We have lost the man who transformed Bangalore into India's tech capital. SM Krishna's vision and leadership laid the foundation for our city's IT success. A true Kannadiga and statesman, Karnataka is deeply grateful for you sir🙏. #RIP#SMKrishna
ದಿನಾಂಕ 26/04/2024 ರಂದು ನಡೆಯಲಿರುವ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿ ಎಂದು ನಿಮ್ಮಲ್ಲಿ ಕೈ ಜೋಡಿಸಿ ವಿನಮ್ರವಾಗಿ ಕೇಳಿಕೊಳ್ಳುತ್ತಿದ್ದೇನೆ.ಕಾಂಗ್ರೆಸ್ ಗೆ ನೀವು ನೀಡುವ ಮತ ದೇಶವನ್ನು ಪ್ರಗತಿಯ ಹಾದಿಯಲ್ಲಿ ಕೊಂಡೊಯ್ಯಲು ಮುಖ್ಯವಾಗಿದೆ.#LokSabhaElection2024
ಇಂದಿನ #TATAWPL ಫೈನಲ್ ಪಂದ್ಯದಲ್ಲಿ ಡೆಲ್ಲಿ ತಂಡವನ್ನು ಮಣಿಸಿ ಆರ್.ಸಿ.ಬಿ ತಂಡ ಚಾಂಪಿಯನ್ಶಿಪ್ ಅನ್ನು ಮುಡಿಗೇರಿಸಿಕೊಂಡಿದೆ. ಇಡೀ ಪಂದ್ಯಾಕೂಟದುದ್ದಕ್ಕೂ ಸಂಘಟಿತ ಪ್ರದರ್ಶನ ನೀಡಿರುವ ನಮ್ಮ ಹುಡುಗಿಯರ ಆಟ ಅಭಿನಂದನಾರ್ಹ. ಕ್ರಿಕೆಟ್ ಪ್ರೇಮಿಯಾದ ನನಗೆ ಈ ಗೆಲುವು ಅತ್ಯಂತ ಖುಷಿಕೊಟ್ಟಿದೆ.
ಆರ್.ಸಿ.ಬಿ ಅಭಿಮಾನಿಗಳ ದಶಕಗಳ ಕನಸು ಇಂದು ಈಡೇರಿದೆ. ಐಪಿಎಲ್ ನಲ್ಲಿಯೂ ನಮ್ಮ ಹುಡುಗರು ಕಪ್ ಗೆಲ್ಲಲಿ ಎಂಬ ಹಾರೈಕೆ ನನ್ನದು.
ಈ ಸಲ ಕಪ್ ನಮ್ದೆ......✌
@RCBTweets #PlayBold #RCBvDC #TATAWPLFinal
Congratulations to @revanth_anumula on being unanimously elected as the new Chief Minister of Telangana during the Congress Legislative Party meeting.
I am confident that Telangana will witness inclusive, progressive, and transparent governance in the next 5 years under Revanth Reddy's leadership.
ಮುಖ್ಯಮಂತ್ರಿ @siddaramaiah ಅವರು ನವೆಂಬರ್ 27ರ ಸೋಮವಾರ ಬೆಳಿಗ್ಗೆ 9.30 ರಿಂದ ಗೃಹಕಚೇರಿ ಕೃಷ್ಣಾದಲ್ಲಿ ನಡೆಯುವ ರಾಜ್ಯಮಟ್ಟದ ಜನತಾದರ್ಶನ ಕಾರ್ಯಕ್ರಮದಲ್ಲಿ ಜನರ ಅಹವಾಲುಗಳನ್ನು ಆಲಿಸಿ ಕೂಡಲೇ ಅಥವಾ ಕಾಲಮಿತಿಯೊಳಗೆ ಪರಿಹಾರ ಕಲ್ಪಿಸಿಕೊಡಲಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಸಮಸ್ಯೆಗಳಿಗೆ ನೇರ ಪರಿಹಾರ ಪಡೆಯಿರಿ.
#ಜನತಾದರ್ಶನ
ಗ್ಯಾರೆಂಟಿ ಯೋಜನೆಗಳ ಮೂಲಕ ನಾವು ನಾಡಿನ ಪ್ರತಿಯೊಬ್ಬ ಪ್ರಜೆಗೂ ಘನತೆಯ ಬದುಕಿನ ಸ್ವಾತಂತ್ರ್ಯವನ್ನು ಖಾತ್ರಿಪಡಿಸಿದ್ದೇವೆ.
ಬನ್ನಿ, ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ಗ್ಯಾರೆಂಟಿ ಯೋಜನೆಗಳೊಂದಿಗೆ ಸಂಭ್ರಮಿಸೋಣ.
ದೇಶವಾಸಿಗಳಿಗೆ 77ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಕಾಮನೆಗಳು.
#IndependenceDay2023
In a desperate attempt to create problems for the implementation of Anna Bhagya 2.0, @narendramodi led Government of India writes to FCI to stop sale of rice to State under Open Market Sale Scheme.
Why is @narendramodi & @BJP4Karnataka against us giving 10 Kgs of free rice to deserving people?
Why do they want to snatch the food away from poor people?
BJP is always anti-Karnataka and we have been saying this since 2014. Narendra Modi's step-motherly treatment towards Karnataka has caused Kannadigas a great trouble since 2014.
BJP leaders had openly threatened Kannadigas during elections by saying that all schemes will be stopped if BJP is not voted to power. Is this letter to FCI an outcome of that?
State Government had written to Deputy General Manager of Food Corporation of India that the State requires 2.28 lakh MT rice on June 9, 2023. Food Corporation of India had accepted State’s request and agreed to provide rice vide letter dated June 12, 2023 at the rate of Rs. 3400/- per quintal.
The Union Ministry of Food and PDS wrote a letter to Food Corporation of India, on June 13, 2023, directing the sale of Wheat and rice under Open Market Sale Scheme – Domestic, in the open market and the letter also directed to discontinue the sale of rice and wheat to the States except North Eastern States.
Measures have been taken to ensure no student attending the CET exam, in the centres around Kanteerava stadium, is affected due to oath taking ceremony.
I request all the candidates to reach the examination centre before 9:30 AM, and reach out to Police for any help.
@BlrCityPolice@blrcitytraffic
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ನನ್ನನ್ನು ಆಯ್ಕೆ ಮಾಡಿದ ಶಾಸಕ ಮಿತ್ರರೆಲ್ಲರಿಗೂ ತುಂಬುಹೃದಯದ ಕೃತಜ್ಞತೆಗಳು.
ನನ್ನ ಪ್ರಕಾರ ಪ್ರತಿಯೊಬ್ಬ ಶಾಸಕರು ಕೂಡಾ ನಾಯಕರು.
ಈ ಸಾಮೂಹಿಕ ನಾಯಕತ್ವದ ಮೂಲಕವೇ ನವಕರ್ನಾಟಕವನ್ನು ಕಟ್ಟೋಣ.
ರಾಜ್ಯದ ಜನತೆಯ ನಿರೀಕ್ಷೆಗಳನ್ನು ಸಾಕಾರಗೊಳಿಸೋಣ.
I thank all my MLA friends for electing me as the leader of Congress Legislature Party
Let us together give good governance and able administration for the benefit of our people.