@CMofKarnataka 1947ರಿಂದ ದೇಶವಿಭಜನೆ ಮಾಡಿ ಇನ್ನು ಸಾಕಾಗಿಲ್ಲ ಸಿದ್ಧ ರಾಮಯ್ಯನವರೆ, ನಿಮ್ಮ ಪಕ್ಷದಲ್ಲಿ ಇರುವವರು ಇನ್ನು ದೇಶ ವಿಭಜನೆ ಮಾಡುವ ಮಾನಸಿಕತೆಯಲ್ಲೆ ಇನ್ನು ಇದ್ದಾರೆ...ಒಂದು ಕಡೆ ಭಾರತ್ ಜೋಡೋ...ಇನ್ನೂಂದು ಕಡೆ ಭಾರತ ವಿಭಜನೆ ಮಾತು...ನಿಮ್ಮಗೆ ನಾಚಿಕೆ ಆಗೋದಿಲ್ವ ಸಿದ್ದರಾಮಯ್ಯನವರೆ....ಅಧಿಕಾರ ನಡೆಸಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ
@siddaramaiah ಸಿದ್ದರಾಮಯ್ಯನವರೇ ಮೊನ್ನೆ ವಿಧಾನಸೌಧ ಒಳಗೆ ಪಾಕಿಸ್ಥಾನ ಜಿಂದಬಾದ್ ಹೇಳುವವರು, ನಾಳೆ ದಿವಸ ವಿಧಾನಸೌಧದ ಒಳಗೆ ಬಾಂಬ್ ಹಾಕಲ್ಲ ಅನ್ನೋದು ಯಾವ ಗ್ಯಾರಂಟಿ, ನೀವು ಈ ಒಲೈಕೆ ರಾಜಕಾರಣ ಬಿಟ್ಟು, ರಾಜ್ಯದ ಜನರ ಹಿತದಷ್ಟಿಯಿಂದ ಈ ಕೂಡಲೇ ವಿಧಾನಸೌಧದ ಒಳಗೆ ಜಿಂದಾಬಾದ್ ಎನ್ನುವವರನ್ನು ಕಠಿಣ ಶಿಕ್ಷೆಗೆ ಒಳಪಡಿಸಿ....