ಧರಣಿಗೆ ಹಸಿರ ಉಡಿಸುವ ನವ ವಸಂತನು
ದಣಿದ ಮನಕ್ಕೆ ಹೊಸ ಹಾದಿ ತೋರನೇ?
ನಾಡಿನ ಬರ ��ೀಗೆಂದು
ಕ್ರೋಧಿನಾಮ ಸಂವತ್ಸರವ
ನಂಬಿಕೆಯಲಿ ಬರಮಾಡಿಕೊಳ್ಳುವ…
ನಿಮಗೂ ನಿಮ್ಮವರೆಲ್ಲರಿಗೂ
ನಮ್ಮೀ ನೆಲದ ಹೊಸ ವರುಷ ಯುಗಾದಿಯ
ಪ್ರೀತಿಯ ಶುಭಾಶಯಗಳು..💐
- ಮಮತಾ 😌
#yugadifestival #yugaadi
#hindu_new_year
#MamathaKrishna #RJMamatha
@KarnatakaVarthe@CMofKarnataka@siddaramaiah ಮಕ್ಕಳ ಪೋಷಕರು ರೈತರೆನ್ನುವುದು ಮುಖ್ಯವೋ ಅಥವಾ ಅವರು ಯಾವ ಜಾತಿಗೆ ಸೇರಿದ್ದಾರೆ ಎನ್ನುವುದು ಮುಖ್ಯವೋ? ವಾರ್ಷಿಕ ಆದಾಯದ ಬಗ್ಗೆ ತಿಳಿಯಲು ಆದಾಯ ಪ್ರಮಾಣ ಪತ್ರ ಸಾಕಲ್ಲವೇ? ಕೇವಲ ಜಾತಿ ಮತ್ತು ಆದಾಯ ಪ್ರಮಾಣಪತ್ರ ಸಲ್ಲಿಸಲು ಕಡ್ಡಾಯಗೊಳಿಸುವ ಬದಲು ʼಜಾತಿ ಮತ್ತು ಆದಾಯ ಪ್ರಮಾಣಪತ್ರʼ ಅಥವಾ ʼಆದಾಯ ಪ್ರಮ��ಣಪತ್ರʼ ವನ್ನು ಕಡ್ಡಾಯಗೊಳಿಸಿ.
https://t.co/NoFCjpPiol
ಪ್ರೀತಿಯ ಅಪ್ಪಾಜಿಯ ಸವಿನೆನಪಿನಲ್ಲಿ ಶಿವಣ್ಣ.. ತಪ್ಪದೇ ಕೇಳಿ ಡಾ.ರಾಜ್ ಕುಮಾರ್ ಅವರ ಜನುಮದಿನದ ವಿಶೇಷ ಕಾರ್ಯಕ್ರಮ ಇಂದು ರಾತ್ರಿ 8ರಿಂದ 9ಗಂಟೆಯವರೆಗೂ..
@NimmaShivanna ನಿಮ್ಮ ಸಹೃದಯಪೂರ್ವಕ ಮಾತುಗಳಿಗೆ ಪ್ರೀತಿಯ ಧನ್ಯವಾದಗಳು ಸರ್..
ಡಾ. ರಾಜಕುಮಾರ್ ಅವರ ಜನ್ಮದಿನದ ಪ್ರಯುಕ್ತ
ಡಾ. ಶಿವರಾಜ್ ಕುಮಾರ್
ಅವರೊಂದಿಗೆ ವಿಶೇಷ ಮಾತುಕತೆ
ಇಂದು ರಾತ್ರಿ 08 ಗಂಟೆಯಿಂದ 09 ಗಂಟೆವರೆಗೂ
ನಿಮ್ಮ R.J.ಮಮತ�� ಜೊತೆ ತಪ್ಪದೆ ಕೇಳಿ
ನಿಮ್ಮ FM Rainbow 101.3 MHz
ಡಾ. ರಾಜಕುಮಾರ್ ಅವರ ಜನ್ಮದಿನದ ಪ್ರಯುಕ್ತ
ಡಾ. ಶಿವರಾಜ್ ಕುಮಾರ್
ಅವರೊಂದಿಗೆ ವಿಶೇಷ ಮಾತುಕತೆ
ಇಂದು ರಾತ್ರಿ 08 ಗಂಟೆಯಿಂದ 09 ಗಂಟೆವರೆಗೂ
ನಿಮ್ಮ R.J.ಮಮತಾ ಜೊತೆ ತಪ್ಪದೆ ಕೇಳಿ
ನಿಮ್ಮ FM Rainbow 101.3 MHz
Interviews with the Kannadiga achievers in different fields Dr Aswath Hegde, Jud Felix Sebastian, Surya sagar, Raju Bhandari, Rajavartha and Chethan Mundadi were broadcast as a part of New Years Day special prog from 5 pm on 31st Dec 2020.
Interviewed by RJs Praveen and Mamatha
An interview with cine artist turned agriculturist Kishore was broadcast on 25th Dec 2020 from 5.02 pm in Cinema Cinema prog. He was spoken to RJ Mamatha.
Channel Management: Dr A S Shankaranarayana and P M Jagadish
Overall supervision: Dr Nirmala C Yaligar and Dr N Raghu
ಆಗಸ್ಟ್ ೦೮, ೨೦೨೦ ಶನಿವಾರದಂದು ಕೋವಿಡ್-೧೯ರ ಹಿನ್ನೆಲೆಯಲ್ಲಿ ಪ್ಲಾಸ್ಮಾ ಚಿಕಿತ್ಸೆಯ ಬಗ್ಗೆ ಡಾ.ಶ್ರೀಲತಾ ಆರ್. ಪ್ರಾಧ್ಯಾಪಕರು ಮತ್ತು ವಿಭಾಗ ಮುಖ್ಯಸ್ಥರು, ಐ.ಎಚ್.ಬಿ.ಟಿ. ವಿಭಾಗ, ವಿಕ್ಟೋರಿಯಾ ಆಸ್ಪತ್ರೆ, ಬಿ.ಎಂ.ಸಿ.ಆರ್.ಐ.- ಇವರು ಮಾಹಿತಿ ನೀಡಿದರು. ಈ ವಿಶೇಷ… https://t.co/zi6PuvhysN
ಜುಲೈ ೨೫, ೨೦೨೦ ಶನಿವಾರ ಸಂಜೆಯ 'ಟೆಕ್ ಇನ್ ಟ್ಯೂನ್ಸ್' ಕಾರ್ಯಕ್ರಮದಲ್ಲಿ "ಸೃಜನಾತ್ಮಕ ಕ್ಷೇತ್ರಗಳಲ್ಲಿ ತಂತ್ರಜ್ಞಾನದ ಬಳಕೆ" ಕುರಿತು ಮಾಹಿತಿ ನೀಡಿದ ಸಂಕಲನಕಾರರು ಹಾಗೂ ಸಿನಿಮಾ ತಂತ್ರಜ್ಞರಾದ ರಾಹುಲ್ ಮುರಳೀಧರ್ ಅವರನ್ನು ಸಂದರ್ಶಿಸಿದವರು ಆರ್.ಜೆ.ಮಮತಾ
ಸಮಗ್ರ… https://t.co/6DYntRRV9C
ಸ್ವಯಂಪ್ರೇರಿತರಾಗಿ ಸ್ವಂತ ಖರ್ಚಿನಲ್ಲೇ ಮರಗಿಡಗಳನ್ನು ನೆಟ್ಟು-ಪಾಲಿಸಿ ಪೋಷಿಸುತ್ತಿರುವ ಪರಿಸರ ಪ್ರೇಮಿ ಸಂಗಪ್ಪ ಗಂಗಾವತಿ ಅವರನ್ನು ಜುಲೈ ೨೯, ೨೦೨೦ ಬುಧವಾರದ ಸಂಜೆ ಮೂಡಿಬಂದ ಇನ್ಸ್ಪೈರಿಂಗ್ ಯೂತ್ ಕಾರ್ಯಕ್ರಮದಲ್ಲಿ ಸಂದರ್ಶಿಸಿದವರು ಆರ್.ಜೆ.ಮಮತಾ..
ವಾಹಿನಿ… https://t.co/FbyYh6scYK
ಜುಲೈ ೨೨, ೨೦೨೦ ಬುಧವಾರ ಸಂಜೆ ಮೂಡಿಬಂದ 'ಇನ್ಸಪೈರಿಂಗ್ ಯೂತ್' ಕಾರ್ಯಕ್ರಮದಲ್ಲಿ ಆಯುಷ್ ಸಚಿವಾಲಯ ಹಾಗೂ ಐ.ಸಿ.ಸಿ.ಆರ್. ಜಂಟಿಯಾಗಿ ಆಯೋಜಿಸಿದ್ದ 'ಮೈ ಲೈಫ್ ಮೈ ಯೋಗ' ವಿಡಿಯೋ ಬ್ಲಾಗಿಂಗ್ ಸ್ಪರ್ಧೆಯ ವೃತ್ತಿಪರ ವಿಭಾಗದ ಪುರುಷ ವರ್ಗದಲ್ಲಿ ವಿಜೇತರಾಗಿರುವ ಯೋಗಪಟು,… https://t.co/CPjfhaUOiN
ಜುಲೈ ೧೦, ೨೦೨೦ ಶುಕ್ರವಾರ ಸಂಜೆ ಮೂಡಿಬಂದ 'ಸಿನಿಮಾ ಸಿನಿಮಾ' ಕಾರ್ಯಕ್ರಮದಲ್ಲಿ ತಮ್ಮ ಚಿತ್ರ ಬದುಕಿನ ಪಯಣವನ್ನು ಹಂಚಿಕೊಂಡವರು ಚಿತ್ರಕತೆ ಬರಹಗಾರ, ಸಂಭಾಷಣೆಕಾರ, ನಿರ್ದೇಶಕ ರಘುಸಮರ್ಥ. ಅವರನ್ನು ಸಂದರ್ಶಿಸಿದವರು ಆರ್.ಜೆ.ಮಮತಾ
ಸಮಗ್ರ ನಿರ್ವಹಣೆ :- ಡಾ. ಎ.… https://t.co/cP0zEnAHsG
ಇಂದು ಸಂಜೆ ಮೂಡಿಬಂದ ಇನ್ಸ್ಪೈರಿಂಗ್ ಯೂತ್ ಕಾರ್ಯಕ್ರಮದಲ್ಲಿ ಕನ್ನಡ ಕಾದಂಬರಿಗಳ ನಿರೂಪಣೆ, ಸಾಹಿತ್ಯ ರಚನೆ, ರಂಗಸಂಗೀತ, ಮೃದಂಗ ವಾದನ, ಚಿತ್ರರಚನೆ ಹೀಗೆ ನಾನಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಬಹುಮುಖ ಯುವ ಪ್ರತಿಭೆ ಅನುಷ್.ಎ.ಶೆಟ್ಟಿ ಅವರನ್ನು… https://t.co/d60I2jyWJD
ಇಂದು ಸಂಜೆ ಮೂಡಿಬಂದ ವಿಶೇಷ ಕಾರ್ಯಕ್ರಮದಲ್ಲಿ ಚೀನಾಮೂಲದ ಆ್ಯಪ್ಗಳ ನಿಷೇಧದಿಂದ ಸುರಕ್ಷತಾ ದೃಷ್ಟಿಯೊಂದಿಗೆ ಭಾರತದ ಆರ್ಥಿಕ ವಲಯ, ತಂತ್ರಜ್ಞಾನ ಕ್ಷೇತ್ರದಲ್ಲಿ ಉಂಟಾಗಬಹುದಾದ ಬೆಳವಣಿಗೆಗಳ ಬಗ್ಗೆ ಕನ್ನಡ ಮಾಹಿತಿ ತಂತ್ರಜ್ಞಾನ ವಿಶೇಷಜ್ಞರು ಹಾಗೂ ಖ್ಯಾತ… https://t.co/8uJgX2cwB1
ಜೂನ್ ೨೦, ೨೦೨೦ ಶನಿವಾರ ಸಂಜೆ ಮೂಡಿಬಂದ ಮಾತುಕತೆಯಲ್ಲಿ ಕೋವಿಡ್-೧೯ರ ಸಮಯದಲ್ಲಿ ತಮ್ಮ ಸ್ವಯಂಸೇವಕರ ತಂಡದೊಂದಿಗೆ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿರುವ ಅಮಿತ್ ಅಮರನಾಥ್, ವಕೀಲರು, ಕರ್ನಾಟಕ ಉಚ್ಚ ನ್ಯಾಯಾಲಯ ಹಾಗೂ ಬೆಂಗಳೂರು ಜಿಲ್ಲಾ ನ್ಯಾಯಾಲಯಗಳು & ಯೂತ್ ಫಾರ್… https://t.co/SapfY6Ar1J
ಕೋವಿಡ್-೧೯ರ ಲಾಕ್ಡೌನ್ನ ಸಮಯದಲ್ಲಿ ಕೊರೊನಾ ವಾರಿಯರ್ಸ್ - ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದ ಕೃಷ್ಣಕುಮಾರ್ ಹಾಗೂ ನಮಿತಾ ನಾಗೇಶ್ ಅವರು ವಿವಿಧ ಹಂತಗಳಲ್ಲಿನ ಸೇವಾ ಕಾರ್ಯಗಳ ಬಗ್ಗೆ ತಮ್ಮ ಅನುಭವವನ್ನು ಇಂದು ಸಂಜೆ ಹಂಚಿಕೊಂಡರು..
ರಾತ್ರಿ ಸೌಖ್ಯಸೂತ್ರ… https://t.co/lZPvOGRxgC