ಪೂಜ್ಯ ಸ್ವಾಮೀಗಳೇ ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಅನಗತ್ಯವಾಗಿ ಮುಸ್ಲಿಂರನ್ನು ಎಳೆದು ತಂದಿರುವುದು ತುಂಬಾ ಖೇದಕರ. ಮುಸ್ಲಿಮರಿಗೆ ಮೀಸಲಾತಿ ನೀಡಿರುವುದು ಧರ್ಮದ ಆಧಾರದ ಮೇಲೆ ಅಲ್ಲ, ಸಾಮಾಜಿಕವಾಗಿ ಅವರ ಹಿಂದುಳಿದಿರುವಿಕೆಯನ್ನು ಪರಿಗಣಿಸಿ ಎಂಬುದು ನಿಮಗೆ ತಿಳಿದಿಲ್ಲವೇ? ಪಂಚಮಸಾಲಿ ಸಮಾಜವು ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟವನ್ನು
1/2
@bandayadgundige ಅದೇನೆಂದರೆ ನೀವು ಈ ಪೋಸ್ಟ್ ಹಾಕುವಾಗ ಕಾಂಗ್ರೇಸಿನಲ್ಲಿ ಇದ್ದಿರಬಹುದು. ಇಲ್ಲಿ ಕಮೆಂಟು ಗಳೆಲ್ಲ ಬರುತ್ತಿರುವಾಗ ಅದಕ್ಕೆ ಕೌಂಟರ್ ಕೊಡಲು ನೀವು ಅಲ್ಲೇ ಉಳಿದಿರುತ್ತೀರೋ ಅಥವಾ ಬಿಜೆಪಿಯ ಕಛೇರಿಯಲ್ಲಿ ಕಸ ಹೊಡೆಯುತ್ತಿರುವಿರೋ ಎಂಬುದು ಸ್ವತಃ ನಿಮಗೇ ಅರಿವಿರಲಿಕ್ಕಿಲ್ಲ! 😂😂
@bandayadgundige ಬಿಜೆಪಿಯ ಬಿಟೀಮ್ ಅನ್ನುವ ನಿಮ್ಮನ್ನು ಕಾಣುವಾಗ ಸಹಿಸಲಾಗ ನಗು ಬರುತ್ತಿದೆ ಆದ್ರೆ ನಾನು ಅದೆಲ್ಲಿಂದ ನಗಬೇಕು ಅಂತಲೇ ಅರಿಯೆನು.
ಹಿಂಡು ಹಿಂಡಾಗಿ ಬಿಜೆಪಿ ಸೇರುತ್ತಿರುವ ಜನರನ್ನು ಹೊಂದಿರುವ ಕಾಂಗ್ರೇಸ್ ಎಂಬ ಪುರಾತ ಪಕ್ಷದಲ್ಲಿ ನೀವು ಇರುವವರೇ ಆಗಿದ್ದಲ್ಲಿ ಒಂದು ವಿಚಾರ ಹೇಳ ಬಯಸುವೆನು.