ಭಾರತದ ಭೂಪಟ ಗಮ��ಿಸಿ,
ಅತಿ ಉತ್ತರದ ಎತ್ತರದ ಪರ್ವತಗಳಿದ್ದು, ಅವುಗಳ ಎತ್ತರವು ನಂದಾದೇವಿಕ್ಕಿಂತ ಎತ್ತರವಾಗಿವೆ. ಭಾರತದ ಗಡಿಯೂ ಮುಂದಿದೆ.ಆ ಪ್ರದೇಶ ವಿವಾದಕ್ಕೆ ಒಳಗಾಗಿದ್ದು, ಗಡಿಯ ಬಗ್ಗೆ ಮಾಹಿತಿ ನೀಡುತ್ತಾರೆ, ಆದರೆ ಅಲ್ಲಿನ ಸ್ಥಳೀಯ ಮಾಹಿತಿ ಲಭ್ಯವಿಲ್ಲ. ದಯವಿಟ್ಟು ಅವುಗಳನ್ನು ಪುಸ್ತಕದಲ್ಲಿ ಪ್ರಕಟವಾಗಲಿ, ವಿದ್ಯಾರ್ಥಿಗಳಿಗೂ ತಿಳಿಯಲಿ.
ನೋಡಿ ವಿದ್ಯಾರ್ಥಿಗಳು ಗಮನಿಸುವುದರಿಂದ ಅವುಗಳಿಗೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಸಾಧ್ಯವಿದೆ. ಕೇವಲ ಭೂಪಟದಲ್ಲಿ ಗಡಿ ಇದ್ದ ಹಾಗೆ ವಿವರಣೆ ನಿಡುವಂತಾರಾಗಿ. ನೀವೇ ಆ ಸ್ಥಳಗಳ ಬಗ್ಗೆ ತಿಳಿಸದೇ, ಅದು ನಮ್ಮ ಪ್ರದೇಶ ಅಂತ ಕೂಗಾಡಿದರು ಏನ�� ಪ್ರಯೋಜನವಿಲ್ಲ.
♥️ಕನ್ನಡಿಗರ ಸ್ಥಿತಿ ಏನಾಗುತ್ತಿದೆ ಎಂಬುದನ್ನು ಎಲ್ಲರೂ ತಿಳಿದಿರುವ ವಿಷಯ. ಇಂತಹ ಆಚಾರ ವಿಚಾರಗಳು ಹುಟ್ಟುವುದು ಈ ಒಂದು ದಿನ ಮಾತ್ರ. ಎಲ್ಲಾರೂ ಎಚ್ಚರ ವಹಿಸಬೇಕು.ಮುಂದೆ ಈ ದಿನದ ೨ ತಾಸು/ ನಿಮಿಷಗಳ ಸಂಭ್ರಮ ಪಡುವ ಸಂದರ್ಭ ಬರಬಹುದು, ಧನ್ಯವಾದಗಳು.🙏
ನನ್ನ ತಂಗಿಗೆ ಮದುವೆ ಸಮಾರಂಭ. ನಿನ್ನ ಜೀವನದಲ್ಲಿ ಹೊಸ ಅವಕಾಶಗಳು ಮತ್ತು ಆರ್ಥಿಕ ನೆರವು,ಸುಖ, ಶಾಂತಿ, ನೆಮ್ಮದಿ ಸಿಗಲಿ ಎಂದು ದೇವರಲ್ಲಿ ಮತ್ತು ನನ್ನಲಿ ಕೇಳಿಕೊಳ್ಳುತ್ತೇನೆ.ಆದರೆ ದುರದೃಷ್ಟವಶಾತ್, ನಾ ನಿನ್ನ ಮದುವೆಗೆ ಬರಲೇ ಇಲ್ಲ. ಆದ್ದರಿಂದ ನನ್ನ ಮೇಲೆ ಕ್ಷಮೆ ಇರಲಿ ಎಂದು ಕೇಳುವೆ.
ಹೃತ್ಪೂರ್ವಕ ಧನ್ಯವಾದಗಳು 🙏
@ManjunathaGuri
🌲🌳🌴ನಮ್ಮ ನೆಡೆ ತಡಸ, ಆಸ್ತಿಕಟ್ಟಿ ,ಬಿರವಳ್ಳಿ, ನೆಲ್ಲಿಹರವಿ, ಮೊಟಹೊನ್ನಳ್ಳಿ, ರಾಜಿವನಗರ, ಮತ್ತು ಅತ್ತಿವೇರಿ ಪಕ್ಷಿಧಾಮ ಕಡೆಗೆ. ಪರಿಸರದ ಇಷ್ಟು ಸೊಗಸು ಕಂಡಿದ್ದು ಇದೆ ಮೊದಲ ಸಲ. ಜನ್ಮವು ಸಾರ್ಥಕದ ಕಡೆ ಗಮನ ಹರಿಸಲು ಸಿದ್ದವಿದೆ.ಮನಸು ಅಂತಹ ಸಂದರ್ಭದ ಹಾದಿ ಬಯಸುತ್ತಿದೆ.🎊☘️🍀
ಪ್ರೀತಿಯ ಮಾರುತಿ,
ಹುಟ್ಟು ಹಬ್ಬದ ಶುಭಾಶಯಗಳು 💐 ನನ್ನ ಪ್ರೀತಿಯ ತಮ್ಮ ❤️. ನೂರಾರು ವರ್ಷಗಳ ಕಾಲ ಬದುಕಿ ಬಾಳು . ಸದಾ ನಿನ್ನ ಜೀವನದಲ್ಲಿ ಹೊಸ ಅವಕಾಶಗಳು ಮತ್ತು ಸುಖ ಶಾಂತಿ ನೆಮ್ಮದಿ ಸಮೃದ್ಧಿ ಚಿಗುರಲಿ. ಇದೆ ನನ್ನ ಕಡೆಯಿಂದ ಆಶಿಸುತ್ತೇನೆ.@ManjunathaGuri