ಎರಡನೇ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ! 🎶
ಇನ್ನೂ ಒಂದು ಸಂಗೀತದ ಸುಂದರ ಕ್ಷಣದತ್ತ ಎಣಿಕೆ ಶುರು! “ ಒಂದೆ ಒಂದು ಸಲ “
📅 ಬಿಡುಗಡೆ ದಿನಾಂಕ: 2025 ಅಕ್ಟೋಬರ್ 10
🕕 ಸಮಯ: ಸಂಜೆ 6:00 ಗಂಟೆಗೆ
📍 ಪ್ಲಾಟ್ಫಾರ್ಮ್: Saregama Kannada YouTube ಚಾನೆಲ್
✨ ತಪ್ಪದೇ ನೋಡೀರಿ – ದಿನಾಂಕವನ್ನು ನೋಟ್ ಮಾಡಿ ಮತ್ತು ಕಾಯಿರಿ!
ನನ್ನ ಡ್ರೀಮ್ ಕಾರ್ @FordMustang ನಿನ್ನೆ ಸಂಜೆ ದರ್ಶನ್ ಸರ್ ತಮ್ಮ #MustangGT ನಲ್ಲಿ ಒಂದು ಡ್ರೈವ್ ಕರೆದು��ೊಂಡು ಹೋದಾಗ ಆದ ಖುಷಿ ಅಷ್ಟಿಷ್ಟಲ್ಲ. Thank you @dasadarshan sir.😘😍😍😍 Had a great time 🙏🥰😍❤
ನಲ್ಮೆಯ ಸೆಲೆಬ್ರಿಟೀಸ್, ನಿಮ್ಮ ನಿರಂತರ ಪ್ರಾರ್ಥನೆ, ಪ್ರೀತಿ ಮತ್ತು ಬೆಂಬಲಕ್ಕೆ ಅನಂತ ಧನ್ಯವಾದಗಳು 🙏
ನೀವು ಕಾತುರದಿಂದ ಕಾಯುತ್ತಿದ್ದ #TheDevil ಡಿಸೆಂಬರ್ 12 ರಂದು ಬಿಡುಗಡೆಯಾಗಲಿದೆ.
#TheDevil is landing on 12-12-2025 🎬
My dear celebrities, thank you for your prayers, love, and endless support 🙏
ದಿ ಡೆವಿಲ್ ನ ಮೊದಲನೆ ಹಾಡು
" ಇದ್ರೆ ನೆಮ್ದಿಯಾಗ್ ಇರ್ಬೇಕ್ " ನಾಳೆ ಬೆಳಗ್ಗೆ 10 - 05 ಕ್ಕೆ ನಿಮ್ಮ ಮುಂದೆ
#IdreNemdiyaagIrbek First Single from #TheDevil Drops Tomorrow at 10.05 AM! 😎
ನಮ್ಮ ರಾಜ್ಯದ ಪೊಲೀಸ್ ವ್ಯವಸ್ಥೆ ಎಷ್ಟರ ಮಟ್ಟಿಗೆ ಕೆಟ್ಟಿದೆ ಎಂದರೆ ಜೈಲಿನಲ್ಲಿ ಮೊಬೈಲ್ ಬಳಕೆ ಇಲ್ಲ ಅದರೂ ಜೈಲಿನ ಒಳಗೆ web camera ದಲ್ಲಿ ತೆಗೆದ photo ಹೊರಗೆ ಮಾಧ್ಯಮಗಳಿಗೆ ಬರುತ್ತೆ ಅಂದರೆ? ಅದು ಹೇಗೆ ಸಾಧ್���? ಈ ಪೊಲೀಸ್ ವ್ಯವಸ್ಥೆ ಎಷ್ಟರ ಮಟ್ಟಿಗೆ ಅದಗೆಟ್ಟಿದೆ ಎನ್ನುವುದಕ್ಕೆ ಇದು ನಿದರ್ಶನವಾಗಿದೆ! ಹಾಗೂ ಇದರ ಹಿಂದೆ ರಾಜಕೀಯ ಷಡ್ಯಂತ್ರ ಇದೆ ಎನ್ನುವುದು ಮನದಟ್ಟಾಗುತ್ತಿದೆ!
ಮಾನ್ಯ @DgpKarnataka ಅವರೆ ಕೂಡಲೇ ಈ photo ಹೊರಗೆ ಹಾಕಿದ ನಿಮ್ಮ ಇಲಾಖೆಯವರ ವಿರುದ್ಧ ಕ್ರಮ ಜರುಗಿಸಿ