ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳು ಯಾವ ವಿಷಯದಲ್ಲಿಯೂ ಹಿಂದೆ ಬೀಳಬಾರದು, ನಗರಗಳ ಪ್ರತಿಷ್ಠಿತ ಶಾಲೆಗಳಲ್ಲಿ ದೊರೆಯುತ್ತಿರುವ ಶಿಕ್ಷಣವನ್ನೇ ಪಡೆಯುವಂತಾಗಬೇಕೆಂಬ ಕಾರಣಕ್ಕೆ ಹಂತ ಹಂತವಾಗಿ ಸರ್ಕಾರಿ ಶಾಲಾ ವ್ಯವಸ್ಥೆಯಲ್ಲಿ ಬದಲಾವಣೆ ಮಾಡುತ್ತಿದ್ದೇವೆ. ರಾಜ್ಯದ ಎಲ್ಲಾ ಕೆಪಿಎಸ್ ಶಾಲೆಗಳಲ್ಲಿ 1 ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ ಮತ್ತು 3 ನೇ ತರಗತಿಯಿಂದಲೇ ಎಐ ಕುರಿತ ಕೋರ್ಸ್ ಕಲಿಸಬೇಕೆಂಬುದು ನಮ್ಮ ಉದ್ದೇಶವಾಗಿದೆ. ನಾನು ಶಿಕ್ಷಣ ಸಚಿವನಾಗಿದ್ದಾಗ ಇದಕ್ಕಾಗಿ ಕಂಪ್ಯೂಟರ್ ಶಿಕ್ಷಕರನ್ನು ಪ್ರತ್ಯೇಕವಾಗಿ ನೇಮಿಸಿಕೊಳ್ಳುವ ತೀರ್ಮಾನ ತೆಗೆದುಕೊಂಡಿದ್ದೆವು. ಈ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ನಿಯಮಗಳನ್ನು ಈಗ ಪ್ರಕಟಿಸಲಾಗಿದೆ. https://t.co/wzpAFNTfok in computer science ಅಥವಾ ಬಿಸಿಎ, ಬಿಐಟಿ, B.E.(CS), https://t.co/xojWt4ehsd.(CS) ಮಾಡಿದ ಅಭ್ಯರ್ಥಿಗಳನ್ನು ಮಾತ್ರ ಈ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ವಿಷಯ ಪರಿಣಿತರು ಮಾತ್ರ ಗುಣಮಟ್ಟದ ಶಿಕ್ಷಣ ನೀಡಬಲ್ಲರು ಎಂಬುದು ನನ್ನ ಬಲವಾದ ನಂಬಿಕೆ. ಮುಂದಿನ ಮೂರು ವರ್ಷಗಳ ಒಳಗೆ ಎಲ್ಲಾ ಕೆಪಿಎಸ್ ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಕರು ಇರಲಿದ್ದಾರೆ. ಇದು ನಮ್ಮ ಕಾಂಗ್ರೆಸ್ ಸರ್ಕಾರ ಜನತೆಗೆ ನೀಡಿದ ಎಂಟು ಗ್ಯಾರಂಟಿಗಳ ಭರವಸೆಯಲ್ಲಿ ಒಂದು.
We are systematically transforming the government school system in phases to ensure that children studying in public institutions do not fall behind in any subject, and instead receive an education on par with prestigious urban schools. Our vision is to introduce foundational computer education from Class 1 and specialized AI courses from Class 3 across all Karnataka Public Schools (KPS). During my tenure as Education Minister, we made the strategic decision to recruit dedicated computer teachers for this initiative, and the recruitment rules for these positions have now been officially published. To maintain high academic standards, eligibility is strictly limited to candidates holding a https://t.co/wzpAFNTfok in Computer Science, BCA, BIT, B.E. (CS), or https://t.co/xojWt4ehsd (CS). It is my firm belief that only subject-matter experts can deliver true quality education. Within the next three years, every KPS school will be equipped with a qualified computer teacher, fulfilling one of the eight core guarantees of our Congress government.
#EducationReform #DigitalLiteracy #KPS #AIinEducation #GovtSchools #MadhuBangarappa #NammaMadhuBangarappa
VIDEO | Bengaluru: Ahead of DK Shivakumar’s swearing-in ceremony as Karnataka CM, Telangana Minister Mohammad Azharuddin says, “I am very happy to be here. I wish him all the best. I hope and pray that he (DK Shivakumar) takes Karnataka to another level."
(Full video available on PTI Videos - https://t.co/bIyFWTfmBd)
#WATCH | Bengaluru, Karnataka: On Karnataka CM designate DK Shivakumar's swearing-in ceremony, state Minister Mohammad Azharuddin says, "He is a very experienced person...Hardly anyone else has done as much for Karnataka and the Congress party as he has..."
This was my home back then—a small town in Odisha, Rourkela, where I was born, grew up, and studied till class 12 (1988-2006). Revisited in 2021 for the memories!
Today, my home in Dubai tells the story of 17 years of relentless hard work, sleepless nights, and no shortcuts.
Success takes time. What’s your excuse? 🌟💪
ಹಿಂದೂ ದೇವರ ಹೆಸರಿನಲ್ಲಿ ಗ್ರಹಕರನ್ನು ವಂಚಿಸುತಿದ್ದ ಮುಸ್ಲಿಂ ವ್ಯಾಪಾರಿ
ನಾಮ ಫಲಕ ತೆರವುಗೊಳಿಸಿದ ರಾಷ್ಟ್ರ ರಕ್ಷಣಾ ಪಡೆ
ನಮ್ಮ ತಂಡದ ಹೋರಾಟಗಳಿಗೆ ನಿಮ್ಮ ಬೆಂಬಲವಿದ್ದರೆ Repost ಮಾಡಿ ಸ್ನೇಹಿತರೆ
#puneethKerehalli
@DrParameshwara Dear sir 2022 CAR/DAR pc and civil pc 3064/1147
Notification date -13/09/22
Exam date-28/09/24
Physical date-09/07/24
And 1:1 list still not released is it really 2 years required to complete a single notification as a responsible minister can you give your answer
ರಾಜ್ಯದ ಹಲವಾರು ಪೊಲೀಸ್ ಠಾಣೆಗಳಿಗೆ ಬೇಕಾಗಿದ್ದ ನಟೋರಿಯಸ್ ಅಪರಾಧಿ ಹೊಟ್ಟೆ ಮಂಜನನ್ನು ಸದಾಶಿವನಗರ ಸಿಗ್ನಲ್ನಲ್ಲಿ ತುಮಕೂರು ಜಿಲ್ಲೆಯ ಕೊರಟಗೆರೆಯ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ದೊಡ್ಡಲಿಂಗಯ್ಯ ತನ್ನ ಪ್ರಾಣದ ಹಂಗನ್ನು ಲೆಕ್ಕಿಸದೆ ಬೆನ್ನಟ್ಟಿ ಹಿಡಿದ ಸಿಸಿಟಿವಿಯ ದೃಶ್ಯ.
ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯ ವಯೋಮಿತಿಯನ್ನು ಪ್ರಸ್ತುತ ನೇಮಕಾತಿ ಆಯ್ಕೆಯಲ್ಲಿ ಸಾಮಾನ್ಯ ಅಭ್ಯರ್ಥಿಗಳಿಗೆ 30 ವರ್ಷ ಮತ್ತು ಎಸ್ಸಿ ಎಸ್ಟಿ ಒಬಿಸಿ ಅಭ್ಯರ್ಥಿಗಳಿಗೆ 33 ವರ್ಷ ಕಾಯಂ ಆಗಿ ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿಯನ್ನು ಹೆಚ್ಚಿಗೆ ಮಾಡಿಕೊಡಬೇಕೆಂದು ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇವೆ @DrParameshwara@DgpKarnataka