲವ್ರು ೨೫ ರಷ್ಟು ಲೆಕ್ಕ ಹಾಕಿ ಸಹ ಮಾಡಿಸ್ತಾರೆ ಅದು ಒಬ್ಬರಿಂದ ಒಬ್ಬರಿಗೆ ಅವರ ಜೀವನ ಶೈಲಿಯ ಮೇಲೆ ನಿರ್ಧಾರ ಮಾಡ್ಬೇಕಾಗತ್ತೆ
೨.ಯಾರಾದ್ರೂ ೧ ಕೋಟಿ ಗೆ ವಿಮೆ ಮಾಡ್ಸಿಬೇಕು ಅಂದ್ರೆ ದೊಡ್ಡ ಮೊತ್ತ ಪ್ರೀಮಿಯಮ್ ಆಗಿ ಕಟ್ಟಬೇಕೇನೋ ಅಂದುಕೊಳ್ತಾರೆ , ಆದ್ರೆ ನೀವು ಯಾವುದೇ ರೈಡರ್ ಅಥವಾ ರಿಟರ್ನ್ಸ್ ಬಯಸದೆ plain term ಇನ್ಶೂರೆನ್ಸ್ ತಗೊಂಡ್ರೆ ಒಂದು ಕೋಟಿ ಗೆ ೧೦೦೦-೧೫೦೦ ನಷ್ಟು ಪ್ರೀಮಿಯಂ ಬರಬಹುದು ೩೦ ವರ್ಷಕ್ಕಿಂತ ಕೆಳಗಿನವ್ರು ಮಾಡಿಸಿದ್ರೆ .
೩. ಮೇಲೆ ಹೇಳಿದ ಹಾಗೆ ನೀವು ಕಟ್ಟಿದ್ ಪ್ರೀಮಿಯಂ ಹಣವನ್ನ ವಾಪಸ್ಸು ಕೊಡುವ ಸ್ಕೀಮ್ ಗಳು ಸಹ ಟರ್ಮ್ ಇನ್ಸೂರೆನ್ಸ್ ನಲ್ಲಿದೆ ಆದ್ರೆ ಅವನ್ನ ಯಾಕೆ ತಗೋ ಬಾರದು ಅಂದ್ರೆ money ಬ್ಯಾಕ್ ಸ್ಕೀಮ್ಗಳಲ್ಲಿ ಪ್ರೀಮಿಯಂ ಮೊತ್ತ ಹೆಚ್ಚಿರತ್ತೆ . ನೀವು ಅಲ್ಲಿ ಹೆಚ್ಚಿಗೆ ಕೊಟ್ಟ ಪ್ರೀಮಿಯಂ ಹಣವನ್ನ ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡಿದ್ರೆ ಅವ್ರು ವಾಪಾಸ್ ಕೊಡೊ ಪ್ರೀಮಿಯಂ ಹಣಕ್ಕಿಂತ ಹೆಚ್ಚಿನ ರಿಟರ್ನ್ಸ್ ನಿಮಗೆ ಸಿಗತ್ತೆ .
ನಿಮಗೆ ಆ ಪ್ರೀಮಿಯಂ ಹಣ ಸಿಗೋದು ೨೦-೩೦ ವರ್ಷದ ನಂತರ ಅಷ್ಟೊತ್ತಿಗೆ ಹಣದುಬ್ಬರದಿಂದ ನಿಮ್ಮ ದುಡ್ಡಿನ ಮೌಲ್ಯ ಕಡಿಮೆ ಆಗಿರತ್ತೆ , ಅದನ್ನ ಲೆಕ್ಕ ಹಾಕಿದ್ರೆ ನಿಮಗೆ ಬಿಡಿಗಾಸು ಅಷ್ಟೇ ಸಿಗೋದು . ೧೦ ಲಕ್ಷ ನೀವು ಕಟ್ಟಿರೋ ಪ್ರೀಮಿಯಂ ೩೦ ವರ್ಷದ ಅನಂತರ ಅದರ ಮೌಲ್ಯ ಕೇವಲ 1.74 ಲಕ್ಷ .
೪. ಇನ್ನು ಎಷ್ಟು ವರ್ಷ ಪಾಲಿಸಿ ತಗೋಬೇಕು ಕೆಲವ್ರು 70-80-90 ವರ್ಷಕ್ಕೆ ಮಾಡಿಸ್ತಾರೆ , ಅಂತ ತಪ್ಪು ಮಾಡಬೇಡಿ . ಭಾರತದಲ್ಲಿ ರಿಟೈರ್ಮೆಂಟ್ 60 ವರ್ಷಕ್ಕೆ . ಆದ್ದರಿಂದ ನೀವು ದುಡಿಯೋದು 60ವರ್ಷ ಅಂತ ಆದ್ರೆ ಅಲ್ಲಿವರ್ಗು ಮಾತ್ರ ವಿಮೆ ಮಾಡಿಸಿ . 60 ವರ್ಷದ ನಂತರ ಪ್ರೀಮಿಯಂ ಹಣ ವಿಪರೀತ ಜಾಸ್ತಿ ಆಗತ್ತೆ ಮತ್ತೆ ನಿಮಗೆ ಇನ್ಕಮ್/ಸಂಬಳ ಇಲ್ಲದಿದ್ದಾಗ ಪ್ರೀಮಿಯಂ ಯಾಕೆ ಕಟ್ಟಬೇಕು ಅಲ್ವ ?
೫. ಇನ್ನು ಪ್ರೀಮಿಯಂ ಗಳನ್ನ ತಿಂಗಳು ಅಥವಾ ಪ್ರತಿ ಮೂರು ತಿಂಗಳು ಇಲ್ಲ ಒಂದು ವರ್ಷದ ಕಂತು ರೂಪದಲ್ಲಿ ಮಾತ್ರ ಮಾಡಿ . ಒಂದು ವರ್ಷಕ್ಕಿಂತ ಮೇಲೆ ಪ್ರಿಪೇಮೆಂಟ್ ಮಾಡಬೇಡಿ .
೬. ನಿಮ್ಮ ಪಾಲಿಸಿ ಪೂರ್ಣ ಗೊಂಡ ನಂತರ ಅಥವಾ ನಿಮ್ಮ ಅಕಾಲಿಕ ಮರಣದ ಸಂದರ್ಭದಲ್ಲಿ ನಾಮಿನಿ ಗೆ ದುಡ್ಡು lumpsum ಅಂದ್ರೆ ಒಂದೇ ಸಲ ಅಷ್ಟು ಹಣ ಬರೋ ರೀತಿ payout ತಗೊಳ್ಳಿ. ಅದರಲ್ಲೂ ಬೇರೆ ಆಯ್ಕೆಗಳು ಇವೆ , ಅವು ಯಾವು ನಿಮಗೆ ಹೆಚ್ಚಿನ ಲಾಭ ತಂದು ಕೊಡಲ್ಲ , ಅದರ ಬಗ್ಗೆ ಡೀಟೇಲ್ಸ್ ಬೇಕು ಅಂದ್ರೆ ಕಮೆಂಟ್ ನಲ್ಲಿ ಕೇಳಿ
೭. ನೀವು ನಿಮ್ಮ ಪತ್ನಿಯನ್ನ ನಾಮಿನಿ ಮಾಡಿದ್ರೆ Married Women’s Protection Act ಅನ್ನೋದು ಆಯ್ದು ಕೊಳ್ಳಿ ಹಾಗೆ ಮಾಡಿದ್ರೆ ಆ ದುಡ್ಡಿನ ಮೇಲೆ ನಿಮಗೆ ಸಾಲ ಕೊಟ್ಟೋರು (ಬ್ಯಾಂಕ್ ಇತ್ಯಾದಿ) ಅಥವಾ ಇನ್ಯಾರು ಬಂದ ಹಣದ ಮೇಲೆ ಹಕ್ಕು ಚಲಾಯಿಸಲು ಸಾಧ್ಯವಾಗೋಲ್ಲ
೮. ಟರ್ಮ್ ಇನ್ಶೂರೆನ್ಸ್ ಜೊತೆಗೆ ಒಂದಷ್ಟು ರೈಡರ್ಸ್ ಅಂತ ಕೊಡ್ತಾರೆ ಹೆಚ್ಚಿನ ಪ್ರೀಮಿಯಂ ಗೆ , ಅವು ನಿಜಕ್ಕೂ ಉಪಯೋಗಕ್ಕೆ ಬರೋಲ್ಲ . ಆದ್ದರಿಂದ plain term insurance ತಗೊಂಡ್ರೆ ಒಳ್ಳೇದು ಅಂತ ನನ್ನ ಅನಿಸಿಕೆ ಮತ್ತೆ ಎಲ್ಲದಕ್ಕೂ ಮುಖ್ಯ , ಪಾಲಿಸಿ ಮಾಡಿಸಿದ ನಂತರ ಪಾಲಿಸಿಯ ಕಾಪಿಯನ್ನ ನೀವು ಯಾರನ್ನ ನಾಮಿನೀ ಮಾಡಿದ್ದೀರಿ ಅವರಿಗೆ ನೀಡಿ ಮತ್ತೆ ಅದರ ಸಂಪೂರ್ಣ ಮಾಹಿತಿಯನ್ನ ಅವರಿಗೆ ಅರ್ಥ ಆಗೋಹಾಗೆ ತಿಳಿ ಹೇಳಿ .
ನಿಮಗೆ ಯಾವುದಾದ್ರೂ ಕಾಯಿಲೆ ಅಥವಾ ನೀವು ಕೆಲಸ ಮಾಡೋ ವಾತಾವರಣ ಹೈ ರಿಸ್ಕ್ ತರದ್ದು ಇದ್ರೆ ಅದನ್ನ ತಪ್ಪದೆ ಪಾಲಿಸಿ ಮಾಡಿಸೋ ಸಮಯದಲ್ಲಿ ಹೇಳಿ ಇಲ್ಲವಾದ್ರೆ ಕ್ಲೇಮ್ ರಿಜೆಕ್ಟ್ ಆಗೋ ಸಂಭವ ಉದ್ಭವವಾಗಬಹುದು
ಮತ್ತೆ ಎಲ್ಲರು ಟರ್ಮ್ ಇನ್ಶೂರೆನ್ಸ್ ಮಾಡ್ಸಬೇಕಾ ನಿಮಗೇನ್ ಅನಿಸತ್ತೆ ? ಅಥವಾ ಯಾರು ಮಾಡಿಸಬಾರ್ದು ?
ಹೇಳಿ ಕಮೆಂಟ್ ನಲ್ಲಿ ಇದು ಹೆಚ್ಚು ಜನಕ್ಕೆ ತಲುಪಬೇಕು ಅನ್ಸಿದ್ರೆ ರಿಪೋಸ್ಟ್ ಮಾಡಿ 🔁 + ❤️
ಮತ್ತೆ ಯಾವ ವಿಷಯದ ಬಗ್ಗೆ ಪೋಸ್ಟ್ ಬೇಕು ತಿಳಿಸಿ
ಹಣಕಾಸು, ಸ್ಟಾಕ್ ಮಾರ್ಕೆಟ್ ಬಗ್ಗೆ ಆಸಕ್ತಿ ಇರೋರು ದಯವಿಟ್ಟು ಚಾನೆಲ್ ಗೆ ಚಂದಾದಾರರಾಗಿ , ಲೈಕ್ ಮತ್ತೆ ಕಮೆಂಟ್ ಮಾಡಿ
https://t.co/qxg8kwW5Oi .
ಫಾಲೋ ಮಾಡಿ @kaase_baasu
#TermInsurance #PersonalFinance #Toxic
Power Equipment Theme: 23 Stocks Worth Tracking in FY27
India's power capex cycle is gaining momentum. Bookmark this watchlist.
Power Equipment Watchlist
1. Siemens Energy
2. Hitachi Energy India
3. ABB India
4. Schneider Electric Infrastructure
5. CG Power
6. GE Vernova T&D India
7. BHEL
8. Voltamp Transformers
9. Shilchar Technologies
10. Quality Power Electrical Equipments
11. TD Power Systems
12. Diamond Power Infrastructure
13. Yash Highvoltage
14. Modern Insulators
15. Modison
16. Indo SMC
17. Indotech Transformers
18. Supreme Power Equipment
19. Susan Electricals
20. Atlanta Electricals
21. Parth Electricals
22. Transformers & Rectifiers India (TARIL)
23. Vivid Mercantile
Which stock from this list is your top pick?
If your investment horizon is 5+ years, investing in a good mid-cap fund can create significant wealth.
Mid-caps have consistently proven to be powerful long-term compounders, outperforming large-caps over 5 and 10-year horizons.
Pick any one fund and start a disciplined SIP.
#StockMarket
#investing
15 STOCKS POSITIONED FOR THE NEXT BIG WEALTH CREATION CYCLE #MULTIBAGGER
• Quality Power Electrical Equipments
• Oriana Power
• Syrma SGS Technology
• Advait Energy Transitions
• Shilchar Technologies
• Netweb Technologies
• Apollo Micro Systems
• Yash Highvoltage
• GE Vernova T&D India
• KRN Heat Exchanger & Refrigeration
• Data Patterns
• Kaynes Technology
• Alpex Solar
• KP Energy
• TD Power Systems
EMERGING THEMES DRIVING THE NEXT WAVE OF WEALTH CREATION
📌 Stocks to Watch
1. Shilchar Technologies
2. KRN Heat Exchanger & Refrigeration
3. TD Power Systems
4. Alpex Solar
5. Oriana Power
6. Netweb Technologies
7. GE Vernova T&D India
8. Data Patterns
9. Apollo Micro Systems
10. Kaynes Technology
11. Advait Energy Transitions
12. Syrma SGS Technology
13. KP Energy