ಡಾ|| ವಿಷ್ಣುವರ್ಧನ್ ಅವರ ಸ್ಮಾರಕದ ಲೋಕಾರ್ಪಣೆ ಇದೇ ಜನವರಿ 29 ಭಾನುವಾರ ಅಲ್ಲಾಳು ಗ್ರಾಮ, ಹೆಚ್.ಡಿ. ಕೋಟೆ ರಸ್ತೆ, ಮೈಸೂರಿನಲ್ಲಿ.
ಸಮಸ್ತ ಕನ್ನಡಿಗರಿಗೆ ಅಭಿಮಾನಪೂರ್ವಕ ಸುಸ್ವಾಗತ 🙏
ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ, ಪವರ್ ಸ್ಟಾರ್ ಆಗಿ ಕನ್ನಡಿಗರ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಪ್ರೀತಿಯ ಅಪ್ಪು, ಡಾಕ್ಟರ್ ಪುನೀತ್ ರಾಜಕುಮಾರ್ ರವರ ಪುಣ್ಯಸ್ಮರಣೆಯಂದು ಅವರಿಗೆ ಪ್ರೀತಿ ಪೂರ್ವಕ ನಮನಗಳು.
ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
ಸಂಕಷ್ಟಗಳ ಕಗ್ಗತ್ತಲೆ ಕಳೆದು, ಹೊಸ ಬೆಳಕಿನ ಸಂಭ್ರಮದೊಂದಿಗೆ ಈ ದೀಪಾವಳಿ ಎಲ್ಲರ ಬದುಕಿನಲ್ಲಿ ಯಶಸ್ಸು , ಸಂತೋಷ ಹಾಗೂ ಸಮೃದ್ಧಿಗಳನ್ನು ಹೊತ್ತು ತರಲಿ.