ಪ್ರೀತಿಯಿಂದ ಕರೆದು ಕೂರಿಸಿ, ಅರ್ಧ ತಾಸುಗಳಷ್ಟು ಕಾಲ ಅಕ್ಕರೆಯಿಂದ ಮಾತನಾಡಿಸಿ ಹರಸಿದ ಹೇಮಾವತಿ ಅಮ್ಮನವರ ಅಕ್ಷರ ಪ್ರೀತಿಗೆ ನಾವು ಧನ್ಯ! ಅವರ ಮಾತುಗಳನ್ನು ಕೇಳುವುದೇ ಚಂದ. ನಿನ್ನೆ ಡಾ. ವೀರೇಂದ್ರ ಹೆಗ್ಗಡೆಯವರೂ ಮಂದಾರ ಎರಡನೇ ಸಂಚಿಕೆ ಓದಿ ಮೆಚ್ಚುಗೆ ವ್ಯಕ್ತಪಡಿಸಿದ್ದರಂತೆ. ಧನ್ಯತೆಯ ಭಾವ. 🙏
#ಧರ್ಮಸ್ಥಳ#ಮಂದಾರ#MandaraMagazine