ॐ🌱🌸||ಶ್ರೀಕೃಷ್ಣಂವಂದೆಜಗದ್ಗುರು || श्री राघवेंद्राय नमः || ||विद्ययामृतमश्नुते ||🌸🌱 || 🚩Since 1992 To Earth || ರಾಷ್ಟ್ರ ಸೇವೆಗೆ ಬದುಕು ಸಮರ್ಪಿತ…⛳️||ಹೆಮ್ಮೆಯ ಕನ್ನಡಿಗ
ರೇವಂತ್ ರೆಡ್ಡಿ :- ತಂದೆ, ತಾತನ ಹೆಸರು ಹೇಳಿಕೊಂಡು ರಾಜಕೀಯಕ್ಕೆ ಬಂದಿಲ್ಲ, ಕಷ್ಟಪಟ್ಟು ಕೆಲಸ ಮಾಡಿದ ನಂತರ ರಾಜಕೀಯಕ್ಕೆ ಬಂದಿದ್ದೇವೆ.
ಯಾಕೋ ಅಮಿತ್ ಶಾ ಭೇಟಿ ನಂತರ ಏನೋ ಬದಲಾವಣೆ ಆದ ಹಾಗಿದೆ🤣🤣
ಸರಿಯಾಗಿ ಪಪ್ಪುಗೆ ಇಟ್ಟಂಗೆ ಇದೆ😂
तन्मे मन: शिवसंकल्पमस्तु।🙏
Early in the morning visited Sri Someshwara temple 🛕 Sannidhi🙏 #Ulsoor witnessed Rudra Abhisheka and did Sanakalpa offered my sincere prayers for My PM Sri @narendramodi Ji🙏 for remove all Obstacles.
#MyPMMyPride 🙏 #NamoBharat#HarHarMahaDev
Udipi Sri Krishna mutt says don't only praise Sri @narendramodi ji or clap hands use the finger of the same hand to press the right button and Vote him back..don't do it alone but go bring everyone out to vote BJP back to save Sanatana Dharma.
ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ ಘಟನೆ ಮಂಗಳವಾರ ನಡೆದಿದೆ. ರಾಜ್ಯಸಭಾ ಚುನಾವಣೆಯಲ್ಲಿ ಗೆಲುವು ಕಂಡ ಬಳಿಕ ಕಾಂಗ್ರೆಸ್ನ ನಾಸಿರ್ ಹುಸೇನ್ ಬೆಂಬಲಿಗರು ಈ ಘೋಷಣೆ ಕೂಗಿದ್ದಾರೆ.
#Vidhansouda#Karnataka#RajyaSabha#Election#NasirHussain
ವಿವರವಾದ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ: https://t.co/OXOk9xhWkO
ಪ್ರವೀಣ್ ನೆಟ್ಟಾರು , ಮರೆಯಲಾರೆವು ಬಲಿದಾನವ ಮತಾಂಧ ಭಯೋತ್ಪಾದಕ ಜಿಹಾದಿಗಳ ಸಂಚಿಗೆ ಬಲಿಯಾಗಿ ನಿಮ್ಮನಗಲಿ ಇಂದಿಗೆ ಒಂದು ವರುಷ ಸಂದರೂ ನಿಮ್ಮ ನೆನಪು ಮಾತ್ರ ಎಂದಿಗೂ ಅಮರ….. !!!
ತಾಯಿ ಭಾರತಾಂಬೆಯ ಸೇವೆಗೆ ಮತ್ತೊಮ್ಮೆ ಹುಟ್ಟಿ ಬಾ ಸಹೋದರ
ಇವತ್ತು ರಾಜ್ಯದ ಯಾವುದೇ ಮೂಲೆಗೆ ಪುತ್ತಿಲರು ಹೊರಟರೆಂದರೆ ಅಲ್ಲಿ ಅವರಿಗೆ ದಂಡು ಅಭಿಮಾನಿಗಳಿದ್ದಾರೆ. ಅದಕ್ಕೆ ಕಾರಣ ಅವರದು ಹಿಂದುತ್ವ ಅಥವಾ ಹಿಂದುತ್ವದ ಭಾಷಣ ಮಾತ್ರವಲ್ಲ.ಆ ಮನುಷ್ಯ ಬದುಕುತ್ತಿರುವುದೇ ಹಿಂದುತ್ವವನ್ನ. ಹಿಂದು ಕಾರ್ಯಕರ್ತ ಸಂಕಟಕ್ಕೆ ಬಿದ್ದಾಗ ಮೊದಲು ಧಾವಿಸಿ ಅವರ ಬಗಲಲ್ಲಿ ನಿಲ್ಲುತ್ತಿದ್ದವರು ಅರುಣ್ ಪುತ್ತಿಲ.
@KEA_karnataka@drmcsudhakar@CMofKarnataka https://t.co/O76fg2vmO8 - its Directed to https://t.co/8iio9a2ZaB We are Unable Apply for Direct recruitment of vacant posts in Government organizations in the state of Karnataka. Only Notification documents Viewed
Kindly suggest
ಕರ್ನಾಟಕ ರಾಜ್ಯದಲ್ಲಿನ 4 ಸರ್ಕಾರಿ ಸಂಸ್ಥೆಗಳ ನೇಮಕಾತಿ ಅಧಿಸೂಚನೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಜಾಲತಾಣದಲ್ಲಿ ನೀಡಲಾಗಿದ್ದು ಆಸಕ್ತರು ಅದರ ವಿವರಣೆಯನ್ನು ಪಡೆಯಬಹುದಾಗಿದೆ @drmcsudhakar@CMofKarnataka 🙏
@KEA_karnataka@drmcsudhakar@CMofKarnataka https://t.co/O76fg2vUDG - its Directed to https://t.co/OUDFiMSq5G We are Unable Apply for Direct recruitment of vacant posts in Government organizations in the state of Karnataka. Only Notification documents Viewed
Kindly suggest