ಕಾರ್ಮಿಲ್ ವಿಜಯ್ ದಿನಸ: ನಮ್ಮ ಸ್ವಾಭಿಮಾನದ ಕೆಚ್ಚಿನ ಹಗ್ಗುರುತ್ತಿನ ದಿನ, ನಮ್ಮೆಲ್ಲರ ನಾಳೆಗಾಗಿ ಹೋರಾಡಿ, ತಮ್ಮ ಭವಿಷ್ಯವನ್ನು ಬಲಿಕೊಟ್ಟು ಕಾರ್ಗಿಲ್ ಗಡಿಯನ್ನು ಗೆದ್ದು ತಾಯಿ ಭಾರತೀಯ ಕಿರೀಟವನ್ನು ಅಲಂಕರಿಸಿ ಅಮರಾದ ವೀರ ಯೋಧರಿಗೆ ನಮನಗಳು.
#COVID19 ಸೋಂಕು ಹರಡುವುದನ್ನು ತಡೆಗಟ್ಟುತಿರುವ ಹಾಗೂ ರೋಗಿಗಳನ್ನು ಗುಣಪಡಿಸಲು ಹಗಲು-ರಾತ್ರಿ ಶ್ರಮಿಸುತ್ತಿರುವ ವೈದ್ಯಕೀಯ ಕ್ಷೇತ್ರದ ಸಿಬ್ಬಂದಿಗಳನ್ನು, ಮನೆ ಖಾಲಿ ಮಾಡಲು ಮನೆ ಮಾಲೀಕರು ಒತ್ತಾಯಿಸುವುದು ಅಮಾನವೀಯ ಹಾಗೂ ಗಂಭೀರ ಸ್ವರೂಪದ ಅಪರಾಧ.
ಇಂತಹ ಸಮಯದಲ್ಲಿ ನಮ್ಮೆಲ್ಲರ ಬೆಂಬಲ ಸಿಬ್ಬಂದಿಗಳಿಗೆ ಅಗತ್ಯವೇ ಹೊರತು ಕಿರುಕುಳ ಅಲ್ಲ.
Exemption has been granted for Online delivery services during the lockdown period. Citizens need not panic.
ಅಗತ್ಯ ವಸ್ತುಗಳ ಪೂರೈಕೆಗಾಗಿ ಆನ್ ಲೈನ್ ವಿತರಣಾ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ. ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ.
#StayHomeStaySafe#COVID2019#BBMP#Bengaluru
ವಿಧಾನ ಪರಿಷತ್ ಕಲಾಪ ಮುಗಿಸಿಕೊಂಡು ಹೊರ ಬರುವಾಗ ಕಲಾಪ ವೀಕ್ಷಿಸಲು ಬಂದಿದ್ದ ಅತ್ತಿಬೆಲೆ, ಬೊಳ್ಳೂರು ಮತ್ತು ಪೀಣ್ಯ ಸರಕಾರಿ ಶಾಲೆಗಳ ಮಕ್ಕಳು ನನ್ನನ್ನು ಸುತ್ತುವರಿದು ಮಾತನಾಡಿಸಿದರು.
Today I have been relieved by GOK to join GOI as Joint Secretary Water Resources & River Dvp.
Thanks to all my Kannadiga friends and well wishers for your continuous love and support.
Despite of being in Delhi my heart will always beat for you and think about dvp of this state.