President, PLD BANK,CHALLAKERE ಅಧ್ಯಕ್ಷರು,ಪಿ.ಎಲ್.ಡಿ.ಬ್ಯಾಂಕ್,😍,ಚಳ್ಳಕೆರೆ ಅಧ್ಯಕ್ಷರು, ಜಿಲ್ಲಾ ಸಹಕಾರ ಯೂನಿಯನ್ , ಚಿತ್ರದುರ್ಗ,😍Following RSS & Modhiji🇾🇪 🤓Be Possitve
ಇಪ್ಪತ್ತು ಭಾಷೆಗಳಲ್ಲಿ ನಲವತ್ತೆಂಟು ಸಾವಿರ ಹಾಡುಗಳನ್ನು ಹಾಡಿದ, ದಕ್ಷಿಣ ಭಾರತದ ಕೋಗಿಲೆ ಎಂದು ಖ್ಯಾತರಾಗಿದ���ದ ಹಿನ್ನಲೆ ಗಾಯಕಿ ಎಸ್ ಜಾನಕಿ ವಿಧಿವಶರಾಗಿದ್ದು, ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ.
🙏🙏🙏🙏
#ಸದ್ಗತಿ
ಶಾಂತಿ, ಕರುಣೆ ಹಾಗೂ ಅಹಿಂಸೆಯ ಸಂದೇಶಗಳನ್ನು ಜಗತ್ತಿಗೆ ಸಾರಿದ ಗೌತಮ ಬುದ್ಧನ ಜನನ, ಜ್ಞಾನೋದಯ ಮತ್ತು ಮೋಕ್ಷದ ಸಂಗಮವಾದ ಬುದ್ಧ ಪೂರ್ಣಿಮೆಯಂದು ಮಹಾನ್ ವಿರಾಗಿಗೆ ಸಮಿಸೋಣ.
🙏🙏🙏🙏
#BuddhaPooraneme
ಅನ್ಯಾಯ, ಶೋಷಣೆ, ಅಸ್ಪೃಶ್ಯತೆ ಮೊದಲಾದ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಿದ ಮಹಾಪುರುಷ, ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯ ಶುಭಾಶಯಗಳು.. 💐
#AmbedkarJayanthi
ಬಣ್ಣದಂತಹ ಕನಸುಗಳಿಗೆ ಈ ಹೋಳಿ ಹಬ್ಬ ಜೀವ ತುಂಬಲಿ, ನಿಮ್ಮ ಬಣ್ಣ ಬಣ್ಣದ ಕನಸುಗಳು ನನಸಾಗುವಂತಾಗಲಿ, ನಿಮ್ಮ ಬದುಕು ಬಣ್ಣದಂತೆ ಬಂಗ��ರವಾಗಲಿ. ಟ್ವಿಟರ್ ನ ಎಲ್ಲ ಸ್ನೇಹಿತರಿಗೂ ಹೋಳಿ ಹಬ್ಬದ ಶುಭಾಶಯಗಳು.
#HappyHoli
ಸ್ವಾಭಿಮಾನ, ಧೈರ್ಯ, ಸ್ವರಾಜ್ಯದ ಜ್ವಾಲೆಯನ್ನು ಭಾರತದ ಮಣ್ಣಿನಲ್ಲಿ ಪ್ರಜ್ವಲಿಸಿದ ಮಹಾನ್ ಯುಗಪುರುಷ,
ಹಿಂದೂ ಹೃದಯ ಸಾಮ್ರಾಟ
ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಶುಭಾಶಯಗಳು. 🚩
#ChatrapatiShivajiMaharaj