@Sharathbachegowad sir @MTBNagraj sir @mla_sudhakar sir @CMofKarnataka sir @RAshokaBJP sir ಅಧಿಕಾರಿಗಳು ಇದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ ರಾತ್ರಿ ಸಮಯದಲ್ಲಿ ಬೆಂಕಿ ಇಟ್ಟು ಅದರಿಂದ ಬರುವ ಗಾಳಿ ವಾಸನೆ ಬರುತ್ತದೆ ದಯವಿಟ್ಟು ಸರ್ ನಮ್ಮ ಹಳ್ಳಿಯ ಜನರನ್ನು ಕಾಪಾಡಿ 🙏🙏🙏 ಸರ್
@shetty_rishab@CMofKarnataka@BSBommai@aranya_kfd ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುವ ಯಾವುದೇ ನೌಕರರಿಗೆ ಸರಿಯಾದ ರೀತಿಯ ಫೆಸಿಲಿಟಿ ಕೊಡುವುದಿಲ್ಲ ಸರ್ಕಾರದವರು ನಮ್ಮ ತಂದೆಯು ಕೂಡ 15 ವರ್ಷದಿಂದ ಕೆಲಸ ಮಾಡುತ್ತಿದ್ದಾರೆ ಕಾಡಿಗೆ ಏನಾದರೂ ಬೆಂಕಿ ಬಿದ್ದರೆ ರಾತ್ರಿ ಆಗಲು ಎನ್ನದೆ ಕಾಡನ್ನು ಉಳಿಸಲು ಕಾಡಿನಲ್ಲಿ ಇರುತ್ತಾರೆ ಮನೆಗೆ ಬರೋದಿಲ್ಲ ಯಾವುದೇ ರೀತಿಯ ಇನ್ಸೂರೆನ್ಸ್ ಇರುವುದಿಲ್ಲ
@mla_sudhakar ಸಾರ್ ತಾಯಿ ಕಾರ್ಡ್ ಕೇಳಿದರೆ ಹೊಸಕೋಟೆ ತಾಲೂಕು ಆಸ್ಪತ್ರೆಗೆ ಬಂದಿಲ್ಲ ಆಸ್ಪತ್ರೆಯಲ್ಲಿ ಇಲ್ಲ ಎಂದು ಹೇಳುತ್ತಾರೆ ಆಶಾ ಕಾರ್ಯಕರ್ತೆಯರು ಸಾರ್ @MTBNagaraj @Sharathbachegoweda ಸಾರ್
ಹೊಸಕೋಟೆ ತಾಲೂಕು ಸೂಲಿಬೆಲೆ ಹೋಬಳಿ ಗಿಡ್ಡಪ್ಪನಹಳ್ಳಿ ಗ್ರಾಮ ಬೆಂಗಳೂರಿನ ಕಸವನ್ನು ತಂದು ರಾತ್ರಿಯ ಸಮಯದಲ್ಲಿ ಸುಡುತ್ತಾರೆ ಕೆಟ್ಟ ವಾಸನೆ ಪ್ಲಾಸ್ಟಿಕ್ ಮತ್ತು ಪೇಪರ್ ಸುಟ್ಟ ವಾಸನೆ ಊರೆಲ್ಲಾ ಹರಡುತ್ತದೆ ಸಂಬಂಧಪಟ್ಟ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಮಂತ್ರಿ @mla_sudhakar@NagarajMtb @sharathbachegowda @BangaloreRural
Here it is the tag and CDP to Celebrate our Namma Baadshah @KicchaSudeep Birthday.,,
MAKE THIS TREND A HUGE SUCCESS
Here's the Tag.,, RT every single Tweet under this Tweet..
#KingKicchaBdayCDP#KingKicchaBdayCDP
ನಮ್ಮ ಪ್ರೀತಿಯ ಅಣ್ಣ ಹಾಗೂ ಆಲ್ ಇಂಡಿಯಾ ಬಾದ್ ಷ ಕಿಚ್ಚ ಸುದೀಪ್ ಫ್ಯಾನ್ಸ್ ಅಸೋಸಿಯೇಷನ್ ನ ರಾಷ್ಟ್ರ ಉಪಾಧ್ಯಕ್ಷರಾದ @JagadishJaggi78 ಅಣ್ಣನವರಿಗೆ ಹುಟ್ಟು ಹಬ್ಬದ ಶುಭಾಶಯಗಳು ಅಣ್ಣ best wishes from chikballapur @KicchaSudeep Fan's
Congratulations @KicchaSudeep garu on completion of 25 stellar years of entertaining us on the big screen. Wishing you nothing but more success in the future.