ಇವತ್ತು ಕೊಹ್ಲಿ 100 ಹೊಡೆದರೆ,,ಇದನ್ನು
retweet ಮಾಡುವವರಿಗೆಲ್ಲಾ.. ಅವತಾರಪುರುಷ೧ ಚಿತ್ರದ ಟಿಕೆಟ್ ಅನ್ನು ನಿಮ್ಮಿಷ್ಟದ ಚಿತ್ರಮಂದಿರದಲ್ಲಿ ಬುಕ್ ಮಾಡಿ ಕೊಡಲಾಗುವುದು..
All that you would like to explore and know about the movie Avatara Purusha - (Kannada) https://t.co/imR6VTg0zX @Bookmyshow
ಭಾವನೆ ಇಲ್ಲದೇ ಇರುವ ಮೊಬೈಲ್ app ಗಳೇ ಕೇಳ್ತವೆ, ಒಂದು ಅವಕಾಶ ಕೊಡ್ತವೆ.
"Do you really want to Exit" ಅಂತ.
Ego ಬಿಟ್ಟು ನಾವು ಒಂದ್ ಚಾನ್ಸ್ ಕೊಡಬೇಕು.
#ಎತ್ತ_ಸಾಗಿದೆ_ಯುವಜನತೆ!
ದಯವಿಟ್ಟು ಮಾನ್ಯ ಮುಖ್ಯಮಂತ್ರಿಗಳು. ವಿರೋಧ ಪಕ್ಷದ ನಾಯಕರು.ಇತ್ಯಾದಿ ಮಹನೀಯರು ಎಲ್ಲ ಒಟ್ಟಾಗಿ ಇದೊಂದು ಮಾಡಿ ಕೊಡಿ. ನಮ್ಮ ಬಾಸ್ ಕೊನೆ ಚಿತ್ರಕ್ಕೆ ಸಲೆಬ್ರೇಷನ್ ಮಾಡೊಕೆ ಅಲ್ಲಲ್ಲಿ ಕರ್ಪ್ಯೂ ಹಾಕಿದ್ದಿರಾ ಅದನ್ನು ತೆಗಿಬೇಕು. ತೆರಿಗೆ ರದ್ದು ಮಾಡಿ.
@BSBommai@siddaramaiah@NimmaShivanna@SanthoshAnand15
@RRK_Official_
@DgpKarnataka@nimmasuresh@KarFireDept ಅಗ್ನಿಶಾಮಕ ಹುದ್ದೆಗೆ ಸಂಬಂಧಿಸಿದಂತೆ, ಅನೇಕ ಅಭ್ಯರ್ಥಿಗಳು ಶೇ. 90% ಅಂಕಗಳನ್ನು ಗಳಿಸಿದ್ದರು ಕೂಡಾ ದೈಹಿಕ ಪರೀಕ್ಷೆಗೆ ಕರೆ ಪತ್ರ��ಳನ್ನು ಮುದ್ರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. 1:5ರ ಕಟ್-ಅಪ್ ಅಂಕಗಳನ್ನು ಬಿಟ್ಟರೆ ಗೊಂದಲಕ್ಕಿಡಾದ ಅಭ್ಯರ್ಥಿಗಳಿಗೆ ಉತ್ತರ ನೀಡಿದಂತಾಗುತ್ತೆ.
ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಬ್ರಿಟಿಷ್ ಸಾಮ್ರಾಜ್ಯದ ವಿರುದ್ದ ಹೋರಾಡಿದ ಮಹಾನ್ ನೇತಾರ ತಾಯಿ ಚೆನ್ನಮ್ಮಳ ಮಾನಸ ಪುತ್ರ.ಮೇಲಾಗಿ ಮಹಾನ್ ದೇಶಭಕ್ತ.ರಾಯಣ್ಣ ನಮ್ಮಂತಹ ಲಕ್ಷಾಂತರ ಯುವಕರಿಗೆ ಸ್ಪೂರ್ತಿ.
ಇಂತಹ ನಾಯಕನಿಗೆ ಗೌರವ ಸಮರ್ಪಣೆ ನಮ್ಮ ಕರ್ತವ್ಯ.@CMofKarnataka we want #RayannaStatueinfrontOfSuvarnaSoudha@siddaramaiah