400ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ ಮೃದು ಸ್ವಭಾವ ಹೊಂದಿದ್ದ ನಮ್ಮ ನಿಮ್ಮೆಲ್ಲರ @dasadarshanರವರ ದಿವಂಗತ ತಂದೆ ಯವರಾದ ದಿ.ತೂಗುದೀಪ ಶ್ರೀನಿವಾಸ್ ರವರ ಒಂದು ಸಂಕ್ಷಿಪ್ತ ಇತಿಹಾಸ, ಇವರು ನಮ್ಮ ಕನ್ನಡ ಚಿತ್ರರಂಗಕ್ಕೆ ಕೊಟ್ಟಿರುವ ಕೊಡುಗೆ ಅಪ್ಪರ.ನನ್ನ ನೆಚ್ಚಿನ ಪಾತ್ರ ಭಾಗ್ಯವಂತರು ಚಿತ್ರ 🙏🏻 #Dboss#ಡಿಬಾಸ್#ಕನ್ನಡ#Kannada
🙏 ಮಲೆ ಮಹದೇಶ್ವರನ ಪವಿತ್ರ ಸನ್ನಿಧಿಯಲ್ಲಿ ವಿಜಯಲಕ್ಷ್ಮಿ ಅತ್ತಿಗೆ..
ಸರಳತೆ, ಭಕ್ತಿ ಮತ್ತು ಘನತೆಗೆ ನಮ್ಮ ಹೃದಯಪೂರ್ವಕ ಗೌರವ. ❤️🙏
ಮಾದಪ್ಪನ ಆಶೀರ್ವಾದ ಸದಾ ನಿಮ್ಮೊಂದಿಗಿರಲಿ. 🕉️🌺
ಗೌರವ ಎಂದಿಗೂ ಮಾತಿನಲ್ಲಿ ಅಲ್ಲ… ವ್ಯಕ್ತಿತ್ವದಲ್ಲಿ ಕಾಣಿಸುತ್ತದೆ. 🙏❤️
#Darshan#DBoss#Challengingstar#BossOfSandalwood #BoxOfficeSulthan
Hindi famous insta content cretor about DBoss 👌
His words Absolutely Right ✔️ 💥
@dasadarshan sir after released. please Comeback with one Good script pan India Film
#DBoss#Darshan
Hindi famous insta content cretor about DBoss 👌
His words Absolutely Right ✔️ 💥
@dasadarshan sir after released. please Comeback with one Good script pan India Film
#DBoss#Darshan
#DBoss ಅಭಿಮಾನಿಗಳಿಗೆ ನನ್ನದೊಂದು ಮನವಿ:
ನೀವು ಯಾವುದೇ ಬೇರೆ ಇಂಡಸ್ಟ್ರಿ ಚಿತ್ರ ನಟರ ಮೇಲೆ Troll ಮಾಡುವ ಅವಶ್ಯಕತೆ ಇಲ್ಲ, ಹಾಗೇ ಮಾಡುವುದೇ ಆದರೆ ಮಾಡುವ ಮುನ್ನಾ ತಿಕಾ ಮುಚ್ಚಿಕೊಂಡು Boss DP ತಗೆದು ನಿಮ್ಮ ಭಾವಚಿತ್ರ ಹಾಕಿಕೊಂಡು ಮಾಡಿ.
ಸುಮ್ಮನೆ ಅನವಶ್ಯಕವಾಗಿ ದರ್ಶನ್ ಅವರ ಮೇಲೆ ದ್ವೇಷ ಬರುವ ಹಾಗೆ ಮಾಡಬೇಡಿ.
#BossOfSandalwood