ಪೂಜ್ಯೆ ನಮ್ಮ ದೇಶದ ಪ್ರಧಾನ ಮಂತ್ರಿಗಳಾದ,ಶ್ರೀ ನರೇಂದ್ರ ಮೋದಿ ಜೀ ಯವರಿಗೆ ನನ್ನ ಹೃತ್ಪೂರ ನಮಸ್ಕಾರಗಳು ಕನಾ೯ಟಕ ರಾಜ್ಯದ ,ಉತ್ತರ ಕನಾ೯ಟಕ ಭಾಗ ಪ್ರವಾಹದಿಂದ ಜನತೆ ತುಂಬಾ ತೋಂದರೆಯಾಗಿದ್ದು,ತಾವುಗಳು ಒಮ್ಮೆ ಬಂದುಹೋಗ ಬೆಕೇಂದು,ಬಿಜೆಪಿ ನಿಷ್ಠಾವಂತ ಕಾಯ೯ಕತ೯ನಾಗಿ ವಿನಂತಿಸಿಕೋಳ್ಳುತ್ತೆನೆ
ಧನ್ಯವಾದಗಳು ಇಂತಿ ಪಕ್ಷದ ವಿಶ್ವಾಸಿ,