ಖ್ಯಾತ ಗಾಯಕಿ ಎಸ್. ಜಾನಕಿ ಅವರಿಗೆ ಗೌರವಪೂರ್ವಕ ನಮನಗಳು. 🙏🏼
ಭಾರತೀಯ ಚಿತ್ರರಂಗದ ಸಂಗೀತ ಲೋಕಕ್ಕೆ ಅವರು ನೀಡಿದ ಕೊಡುಗೆ ಎಂದಿಗೂ ಅಮರ ಹಾಗೂ ಅಜರಾಮರ.
Heartfelt condolences on the passing of Padma Bhushan awardee #SJanaki.
Her remarkable contribution to Indian music and her timeless melodies will continue to inspire and remain etched in the hearts of music lovers forever.
Mohanlal sir’s respect towards annavru and shivanna is unmatchable ❤️
He met shivanna in #Jailer2 set and clarify his words in kannada is right or wrong.
#KingShivanna#Mohanlal
ವಿಜಯ್ ಭಾರದ್ವಾಜ್ ಅವರು ಹಾಡುವ ಮೂಲಕ ಅಣ್ಣಾವ್ರ ಜನ್ಮದಿನಕ್ಕೆ ವಿಶೇಷವಾಗಿ ಶುಭ ಕೋರಿದ್ದಾರೆ. 🎵 😍
ಡಾ. ರಾಜ್ಕುಮಾರ್ ಅವರ ನಿಮ್ಮ ನೆಚ್ಚಿನ ಹಾಡು ಯಾವುದೆಂದು ಕಾಮೆಂಟ್ ಮಾಡಿ!✍️
#DrRajkumar#StarSportsKannada
ನಟಸಾರ್ವಭೌಮ, ಕನ್ನಡ ಕಲಾಲೋಕದ ಧ್ರುವತಾರೆ, ಪದ್ಮಭೂಷಣ ಪುರಸ್ಕೃತ, ಕರ್ನಾಟಕ ರತ್ನ ಡಾ. ರಾಜ್ಕುಮಾರ್ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು.
ನಾಡಿನ ನೆಲ-ಜಲ ಮತ್ತು ಭಾಷೆಯ ಹಿತಕ್ಕಾಗಿ ಶ್ರಮಿಸಿದ ಬಂಗಾರದ ಮನುಷ್ಯ ಅಣ್ಣಾವ್ರು ಪ್ರತಿಯೊಬ್ಬ ಕನ್ನಡಿಗನ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ದಶಕಗಳ ಕಾಲ ವೈವಿಧ್ಯಮಯ ಪಾತ್ರಗಳ ಮೂಲಕ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ಅವರ ಕಲಾ ಸೇವೆ ಅನನ್ಯವಾದುದು. ಈ ನಾಡಿಗೆ ಅವರು ನೀಡಿದ ಕೊಡುಗೆ ಸದಾ ಸ್ಮರಣೀಯ.