ಜಯನಗರದ ನನ್ನ ಕಚೇರಿಯಲ್ಲಿ ಇಂದು ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜಯಂತಿ ಆಚರಣೆಯ ಸಂದರ್ಭದ ಚಿತ್ರಗಳು.
ಶಿವಾಜಿ ಮಹಾರಾಜರ ಶೌರ್ಯ, ಪರಾಕ್ರಮ, ಇಂದಿನ ದಿನಮಾನದಲ್ಲಿಯೂ ಅವರ ಕ್ಷಾತ್ರ ಪರಂಪರೆ, ಧರ್ಮ, ಸ್ವರಾಜ್ಯದ ಮಹತ್ವ, ಅಗತ್ಯತೆ ಕುರಿತು ಲೇಖಕರು, ಅಂಕಣಕಾರರಾದ ಶ್ರೀ ಪ್ರಕಾಶ್ ಮಲ್ಪೆ ರವರು ಮಾರ್ಮಿಕವಾಗಿ ಮಾತನಾಡಿದ್ದು ವಿಶೇಷ.
ಈ ಸಂದರ್ಭದಲ್ಲಿ ಮುಖಂಡರಾದ ಶ್ರೀ @umeshshetty_bjp (ನಿಕಟಪೂರ್ವ ಬಿಬಿಎಂಪಿ ಸದಸ್ಯರು) , ಶ್ರೀ ವೇಣುಗೋಪಾಲ್ (ಬಿಜೆಪಿ ಮಂಡಲ ಅಧ್ಯಕ್ಷರು, ಜಯನಗರ), ಶ್ರೀ ದೀಪಕ್ ಮಾಯಸಂದ್ರ ( ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು, ಬೆಂಗಳೂರು ದಕ್ಷಿಣ ಜಿಲ್ಲೆ) ಸೇರಿದಂತೆ ಇತರರು ಉಪಸ್ಥಿತರಿದ್ದರು.
#ShivajiMaharajJayanti
ಯಾರು ಮತೀಯ ಕಾನೂನುಗಳ ಕಾರಣದಿಂದ ಇನ್ನೂ ಕತ್ತಲೆಯಲ್ಲಿದ್ದಾರೋ, ಅಂತವರನ್ನು ಮುಖ್ಯ ವಾಹಿನಿಗೆ ಕರೆತರುವ ಉದ್ದೇಶದಿಂದ ಸಂವಿಧಾನದಲ್ಲಿ ತಿದ್ದುಪಡಿಗಳಾಗಲಿ
ಡಾ.ಬಿ.ವಿ.ವಸಂತ್ ಕುಮಾರ್
#mlrlitfest2022@mlrlitfest
@mlrlitfest
ನಾನು ಇವತ್ತು ಅನುಭವಿಸುತ್ತಿರುವ ಸ್ವಾತಂತ್ರ್ಯ, ಅದೆಷ್ಟೋ ಮಂದಿಯ ರಕ್ತ, ಬೆವರು, ಬಲಿದಾನಗಳ ಫಲಶ್ರುತಿ.. ಅಂತಹ ಸ್ವಾತಂತ್ರ್ಯವನ್ನು ನಾವು ನೋಡುವ ದೃಷ್ಟಿ ಬದಲಾಗಬೇಕಿದೆ..
ಬಿ.ವಿ.ವಸಂತ್ ಕುಮಾರ್
#mlrlitfest2022
ಜಗತ್ತು" ಅಂದರೆ ಅದರ ವ್ಯಾಪ್ತಿ, ವಿಶಾಲ ಅರ್ಥಗಳ ಪರಿವೆ ಇಲ್ಲದಿದ್ದರೂ ತಮ್ಮನ್ನು ತಾವೇ "ಜಗದ್ಗುರುಗಳು" ಎಂದು ಕರೆಸಿಕೊಳ್ಳುತ್ತಾ, ಕೇವಲ ಜಾತಿಯೊಂದರ ಸುಳಿಯೊಳಗೆ ಸಿಕ್ಕಿ ಅಲ್ಲೇ ಒದ್ದಾಡುತ್ತಿರುವ, ಕಾವಿ ತೊಟ್ಟು ಸಮರ್ಥರ, ವಿವೇಕಾನಂದರಂತಹ ಮಹಾನ್ ಚೇತನಗಳಿಗೆ ಅಪಚಾರವೆಸಗುತ್ತಿರುವ ನಕಲಿ ಕಾವಿಧಾರಿಗಳಿಗೆ ಧಿಕ್ಕಾರವಿರಲಿ
@BJP4Karnataka