Happy Birthday to the Karunada Chakravarthy, #Shivanna! @NimmaShivanna ❤️
Your unmatched energy, humility, and dedication continue to inspire generations. Wishing you great health, happiness, and many more glorious years ahead. 🔥
#666ODT#Bail#Jailer2#AforAnand#HBDShivanna
Ronaldo doesn’t need the World Cup. The World Cup needs Ronaldo
FIFA loves Messi, the world loves Ronaldo.
Like I said, Ronaldo is bigger than the World Cup; he doesn't need a trophy to prove he's the greatest. ⚽🐐🇵🇹
#FIFA#WC#Ronaldo#Football
ಪಿತೃ ದೇವೋ ಭವ!
ನಮ್ಮ ಬದುಕಿನ ಪ್ರತಿ ಹೆಜ್ಜೆಯಲ್ಲೂ ನೆರಳಾಗಿ, ಮಕ್ಕಳ ಭವಿಷ್ಯವನ್ನು ಸೃಜಿಸಲು ತನ್ನ ಸುಖ-ಸಂತೋಷಗಳನ್ನೇ ತ್ಯಾಗ ಮಾಡುವ ಮಹಾನ್ ಚೇತನ 'ಅಪ್ಪ'. ತಾಯಿ ಜನ್ಮ ನೀಡಿದರೆ, ಆ ಜನ್ಮಕ್ಕೆ ಒಂದು ಸಾರ್ಥಕ ರೂಪ ನೀಡಿ, ಜೀವನದ ದಿಕ್ಕನ್ನು ತೋರಿಸುವ ದೇವಮಾನವ ತಂದೆ.
#FathersDay ,,,, 💙
ತನ್ನ ಕನಸುಗಳಿಗಿಂತ ಮಕ್ಕಳ ಕನಸುಗಳಿಗೆ ಹೆಚ್ಚು ಬೆಲೆ ಕೊಡುವ ವ್ಯಕ್ತಿ ಅಪ್ಪ.
ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ನೆರಳಾಗಿ ನಿಂತು, ಮೌನದಲ್ಲೇ ಪ್ರೀತಿಯನ್ನು ಹಂಚುವ ಎಲ್ಲಾ ಅಪ್ಪಂದಿರಿಗೆ ಹ್ಯಾಪೀ ಫಾದರ್ಸ್ ಡೇ...!
ಅಪ್ಪ ✨❤️🙏
#FathersDay#RealHero
My Boss 🥰
You are my greatest blessing,as you step closer to adulthood,always remember that my support and love are with you,every step, on the way . Happy Birthday Dear son.🎂🎉🥳🎈🍫❤️🤝💐
#HappyBirthday@RCBTweets#RCB#ViratKohli#KingKohli
ಸಿಇಟಿ ಸಾಧಕರಿಗೆ ಅಭಿನಂದನೆಗಳು
2026ನೇ ಸಾಲಿನ ಸಿಇಟಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು💐
ನಿರೀಕ್ಷೆಯಂತೆ ಫಲಿತಾಂಶ ಬಾರದ ವಿದ್ಯಾರ್ಥಿಗಳು ನಿರಾಶರಾಗಬೇಡಿ. ಜೀವನದಲ್ಲಿ ಅಪಾರ ಅವಕಾಶಗಳಿದ್ದು, ಅವುಗಳನ್ನು ಬಳಸಿಕೊಂಡು ಮುಂದೆ ಸಾಗಿ. ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ.
#CETResults
ಈ ಸಲನೂ ಕಪ್ ನಮ್ದು! ❤️🔥🏆
Back-to-back champions! 🔥👏
ಅಭಿನಂದನೆಗಳು RCB — ಸತತ ಎರಡು IPL ಪ್ರಶಸ್ತಿಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ ತಂಡಕ್ಕೆ ಹೃತ್ಪೂರ್ವಕ ಶುಭಾಶಯಗಳು. ❤️
King Kohli ಯ ಸಾಮ್ರಾಜ್ಯ! 👑
@RCBTweets#TATAIPL 2026 #RCBvsGT#TATAIPL2026Final#RCB#ViratKohli
ಈ ಕ್ಷಣದಿಂದಲೇ, ಅವನು ಬಂದರೆ ಸಾಕು… ಪಟಾಕಿಗಳ ಸಂಭ್ರಮವೂ ಜೊತೆಯಾಗಿ ಬರುತ್ತದೆ. 🎆❤️🔥
At this point, fireworks just arrive with him. 🎆❤️🔥
@RCBTweets#TATAIPL2026#RCBvsGT