OFFICIAL ANNOUNCEMENT
CSK trades Khaleel Ahmed and Nathan Ellis to SRH for Liam Livingstone and Jack Edwards.
READ MORE : https://t.co/T2Dlr46dwR
#WhistlePodu
ಮಂಡ್ಯ ಜಿಲ್ಲೆಯ ಹನಕೆರೆ ಸಮೀಪದ ಹೊನಗನಹಳ್ಳಿ ಬಳಿ ವಾಹನ ಅಪಘಾತ ಸಂಭವಿಸಿ ಗಾರ್ಮೆಂಟ್ ಕಾರ್ಖಾನೆಯ 24 ಮಹಿಳಾ ಸಿಬ್ಬಂದಿ ಗಾಯಗೊಂಡಿರುವ ಸುದ್ದಿ ಕೇಳಿ ತೀವ್ರ ಕಳವಳ ಉಂಟಾಯಿತು. ಅದೃಷ್ಟವಶಾತ್ ಅವರೆಲ್ಲರೂ ಪ್ರಾಣಪಾಯದಿಂದ ಪಾರಾಗಿರುವುದು ಸಮಾಧಾನ ತಂದಿದೆ. ಈ ವಿಷಯ ನನ್ನ ಗಮನಕ್ಕೆ ಬಂದ ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ವೈದ್ಯರ ಜತೆ ಮಾತನಾಡಿ ಮಾಹಿತಿ ಪಡೆದುಕೊಳ್ಳಲಾಯಿತು ಹಾಗೂ ಎಲ್ಲರಿಗೂ ಸಮರ್ಪಕ, ಗುಣಾತ್ಮಕ ಚಿಕಿತ್ಸೆ ಒದಗಿಸಬೇಕು ಎಂದು ಸೂಚಿಸಿದ್ದೇನೆ.
ಗಾಯಾಳುಗಳೆಲ್ಲರೂ ಆದಷ್ಟು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಮತ್ತು ಘಟನೆ ಬಗ್ಗೆ ಯಾರೂ ಗಾಬರಿಗೊಳ್ಳುವುದು ಬೇಡ ಎಂದು ವಿನಂತಿಸುತ್ತೇನೆ.