ನನ್ನ block ಮಾಡಿರೋ! ಪುಕ್ಕಲ! #tejaswisurya
ನಿನಗೆ ಒಂದು ಖುಷಿ ಸುದ್ದಿ ಇದೆ, ಕೇಳ್ಕೊ!
ಧನ್ಯವಾದ ಹೇಳಿದ ಜನಕ್ಕೆ ಉತ್ತರ ಬೇಕಂತೆ!
ಮೆಟ್ರೊ ರೈಲು ಟಿಕೆಟ್ ಏರಿಕೆ ಮಾಡಿದ್ದು ಯಾರು!?
ಯಾಕೆ!?
ಮೂರ್ಖ ಬರಿ ಬೊಗಳೆ ಬಿಡೋದೇ! ಆಯ್ತು!
ಅಮೇರಿಕಾದ ಭಾರತೀಯರಿಗೆ ಮೋದಿಯ ಪೌರತ್ವ ತಿದ್ದುಪಡಿ ಕಾಯ್ದೆ ದೊಡ್ಡ ಸಮಸ್ಯೆ ಎದುರಿಸುವಂತೆ ಮಾಡಿದೆ.
ಸುಖಾ ಸುಮ್ಮನೆ ಭಾರತದಲ್ಲಿ CAA & NRC ಕಾಯ್ದೆ ಜಾರಿಗೆ ತರಲು ಹೊರಟಿದ್ದ ಮೋದಿಗೆ ವಿಶ್ವದ ದೊಡ್ಡಣ್ಣ ಟಕ್ಕರ್ ಕೊಟ್ಟಿದೆ.
ಇದರ ಪರಿಣಾಮ ಬದುಕು ಕಟ್ಟಿಕೊಳ್ಳಲು ಭಾರತದಿಂದ ವಲಸೆ ಹೋದ ಸಾವಿರಾರು ಭಾರತೀಯರನ್ನು ಅಮೇರಿಕಾ ಗಡಿಪಾರು ಮಾಡುತ್ತಿದೆ!
ವಿರೋಧ ಪಕ್ಷಗಳ ಸೇಡಿನ ರಾಜಕಾರಣಕ್ಕೆ ಉಚ್ಛ ನ್ಯಾಯಾಲಯ ತಕ್ಕ ಉತ್ತರ ನೀಡಿದೆ.
ಈಗಾಗಲೇ ಲೋಕಾಯುಕ್ತ ಸಂಸ್ಥೆ ತನಿಖೆ ನಡೆಸುತ್ತಿರುವ ಪ್ರಕರಣವನ್ನು 'ಸಿಬಿಐ'ಗೆ ವಹಿಸುವಂತೆ ಕೋರಿದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧದ ರಾಜಕೀಯ ಪಿತೂರಿಗೆ ಕೊನೆ ಹಾಡಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ @siddaramaiah ಅವರ ಜನಪರ ಆಡಳಿತ, ಜನಪ್ರಿಯತೆಯನ್ನು ಸಹಿಸದ ಬಿಜೆಪಿ - ಜೆಡಿಎಸ್ ಪಕ್ಷಗಳ ಪೂರ್ವಯೋಜಿತ ಷಡ್ಯಂತ್ರ ತನಿಖೆಯಿಂದ ಬಯಲಾಗಲಿದೆ.