@EAshraya@ChekrishnaCk ಲೇ ಚುತ್ಯ ನನ್ ಮಗನೆ ನಮ್ಮ ಕನ್ನಡ ಬಿಟ್ಟು ಬೇರೆ ಭಾಷೆ ಅಷ್ಟೇ ಇದೆ ಅದನ್ನ ನೋಡು.ಕನ್ನಡ ಭಾಷೆನ ಬೇರೆ ಜನ ಯಾವ್ ಲೆವೆಲ್ಗೆ ಟ್ರೀಟ್ ಮಾಡ್ತಾರೆ ಅಂತ ಹಾಕಿದ್ದು ಲೇ. ನಿನ್ ಬೇಕಾದ್ರೆ ಉಚ್ಚೆ ಕೂಡಿ ನನ್ ಅದರ ಬಗ್ಗೆ ಕೇರ್ ಮಾಡಲ್ಲ. ಅದರ ಮೇಲೆ ಒಂದೇ ಭಾಷೆ ಇಲ್ಲ ಚುತ್ಯಗ ಹುಟ್ಟದವ್ನ���.
@shantanugoel@ChekrishnaCk Say these words in foreign country in hindi. is ur dad gave land to industries to build in Bengaluru. Bengaluru is developed by ancestors of kannadigas. don't say these words in public of Bengaluru u will get belt treatment.
@kavita_tewari Kannada is state launguage of karnataka.u should speak kannada if want to stay in Bengaluru. Say these words to Tamil people u will get on spot belt treatment.😂🤙
ಅವರು ಸುಟ್ಟಿದ್ದು ಧ್ವಜವಲ್ಲ,
ಕನ್ನಡಿಗರ ಸ್ವಾಭಿಮಾನದ ಕಿಚ್ಚು.
ಭುವನೇಶ್ವರಿಯ ಮುಕುಟ ಎಂದೂ ಮುಕ್ಕಾಗದು.
ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ಆಗಲೇಬೇಕು @CMofKarnataka
ಜೈ ಕನ್ನಡಾಂಬೆ!!
ಕನ್ನಡ ದ್ವಜವನ್ನು ಕೆಲವು ಕಿಡಿಗೇಡಿಗಳು ಸುಟ್ಟಿದ್ದಾರೆ. ಈ ಕೃತ್ಯದ ಹಿಂದಿರುವ ಹೇಡಿಗಳನ್ನು ಕೂಡಲೇ ಭಂದಿಸಿ ಶಿಕ್ಷೆ ನೀಡಬೇಕು. ಇದಕ್ಕಾಗಿ ಹೋರಾಟ ಮಾಡಿದ ನಮ್ಮ ವೀರ ಕನ್ನಡಿಗರನ್ನು ಬಿಡುಗಡೆ ಮಾಡಬೇಕು. ನಮ್ಮ ನಾಡು ನುಡಿ ಸಂಸ್ಕ್ರತಿಯನ್ನು ಅಗೌರವಿಸುವ ಯ���ರೇ ಆದರೂ ಅವರ ವಿರುದ್ದ ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲಲೇಬೇಕು. ಜೈ ಕನ್ನಡಾಂಬೆ 🙏🙏
ನಾಡು,ನುಡಿ,ಭಾಷೆ ನಮ್ಮ ಉಸಿರಾಟದ ಒಂದು ಭಾಗ.ಕನ್ನಡಕ್ಕೆ ಮಾಡಿದ ಅವಮಾನವನ್ನು ಕನ್ನಡಾಂಬೆಯ ಮಕ್ಕಳಾಗಿ ನಾವ್ಯಾರು ಸಹಿಸೆವು. ನಾಡಧ್ವಜ ಸುಟ್ಟ ದ್ರೋಹಿಗಳನ್ನು ಬಂಧಿಸಿ ನಮ್ಮ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸಬೇಕೆಂ���ು ಸರ್ಕಾರಕ್ಕೆ ನನ್ನ ಕಳಕಳಿಯ ಮನವಿ.