#5YearsForRamachari Movie which changed the Market of Kannada, showered the love of Kannadigas & Vishnu sir Fans,Rocking star Fans! which Established Me as a Director!Love you Rocking Star for ur great support🤗Thanks to Radhika Mam & whole team who stood by me @TheNameIsYash
ಪ್ರೀತಿಯ ಗೆಳಯ rockingstar #Yash ಇನ್ನೊಂದ್ ಸಾಮ್ರಾಜ್ಯ ಕಟ್ಟೋಕೆ ರೆಡಿ ಆಗ್ತಿರೋ ಟೈಮಲ್ಲೇ..ಈ ಮೊದಲೇ ಕಟ್ಟಿರೋ ಸಾಮ್ರಾಜ್ಯಕ್ಕೆ ಬಳುವಳಿಯಾಗಿ "ಬ್ಲ್ಯಾಕ್ ಲೇಡಿ"ಸಿಕ್ಕಿದ್ದಾಳೆ🤗congratulations Darling❤️🎉 @TheNameIsYash & #KGFteam
KGFಅನ್ನು ಮತ್ತೆ ಎತ್ತಿ ನಿಲ್ಲಿಸುವ ತಾಕತ್ತು ಇವರಂತೆ ಸರ್ಕಾರಕ್ಕೂ ಬರಲಿ💪ಜೈ ಆಂಜನೇಯ 💪