'ಪ್ರತಿ ಮಸೀದಿಯಲ್ಲೂ ಶಿವಲಿಂಗ ಹುಡುಕುವ ಹಾಗೂ ವಿವಾದ ಸೃಷ್ಟಿಸುವ ಅಗತ್ಯವಿಲ್ಲ.
ದಿನಕ್ಕೊಂದು ಮಸೀದಿ ವಿವಾದ ಸೃಷ್ಟಿಸಬೇಕಿಲ್ಲ. ಮುಸ್ಲಿಮರೇನು ಹೊರಗಿನವರಲ್ಲ.
ಅವರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದಾರೆ'.
ಪರಮಪೂಜ್ಯ ಮೋಹನಜೀ ಭಾಗವತ ಸರಸಂಘಚಾಲಕರು ರಾಷ್ಟ್ರೀಯ ಸ್ವಯಂ ಸೇವಕ ಸಂಘ.
@BSBommai ಇನ್ನು ಮುಂದೆ ಸರ್ಕಾರದ ಯಾವುದೇ ಸಭೆ ಸಮಾರಂಭಗಳಲ್ಲಿ ಕೆಲಸಕ್ಕೆ ಬಾರದ ವಸ್ತುಗಳಾದ ಹಾರ, ಶಾಲು, ಹೂ ಗುಚ್ಚ ಗಳನ್ನು ಬಳಸಬಾರದು ಎಂದು ಆದೇಶ ಹೊರಡಿಸಿ ಸಹಜ ಹಾಗು ಸರಳ ಆಡಳಿತಕ್ಕೆ ಮುನ್ನುಡಿ ಬರೆದ ರಾಜ್ಯ ಸರ್ಕಾರಕ್ಕೆ ಜನತೆಯ ಪರವಾಗಿ ಧನ್ಯವಾದಗಳು
@nimmasuresh ಸರ್ ಈ ಕೆಳಗಿ ಚಿತ್ರಗಳು ನಮ್ಮ ಧಾರವಾಡ ಜಿಲ್ಲೆಯ ಬ್ಯಾಹಟ್ಟಿ ಗ್ರಾಮದಲ್ಲಿರುವ ಗ್ರಂಥಾಲಯದ ಪರಿಸ್ತಿತಿಯನ್ನು ವಿವರಿಸುವಂತವುಗಳು, ಕಳೆದ 5 ವರ್ಷದಿಂದ ನಮ್ಮ ಗ್ರಾಮದ ಜನರು ಈ ಗ್ರಂಥಾಲಯವನ್ನು ಉಪಯೋಗಿಸುವುದರಿಂದ ವಂಚಿತರಾಗಿದ್ದಾರೆ ಆದ್ದರಿಂದ ತಾವುಗಳು ನಮ್ಮ ಗ್ರಾಮಕ್ಕೆ ಒಂದು ಸುಸಜ್ಜಿತವಾದ ಕಟ್ಟಡವನ್ನು ಕಟ್ಟಿಸಿ ಕೊಡಿ 🙏🙏
@narendramodi ನನ್ನ ಪ್ರೀತಿಯ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ದಾಮೋದರದಾಸ ಮೋದಿ ಜೀ. ನಿಮಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು. 💐💐 ಈ ದೇಶಕ್ಕೆ ನಿಮ್ಮ ಅಮೂಲ್ಯ ಸೇವೆ ಇನ್ನು ಅಗತ್ಯವಿದೆ.
@RahulGandhi ಬಂದನಕ್ಕೆ ಒಳಗಾದವರು ನಿಮ್ಮ ರಕ್ತ ಸಂಬಂದಿಗಳಿರಬಹುದು ಎಂದು ಕಾಣಿಸುತ್ತೆ. ನಮ್ಮ ಅಬಿನಂದನ್ ಪಾಕಿಸ್ತಾನದ ಜೈಲಲ್ಲಿ ಇದ್ದಾಗ ಅಸ್ಟು ಬೇಗ ಪ್ರತಿಕ್ರಯಿಸದ ನೀನು ಈಗ ದೇಶ ದ್ರೋಹಿಗಳನ್ನ ಬಿಡುಗಡೆ ಮಾಡು ಅಂತಾ ಹೇಳ್ತಿರಲ್ಲ ನೀವು ಮತ್ತೊಮ್ಮೆ ಯುವ ಸಮುದಾಯವನ್ನ ಎದುರು ಹಾಕಿಕೋಂಡ್ಡಿದ್ದಿ ರಿ.
@mepratap@AmitShah ಜಮ್ಮು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ತಾನ ಮಾನ ರದ್ದು ಮಾಡುವುದರ ಮೂಲಕ ದೇಶದಲ್ಲಿ ಮತ್ತೋಂದು ಕ್ರಾಂತಿ ಮಾಡಿದ ಮೋದಿ ಸರಕಾರ
ಯಾರಪ್ಪನದೇನೇತಿ ಇಡಿ ಹಿಂದುಸ್ತಾನ ನಮ್ಮದೈತಿ
ಜೈ ನಮೋ
@PIB_India@AmitShah ಜಮ್ಮು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ತಾನ ಮಾನ ರದ್ದು ಮಾಡುವುದರ ಮೂಲಕ ದೇಶದಲ್ಲಿ ಮತ್ತೋಂದು ಕ್ರಾಂತಿ ಮಾಡಿದ ಮೋದಿ ಸರಕಾರ
ಯಾರಪ್ಪನದೇನೇತಿ ಇಡಿ ಹಿಂದುಸ್ತಾನ ನಮ್ಮದೈತಿ
ಜೈ ನಮೋ
My first speech in the Lok Sabha.
This is the rise of #NewIndia under PM @narendramodi where a youngster from a middle class family can be the voice of the young in Lok Sabha.
Thank you PM Modi & @AmitShah Ji for giving me this opportunity.
Thank you Bengaluru South! :)
@narendramodi
My beloved modiji I am a resident of byahatti village in hubli taluk In Dharawad district of karanataka state.The road which goes from byahatti to hubli is completly damaged. So they want them to take action on this. Heal your loving country.