ಪ್ರದಾನ ಮಂತ್ರಿ ಕೇವಲ ಇಂತಹ ಕೆಲಸವನ್ನು ಮಾಡಬಹುದು ಎಂದು ತೊರಿಸಿದು ಈ ಮಹಾನ್ ಚೇತನ ಈ ಮಹಾಪುಷರು ನಿಜವಾದ ಭಾರತೀಯರು ಇವರ ಕಾರ್ಯ ವೈಖರಿ ಬಗ್ಗೆ ಹೆಚ್ಚಿಗೆ ತಿಳಿದಿರಲಿಲ್ಲ ಇಂತಹ ಅನೇಕ ಸಾಂಸ್ಕೃತಿಕ ಕಾರ್ಯಕ್ರಮ ಮಾಡಿದಿರಿ ಇಗಿನವರು ಕಾಂಗ್ರೆಸ್ ಪಕ್ಷದ ದೊಡ್ಡ ದೊಡ್ಡ ಮಹಾನ್ ಪುರುಷರ ನೊಡಬೇಕು ನೇಡೆದುಕೂಂಡು ಹೊಸ ತಲೆಮಾರು ಹೊಸ ಚಿಗುರು