“ಕಲಬುರಗಿಯ ಕಲ್ಯಾಣ ಪರ್ವ“
ಕಲಬುರಗಿಯ ಸಮಗ್ರ ಅಭಿವೃ���್ಧಿಗೆ ಮುಂದಡಿ ಇಟ್ಟಿರುವ ನಮ್ಮ ಸರ್ಕಾರವು ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ, ಜಿಲ್ಲೆಯ ಜನರಿಗೆ ಮೂಲಭೂತ ಅಗತ್ಯಗಳಾದ ಅರೋಗ್ಯ ಮತ್ತು ಶಿಕ್ಷಣ ಮತ್ತು ಔದ್ಯೋಗಿಕ ಕ್ಷೇತ್ರಗಳ ಬಲವರ್ಧನೆಗಾಗಿ ₹644 ಕೋಟಿ ಮೊತ್ತದ ಯೋಜನೆಗಳನ್ನು ಕಲಬುರಗಿಯ ಜನತೆಗೆ ನೀಡಲಾಗುತ್ತಿದೆ.
ಕಲಬುರಗಿಯ ಕಲ್ಯಾಣ ಯೋಜನೆಗಳು ಇಂತಿವೆ,
* ಗುಲ್ಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ₹92 ಕೋಟಿ ವೆಚ್ಚದಲ್ಲಿ 200 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ
* ಕಲಬುರಗಿಯಲ್ಲಿ ₹92 ಕೋಟಿ ವೆಚ್ಚದಲ್ಲಿ 150 ಹಾಸಿಗೆಗಳ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಘಟಕದ ನಿರ್ಮಾಣ
* ₹76 ಕೋಟಿ ವೆಚ್ಚದಲ್ಲಿ 210 ಹಾಸಿಗೆಗಳ ಹೊಸ ಕ್ಯಾನ್ಸರ್ ಆಸ್ಪತ್ರೆ ಕಟ್ಟಡ ನಿರ್ಮಾಣ
* ₹216.53 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ
* ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ₹20 ಕೋಟಿ ವೆಚ್ಚದಲ್ಲಿ ಐಟಿಐ ಕಾಲೇಜು ಕಟ್ಟಡ ನಿರ್ಮಾಣ
* ₹28 ಕೋಟಿ ವೆಚ್ಚದಲ್ಲಿ ಕಲಬುರಗಿಯಲ್ಲಿ ಆರೋಗ್ಯ ಭವನ ನಿರ್ಮಾಣ
* ₹50 ಕೋಟಿ ವೆಚ್ಚದಲ್ಲಿ ಕಲಬುರಗಿ ಸರ್ಕಾರಿ ಉಪಕರಣಗಾರ ಮತ್ತು ಕೇಂದ್ರ ನೂತನ ಜಿಟಿಟಿಸಿ ಬಹುಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆ
* ₹49.50 ಕೋಟಿ ವೆಚ್ಚದಲ್ಲಿ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜು ಕಟ್ಟಡ ನಿರ್ಮಾಣ
* ₹34 ಕೋಟಿ ವೆಚ್ಚದಲ್ಲಿ ಸರ್ಕಾರಿ ಮ���ಾವಿದ್ಯಾಲಯದಲ್ಲಿ ನೂತನ ಸಭಾಂಗಣ ನಿರ್ಮಾಣ
* ಕಲಬುರಗಿ ಯುವ ಜನತೆಯ ಭವಿಷ��ಯ ರೂಪಿಸುವ ಸಲುವಾಗಿ ಬೃಹತ್ ಉದ್ಯೋಗ ಮೇಳದ ಉದ್ಘಾಟನೆ
ಈ ಎಲ್ಲಾ ಯೋಜನೆಗಳು ಕಲಬುರಗಿಯ ಕಲ್ಯಾಣಕ್ಕೆ ಮಹತ್ವದ ಕೊಡುಗೆಯಾಗಿ ಹೊರಹೊಮ್ಮಲಿವೆ.
#ಕಲಬುರಗಿಕಲ್ಯಾಣ
@kharge
@CMofKarnataka
@siddaramaiah
@DKShivakumar
@S_PrakashPatil
Did an extensive site surveys in Kalaburgi for upcoming projects.
We will soon have :
- Indira Gandhi Child Care Hospital
- International Stadium
- Multidisciplinary Skill Center
- Museum for Basava Philosophy
- Manufacturing Cluster
- Textile Park
@CMofKarnataka@S_PrakashPatil
#EXCLUSIVE: CONGRESS GUARANTEE— THE GAME CHANGER in #LokSabhaElections2024
📌#Jayashree, a #law student, from Arasikere (Hassan), rushed towards CM Siddaramaiah and #EXPRESSED her GRATITUDE BY BRINGING a GARLAND SHE HAD MADE FROM the BUS TICKETS THAT SHE HAD TRAVELED FOR FREE.!
🎯 JAYASHREE TO CM SIDDARAMAIAH:
—You allowed me to travel in buses for free so that I could study law smoothly.
—Whenever, atleast by a chance, if I Find You, I had a thought of making garland with the collected free tickets to gift you.
—Knowing that you are coming here, I tied them with a garland and brought them— I'm happy and Privileged.!
ಕಲಬುರ್ಗಿ ದಕ್ಷಿಣ ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಸ್ಥಳೀಯ ಶಾಸಕರಾದ ಶ್ರೀ ಅಲ್ಲಂಪ್ರಭು ಪಾಟೀಲ್ ಮತ್ತು ಹಿರಿಯ ಮುಖಂಡರ ಜೊತೆ ಭೇಟಿ ನೀಡಿ ಮುಖಂಡರೊಂದಿಗೆ ಲೋಕಸಭಾ ಅಭ್ಯರ್ಥಿಯಾದ ಶ್ರೀ ರಾಧಾಕೃಷ್ಣ ರವರ ನಾಮಪತ್ರ ಸಲ್ಲಿಕೆ ಮತ್ತು ಬಹಿರಂಗ ಕಾರ್ಯಕ್ರಮ ಕುರಿತು ಮಾತನಾಡಲಾಯಿತು.
#LokSabhaElections2024#Kalburagi@PriyankKharge
ಬೀದರ ಲೋಕಸಭಾ ಚುನಾವಣೆ-2024
ಚಿಂಚೋಳಿ ಕ್ಷೇತ್ರದ ಕಾಳಗಿ ಹಾಗೂ ಚಿಂಚೋಳಿ ಪಟ್ಟಣದಲ್ಲಿ ಇಂದು ಹಮ್ಮಿಕೊಳ್ಳಲಾದ ಕಾಂಗ್ರೆಸ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದೆನು.
ಕಳೆದ 10 ವರ್ಷದಿಂದ ಸಂಸದ ಭಗವಂತ ಖುಬಾ ಅವರಿಗೆ ಕ್ಷೇತ್ರದ ಜನರು ಆಶೀರ್ವಾದ ಮಾಡಿ ಗೆಲ್ಲಿಸಿದ್ದಾರೆ ಆದರೆ ಭಗವಂತ ಖುಬಾ ಅವರ ಅಹಂಕಾರ, ದುರಾಡಳಿತ, ದುರ್ವರ್ತನೆಯಿಂದ ಬೀದರ ಲೋಕಸಭಾ ಕ್ಷೇತ್ರಕ್ಕೆ ಸಾಕಷ್ಟು ಅನ್ಯಾಯವಾಗಿದೆ ಯಾವುದೆ ರೀತಿಯ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ.
ಜಿಲ್ಲೆಯ ಜನತೆ ನನಗೆ ಆಶೀರ್ವಾದ ಮಾಡಿ ಪಾರ್ಲಿಮೆಂಟ್ ಗೆ ಕಳುಹಿಸಿದರೆ ಜಿಲ್ಲೆಯ ಜನರಿಗಾಗಿ 24*7 ಸಮಯ ನೀಡುತ್ತೇನೆ ಜಿಲ್ಲೆಯ ಜನರ ಧ್ವನಿಯಾಗಿ ದಿಲ್ಲಿಯಲ್ಲಿ ಹೋರಾಟ ಮಾಡುತ್ತೇನೆ ನಿಮ್ಮೆಲ್ಲರ ಬೆಂಬಲ ಆಶೀರ್ವಾದ ಜೊತೆಗಿರಲಿ ಎಂ���ು ತಿಳಿಸಿದೆನು.
ಹಿರಿಯರು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಶ್ರೀ ಬಿ ಆರ್ ಪಾಟೀಲ್ ಮಾನ್ಯ ಸಚಿವರಾದ ಶ್ರೀ @PriyankKharge, ರಹಿಂ ಖಾನ, ಶ್ರೀ @eshwar_khandre , ವಿಧಾನ ಪರಿಷತ್ ಸದಸ್ಯರಾದ ಶ್ರೀ ತಿಪ್ಪಣ್ಣ ಕಮಕನೂರ್, ಶ್ರೀ ಸುಭಾಷ್ ರಾಠೋಡ್, ಬಾಬುರಾವ್ ಚಿಂಚನಸೂರ್, ಕಲಬುರ್ಗಿ ಡಿಸಿಸಿ ಅಧ್ಯಕ್ಷರಾದ ಜಗದೇವ ಗುತ್ತೇದಾರ ಸೇರಿದಂತೆ ಚಿಂಚೋಳಿ ಹಾಗೂ ಕಾಳಗಿಯ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
#LokasbhaElection2024 #Bidar
#ಬದಲಾವಣೆ_ಬಯಸುತ್ತಿದೆ_ಬೀದರ #Kalagi #Chincholi
#BREAKING: Bengaluru South MP Tejasvi Surya, who's missing in His Loksabha's Assembly Constituencies was found in new Avatar at JDS Party Meeting.!
📌WHY #BengaluruSouth Shud NOT VOTE this WORTHLESS MP.!
1] While poor was dying through COVID; he was playing Football.!
2] While people were standing in que for COVID beds; this corrupt had involved in COVID-Scandal by blocking Govt Beds.
—This Corrupt Sold COVID-injections in Private by cheating his poor-innocent Constituency people.
3] When Flood Hit BengaluruSouth; he was eating Masala Dosa
4] #AntiKannadiga: While KANNADIGAS' were fighting against Gujarati Brand; Surya stood in favour of Gujarati— he wants Kannadigas vote, but became a Chela of Gujaratis. Well, let him goto Gujarat and contest elections if he is so fond of them.!
5] Brought Hundreds of lives to panic by opening Emergency Exit door of the aeroplane— An EMBARASSMENT of Karnataka.!
6] When unemployed youths asked Jobs, dodged their questions & went missing from constituency to campaign for BJP in election bound states.
7] After Missing in action, went to different Constituency to ignite clashes among Peaceful communities in Nagartpete (Chikkapete)
📌WHY SHUD WE WANT THIS MP.? For What Happiness?
—CHOOSE YOUR REPRESENTATIVE WISELY.!
I request everyone irrespective of party to NOT do any personal attacks about opposition. Let’s just talk about work done (or not done) and ideology etc 🙏🏽
#ATTACK ON CONGRESS FUNDRAISING WEBSITE: SHOCKING REPORT —20,400 Cyber Attacks on Congress's Website.
📌The Deccan Herald reported that within two days of its unveiling, the Congress's fundraising website had been hacked 20,400 times.
📌Cyber attackers have tried UNSUCCESSFULLY to steal information from a website and slow it down (server down). In spite of this, a donation of ₹2.81 crore was collected from 1.13 lakh people through the website, the report said.
📌A total of 1,13,713 donors have donated till 9 am on Wednesday. Among these, 32 people including AICC president Mallikarjuna Kharge, leaders Rahul Gandhi, Ashok Gehlot, Jairam Ramesh and Pawan Khera have donated more than ₹1 lakh. 612 people donated more than ₹13,800.
📌Out of the total ₹2.81 crore collected so far, maximum ₹56 lakh has been collected from Maharashtra. Rajasthan followed with ₹26 lakh, Delhi ₹20 lakh, Uttar Pradesh ₹19 lakh and Karnataka ₹18 lakh.
📌Donation collection website https://t.co/4FNNQO6qXw has been visited by ₹1.2 crore people in the last 48 hours. In between, 20,400 cyber attacks have taken place. Out of this, 1,340 people tried to steal information from the site. It is learned that others have tried unsuccessfully to slow down the website.
📌If we look at the analysis of donation payment method, 81% of donors have used UPI to make payment. It was found that 7.95 percent people used credit card, 6.34 percent people used debit card, 4.78 percent people used net banking and 0.02 percent people used RTGS-NEFT.
ಎಐಸಿಸಿ ಅಧ್ಯಕರು, ಅಭಿವೃದ್ಧಿಯ ಹರಿಕಾರರು,ನಮ್ಮೆಲ್ಲರ ಮಾರ್ಗದರ್ಶಕರು,ರಾಜ್ಯಸಭಾ ವಿಪಕ್ಷ ನಾಯಕರು ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಜಿ ಅವರಿಗೆ ಜನ್ಮದಿನ�� ಶುಭಾಶಯಗಳು
#HappyBirthday
#aiccpresident # Mallikarjun kharge ji
Young Graduate and Youth Icon @CGonaik Annaji applies for the Congress Ticket for upcoming North East Graduate Constituency, Karnataka Legislative Council. All the best annaJi 💐💐💐✌🏻🚩
@INCKarnataka#Karnataka#Congress
On the way ,Crossed by Krishna River It's July First week, very unfortunate Monsoon Beginning !
On the side barrage built across Krishna river near Jamkhandi by Farmers in 1989 Shrama Bindu Sagara under the leadership of late Shri Siddu Nyamagouda @SidduNyamagouda
#monsoon
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಂತಹ ಬೃಹತ್ ಇಲಾಖೆ ಜೊತೆಗೆ ಐಟಿಬಿಟಿ ಇಲಾಖೆಯನ್ನು ಸಮರ್ಥವಾಗಿ ಮುನ್ನಡೆಸಬೇಕಿರುವ ದೊಡ್ಡ ಜವಾಬ್ದಾರಿಯೂ ನನ್ನ ಮೇಲಿದೆ.
ನಮ್ಮ ಇಲಾಖೆಯನ್ನು
- ಜನಸ್ನೇಹಿಯಾಗಿಸಲು,
- ಸರಳೀಕರಣಗೊಳಿಸಲು ಹಾಗೂ
- ಸಬಲೀಕರಣಗೊಳಿಸಲು
ಸಮಗ್ರ ಕಾರ್ಯನಿರ್ವಹಣೆಯನ್ನು ಕೇಂದ್ರೀಕರಿಸಲಾಗಿದೆ.
ಇಲಾಖೆಯ ಪ್ರತಿಯೊಂದು ಕಾರ್ಯದಲ್ಲಿಯೂ ಪಾರದರ್ಶಕತೆ ತರುವ ನಿಟ್ಟಿನಲ್ಲಿ, ನಾನು ಈ ಮೊದಲ ತಿಂಗಳ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡುತ್ತಿದ್ದೇನೆ. ಇದನ್ನು ಪ್ರತಿ ತಿಂಗಳು ಮುಂದುವರೆಸಿಕೊಂಡು ಹೋಗಲು ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇನೆ.
ಈ ರಿಪೋರ್ಟ್ ಕಾರ್ಡ್ ನಲ್ಲಿ ನಾನು ಸರ್ಕಾರದ ಮಟ್ಟದಲ್ಲಿ ನಡೆಸಿದ ಸಭೆಗಳು ಹಾಗೂ ಕೈಗೊಂಡ ಪ್ರಮುಖ ನಿರ್ಧಾರಗಳ ಮಾಹಿತಿಯನ್ನು ಒಳಗೊಂಡಿರಲಿದೆ.
ಈ ನಿಟ್ಟಿನಲ್ಲಿ ಈ ಎರಡೂ ಇಲಾಖೆಯನ್ನು ಜನರ ಬಳಿಗೆ ಕರೆದೊಯ್ಯಲು ನಿಮ್ಮೆಲ್ಲರ ಸಹನೆ, ಸಹಕಾರ ಹಾಗೂ ಬಹುಮುಖ್ಯವಾಗಿ ಸಲಹೆಗಳು ಅತ್ಯಗತ್ಯ ಎಂದೂ ಈ ಮೂಲಕ ಕೋರಿಕೊಳ್ಳುತ್ತೇನೆ.
Congratulations
ವಿಧಾನ ಪರಿಷತ್ ನ ಮೂರು ಸ್ಥಾನಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಅಯ್ಕೆಯಾಗಿರುವ
ಶ್ರೀ ಜಗದೀಶ ಶೆಟ್ಟರ್ (ಅವಧಿ ಮುಕ್ತಾಯ 30-06-2028)
ಶ್ರೀ ಭೋಸರಾಜ (ಅವಧಿ ಮುಕ್ತಾಯ 14-06-2024)
ಶ್ರೀ ತಿಪ್ಪಣ್ಣಪ್ಪ ಕಮಕನೂರ (ಅವಧಿ ಮುಕ್ತಾಯ 30-06-2026)
ಮಾನ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ಸಚಿವರು ಮತ್ತು ಕಲಬು��ಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರಿ ಪ್ರಿಯಾಂಕ್ ಖರ್ಗೆ ಜಿ ಚಾಲನೆ ನೀಡಿದ್ದರು ಈ ಸಂಧರ್ಭದಲ್ಲಿ ಉತ್ತರ ಹಾಗು ದಕ್ಷಿಣ ಕ್ಷೇತ್ರದ ಶಾಸಕರು ಮತ್ತು ಮಹಾನಗರ ಪಾಲಿಕೆ ಸದಸ್ಯರುಗಳು ಹಾಗು ಹಿರಿಯ ಐಪಿಎಸ ಅಧಿಕಾರಿಗಳು ಕೆಎಎಸ ಅಧಿಕಾರಿಗಳು ಹಾಜರಿದ್ದರು.
ನುಡಿದಂತೆ ನಡೆದ ಕಾಂಗ್ರೆಸ್ ಪಕ್ಷದ ಗ್ಯಾರೇಂಟಿ ನಂಬರ್ 04ಶಕ್ತಿ ಯೋಜನೆ ಅಡಿಯಲಿ ��ಾಜ್ಯದ ಎಲ್ಲಾ ಮಹಿಳೆಯರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ಸಗಳಲಿ ಪ್ರಯಾಣಿಸುವ ಯೋಜನೆಗೆ ಇಂದು ಚಾಲನೆ ನೀಡುವ ಸಮಾರಂಭದಲ್ಲಿ ,
,@nalinkateel ಅವರೇ,
ನಿಮ್ಮ ಮನೆಗೂ 200 ಯೂನಿಟ್ ವಿದ್ಯುತ್ ಫ್ರೀ!
@BSBommai ಅವರೇ, ನಿಮ್ಮ ಮನೆಗೂ ಫ್ರೀ!
@ShobhaBJP ಅವರೇ, ನಿಮಗೂ ಪ್ರಯಾಣ ಫ್ರೀ!
@CTRavi_BJP ಅವರೇ, ನಿಮ್ಮ ಮನೆಯವರಿಗೂ ₹2000 ಫ್ರೀ!
ಬಜರಂಗದಳದ ನಿರುದ್ಯೋಗಿಗಳಿಗೂ ಯುವನಿಧಿ ಫ್ರೀ, (ಪದವಿ ಪಡೆದಿದ್ದವರಿದ್ರೆ ಮಾತ್ರ)!
ಇದು ನಮ್ಮ ಗ್ಯಾರಂಟಿ.