ಬೀದರ್ ಜಿಲ್ಲೆಯ ಲೋಕಸ���ಾ ಸದಸ್ಯರು ಸನ್ಮಾನ್ಯ ಶ್ರೀ @SagarKhandre12 ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
ಭಗವಂತನ ಆಶೀರ್ವಾದ ತಮ್ಮ ಮೇಲೆ ಸದಾ ಇರಲೆಂದು ಹಾರೈಸುತ್ತೇನೆ.
ದೆಹಲಿಯಿಂದ ವಯನಾಡ್ ಪ್ರವಾಸ ನಿಮಿತ್ತ ಮಾರ್ಗಮಧ್ಯೆ ಬೆಂಗಳೂರಿಗೆ ಆಗಮಿಸಿದ ಕಾಂಗ್ರೆಸ್ ರಾಷ್ಟ್ರೀಯ ನಾಯಕರಾದ @RahulGandhi ಅವರನ್ನು ಕೆಪಿಸಿಸಿ ಅಧ್ಯಕ್ಷರು ಹಾಗು ಡಿಸಿಎಂ @DKShivakumar, ಸಿಎಂ @siddaramaiah ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೂಗುಚ್ಛ ನೀಡಿ ಬರಮಾಡಿಕೊಂಡರು.
ಗುಲಬರ್ಗಾ ಲೋಕಸಭಾ ಕ್ಷೇತ್ರದ ಸಂಸದನಾಗಿ ಚುನಾಯಿತನಾದ ಹಿನ್ನಲೆಯಲ್ಲಿ ಇಂದು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @siddaramaiah ಅವರನ್ನು ಭೇಟಿಯಾದೆನು. ಅವರು ಸಹ ನನ್ನನ್ನು ಆತ್ಮೀಯವಾಗಿ ಬರಮಾಡಿಕೊಂಡು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಸಚಿವರಾದ ಶ್ರೀ @PriyankKharge ಅವರು ಉಪಸ್ಥಿತರಿದ್ದರು.
ಚಿಕ್ಕೋಡಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿರುವ ಪ್ರಿಯಾಂಕ ಜಾರಕಿಹೊಳಿ ಇಂದು ನನ್ನನ್ನು ಭೇಟಿಯಾದ ವೇಳೆ ಅಭಿನಂದಿಸಿ, ರಾಜಕೀಯ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದೆ.
ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ್, ಶಾಸಕರಾದ ಅಶೋಕ್ ಪಟ್ಟಣ, ಬಾಬಾಸಾಹೇಬ್ ಪಾಟೀಲ್, ಆಸೀಫ್ ಸೇಠ್, ಚನ್ನರಾಜ್, ಜಿಲ್ಲಾ ಕ���ಂಗ್ರೆಸ್ ಅಧ್ಯಕ್ಷ ವಿನಯ್ ನಾವಲಗಟ್ಟಿ ಮತ್ತಿತರರು ಹಾಜರಿದ್ದರು.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆರ್.ಸಿ.ಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ ಪಂದ್ಯ ವೀಕ್ಷಿಸಿದೆ.
ಈ ನಿರ್ಣಾಯಕ ಪಂದ್ಯದಲ್ಲಿ ನಮ್ಮವರು ಗೆದ್ದು ಮುಂದಿನ ಹಂತಕ್ಕೆ ಹೋಗಲಿ ಎಂಬ ಹಾರೈಕೆ ನನ್ನದು.
#ಈಸಲಕಪ್ನಮ್ದ��
ಇಂದು #ಕೆಪಿಸಿಸಿ ಕಚೇರಿಯಲ್ಲಿ ವಿಧಾನ ಪರಿಷತ್ ಚುನಾವಣೆ ನಿಮಿತ್ತ #ಕಾಂಗ್ರೆಸ್ ಪಕ್ಷದ ಮುಂಚೂಣಿ ಘಟಕದ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದೆ.ಈ ವೇಳೆ ಕಾರ್ಯಾಧ್ಯಕ್ಷರಾದ ಶ್ರೀ ಚಂದ್ರಶೇಖರ್ ರವರು,ಶ್ರೀ ಅಬ್ದುಲ್ ಜಬ್ಬಾರ್ ರವರು,ಶ್ರೀ ನಿಕಿತ್ ರಾಜ್ ಮೌರ್ಯ ರವರು,ಶ್ರೀ ರಮೇಶ ಬಾಬು ರವರು, ಶ್ರೀ ರಮಾಜಿ ಗೌಡ ರವರು,ಶ್ರೀ ರಾಮಚಂದ್ರಪ್ಪ ರವರು, ಶ್ರೀಮತಿ ಪುಷ್ಪ ಅಮರನಾಥ ರವರು, ಶ್ರೀ ಮೋನುದ್ದೀನ್ ರವರು ಸೇರಿದಂತೆ ಅನೇಕ ಹಿರಿಯರು ಮುಖಂಡರು ಉಪಸ್ಥಿತರಿದ್ದರು.
@GCC_MP #Congress @DKShivakumar@rssurjewala@siddaramaiah
#ಬೀದರ ಲೋಕಸಭಾ ಕ್ಷೇತ್ರದ ನನ್ನ ಮತ ಕ್ಷೇತ್ರದ #ಮುಡುಬಿ ಗ್ರಾಮದಲ್ಲಿ #ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಸಾಗರ್ ಖಂಡ್ರೆ ರವರ ಪರ ಮತ ಯಾಚನೆ ಮಾಡಿ ಗ್ಯಾರಂಟೀ ಕಾರ್ಡ���ಳು ಮನೆ ಮನೆಗೆ ತೆರಳಿ ವಿತರಣೆ ಮಾಡಿ ಬೀದರ ಲೋಕಸಭಾ ಕ್ಷೇತ್ರದಲ್ಲಿ ಸನ್ಮಾನ್ಯ ಶ್ರೀ @SagarKhandre12 ರವರನ್ನ ಗೆಲ್ಲಿಸುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಬೆಂಬಲಿಸುವಂತೆ ಎಲ್ಲರಲ್ಲಿ ಮನವಿ ಮಾಡಲಾಯಿತು.
#Congress #Bidar #Basavakalyan @DKShivakumar @siddaramaiah
#ಬೀದರ ಲೋಕಸಭಾ ಕ್ಷೇತ್ರದ ನನ್ನ ಮತ ಕ್ಷೇತ್ರದ #ಶರಣ ನಗರ ಹಾಗೂ ಹಿಮ್ಮತ ನಗರ ಗ್ರಾಮ���ಲ್ಲಿ #ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಸಾಗರ್ ಖಂಡ್ರೆ ರವರ ಪರ ಮತ ಯಾಚನೆ ಮಾಡಿ ಗ್ಯಾರಂಟೀ ಕಾರ್ಡಗಳು ಮನೆ ಮನೆಗೆ ತೆರಳಿ ವಿತರಣೆ ಮಾಡಿ ಬೀದರ ಲೋಕಸಭಾ ಕ್ಷೇತ್ರದಲ್ಲಿ ಸನ್ಮಾನ್ಯ ಶ್ರೀ @SagarKhandre12 ರವರನ್ನ ಗೆಲ್ಲಿಸುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಬೆಂಬಲಿಸುವಂತೆ ಎಲ್ಲರಲ್ಲಿ ಮನವಿ ಮಾಡಲಾಯಿತು.
#Congress #Bidar #Basavakalyan @DKShivakumar @siddaramaiah
"ಶ್ರಮಿಕರ ಹಿತಕ್ಕಾಗಿ ಕಾಂಗ್ರೆಸ್ ಗ್ಯಾರಂಟಿ - ಇವು ಭರವಸೆಯಲ್ಲ, ಬದ್ಧತೆ"
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತದ ಮೂಲಕ ಅಧಿಕಾರಕ್ಕೆ ಬಂದರೆ
ಪ್ರಧಾನಿ ನರೇಂದ್ರ ಮೋದಿ ಅವರ ಬಿಜೆಪಿ ಸರ್ಕಾರ ಅನುಮೋದಿಸಿರುವ ಶ್ರಮಿಕ ವಿರೋಧಿ ಕಾರ್ಮಿಕ ತೆರಿಗೆಯನ್ನು ಪರಿಶೀಲಿಸಿ, ಕಾರ್ಮಿಕರಿಗೆ ಅನುಕೂಲವಾಗುವಂತೆ ತಿದ್ದುಪಡಿ ಮಾಡಲಿದೆ. ಸರ್ಕಾರಿ ಕಾಮಗಾರಿಗಳಲ್ಲಿ ಗುತ್ತಿಗೆ ಆಧಾರದ ನೇಮಕಾತಿ ಸ್ಥಗಿತಗೊಳಿಸಿ, ಕಾರ್ಮಿಕರ ಹಕ್ಕು ಮತ್ತು ಸುರಕ್ಷತೆಗೆ ಆದ್ಯತೆ ನೀಡಲಿದೆ ಹಾಗೂ ಖಾಸಗಿ ವಲಯದ ಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ಸಾಮಾಜಿಕ ಭದ್ರತೆ ನೀಡಲಿದೆ.
ಕಾರ್ಮಿಕರ ಕಲ್ಯಾಣಕ್ಕಾಗಿಯೇ ಪ್ರತ್ಯೇಕ ಕಾರ್ಯಕ್ರಮಗಳನ್ನು ಒಳಗೊಂಡ ಪ್ರಣಾಳಿಕೆ ರೂಪಿಸಿರುವ ಏಕೈಕ ಪಕ್ಷ ಕಾಂಗ್ರೆಸ್. ದುಡಿಯುವ ಕೈಗಳಿಗೆ ನ್ಯಾಯದ ಖಾತ್ರಿ ನಾವು ನೀಡುತ್ತೇವೆ. ಈ ಚುನಾವಣೆಯಲ್ಲಿ ನಿಮ್ಮ ಬೆಂಬಲ ನಮಗಿರಲಿ.
#CongressWithWorkers
#LabourDay2024
ನನ್ನ ವಿಧಾನಸಭಾ ಕ್ಷೇತ್ರದ #ಅಲಗುಡ್ ಗ್ರಾಮದಲ್ಲಿ ಹಮ್ಮಿಕೊಂಡ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾಮಾಜಿಕ ಸಮಾನತೆ, ಅಸ್ಪೃಶ್ಯ��ೆ ನಿವಾರಣೆಗೆ ಹೋರಾಡಿದ ಮಹಾನ್ ಚೇತನ, ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದೆನು.
#Basavakalyan
#ಬೀದರ ಲೋಕಸಭಾ ಕ್ಷೇತ್ರದ ನನ್ನ ಮತ ಕ್ಷೇತ್ರದ #ಕಿಣ್ಣಿವಾಡಿ ಗ್ರಾಮದಲ್ಲಿ #ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಸಾಗರ್ ಖಂಡ್ರೆ ರವರ ಪರ ಮತ ಯಾಚನೆ ಮಾಡಿ ಗ್ಯಾರಂಟೀ ಕಾರ್ಡಗಳು ಮನೆ ಮನೆಗೆ ತೆರಳಿ ವಿತರಣೆ ಮಾಡಿ ಬೀದರ ಲೋಕಸಭಾ ಕ್ಷೇತ್ರದಲ್ಲಿ ಸನ್ಮ���ನ್ಯ ಶ್ರೀ @SagarKhandre12 ರವರನ್ನ ಗೆಲ್ಲಿಸುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಬೆಂಬಲಿಸುವಂತೆ ಎಲ್ಲರಲ್ಲಿ ಮನವಿ ಮಾಡಲಾಯಿತು.
#Congress #Bidar #Basavakalyan @DKShivakumar @siddaramaiah
ನನ್ನ ಮತ ಕ್ಷೇತ್ರದ #ಮೂಡುಬಿ ಜಿಲ್ಲಾ ಪಂಚಾಯತ್ ಮಟ್ಟದ ಬಹಿರಂಗ ಚುನಾವಣಾ ಪ್ರಚಾರವನ್ನುದ್ದೇಶಿಸಿ ಮಾತನಾಡಿದೆ ನಮ್ಮ ಪಕ್ಷದ ಅಭ್ಯರ್ಥಿಯಾದ ಶ್ರೀ @SagarKhandre12 ರವರನ್ನ ಪ್ರಚಂಡ ಬಹುಮತದಿಂದ ಗೆಲ್ಲಿಸಲು ಮನವಿ ��ಾಡಿದೆನು.ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು ಶ್ರೀ @eshwar_khandre ರವರು, ಮಾಜಿ ಸಚಿವರು ಶ್ರೀ @mlarbpatil ರವರು, ಶ್ರೀಮತಿ ಮಾಲಾ ಬಿ ನಾರಾಯಣ್ ರವರು ಸೇರಿದಂತೆ ತಾಲೂಕಿನ ಅನೇಕ ಮುಖಂಡರು ಉಪಸ್ಥಿತರಿದ್ದರು.
#Basavakalyan #Bidar @DKShivakumar @siddaramaiah @rssurjewala
#ಬೀದರ ಲೋಕಸಭಾ ಕ್ಷೇತ್ರದ #ಬಸವಕ���್ಯಾಣ ನಗರದ ವಾರ್ಡ 07 ರಲ್ಲಿ #ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಸಾಗರ್ ಖಂಡ್ರೆ ರವರ ಪರ ಮತ ಯಾಚನೆ ಮಾಡಿ ಗ್ಯಾರಂಟೀ ಕಾರ್ಡಗಳು ವಿತರಣೆ ಮಾಡಿ ಬೀದರ ಲೋಕಸಭಾ ಕ್ಷೇತ್ರದಲ್ಲಿ ಸನ್ಮಾನ್ಯ ಶ್ರೀ @SagarKhandre12 ರವರನ್ನ ಗೆಲ್ಲಿಸುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಬೆಂಬಲಿಸುವಂತೆ ಎಲ್ಲರಲ್ಲಿ ಮನವಿ ಮಾಡಲಾಯಿತು.
#Congress #Bidar #Basavakalyan @DKShivakumar @rssurjewala @siddaramaiah @eshwar_khandre
#ಬೀದರ ಲೋಕಸಭಾ ಕ್ಷೇತ್ರದ #ಬಸವಕಲ್ಯಾಣ ನಗರದ ವಾರ್ಡ 25 ರಲ್ಲಿ #ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಸಾಗರ್ ಖಂಡ್ರೆ ರವರ ಪರ ಮತ ಯಾಚನೆ ಮಾಡಿ ಗ್ಯಾರಂಟೀ ಕಾರ್ಡಗಳು ವಿತರಣೆ ಮಾಡಿ ಬೀದರ ಲೋಕಸಭಾ ಕ್ಷೇತ್ರದಲ್ಲಿ ಸನ್ಮಾನ್ಯ ಶ್ರೀ @SagarKhandre12 ರವರನ್ನ ಗೆಲ್ಲಿಸುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಬೆಂಬಲಿಸುವಂತೆ ಎಲ್ಲರಲ್ಲಿ ಮನವಿ ಮಾಡಲಾಯಿತು.
#Congress #Bidar #Basavakalyan @DKShivakumar@rssurjewala@siddaramaiah@eshwar_khandre