ಈ ದಿನ ಗುಲ್ಬರ್ಗ ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸವರಾಜ್ ಮತ್ತಿಮೂಡ ಸರ್ ಅವರು ನಮ್ಮ ಕಾಲೇಜಿಗೆ ಭೇಟಿ ಮಾಡಿ, DEO post creation ಬೇಡಿಕೆಯನ್ನು ಈಡೇರಿಸಲು ಭರವಸೆ ನೀಡಿದರು.
@BasavarajMatti5#fightforDEO#CreateDEOpost
@BSBommai@narendramodi Since from 3days we are fighting for the Dairy extension officer post at government level... This is this worst government which I've seen that you all aren't responding to the students life.
ಶಿಕ್ಷಣ ಕೊಟ್ಟು ಹುದ್ದೆ ನೀಡದ ಸರ್ಕಾರಕ್ಕೆ ಧಿಕ್ಕಾರ...!ಧಿಕ್ಕಾರ...! ಧಿಕ್ಕಾರ..! ಧಿಕ್ಕಾರ...!
ನಮ್ಮ ಆಗ್ರಹ ಹೈನು ವಿಸ್ತರಣಾಧಿಕಾರಿ ಹುದ್ದೆಗಾಗಿ....
ಅನಿರ್ದಿಷ್ಟಾವಧಿ ಮುಷ್ಕರ ಮತ್ತು ಬಹಿಷ್ಕಾರ...
@
ಈ ದಿನ ಹೆಬ್ಬಾಳ ಕ್ಷೇತ್ರದ ಶಾಸಕರಾದ ಬೈರತಿ ಸುರೇಶ್ ಸರ್ ರವರನ್ನ ಭೇಟಿಮಾಡಲಾಯಿತು. ಅವರು ನಮ್ಮ ಬೇಡಿಕೆ ಗೆ ಆಲಿಸಿದರು ಹಾಗು ಸೋಮವಾರ ನಮ್ಮ ಕಾಲೇಜಿಗೆ ಭೇಟಿ ಮಾಡಿ ನಿಮ್ಮ ಬೇಡಿಕೆಗಳನ್ನು ಆಲಿಸುತ್ತೇನೆಂದು ಭರವಸೆ ನೀಡಿರುತ್ತಾರೆ.
@byrathi_suresh#fightforDEO#CreateDEOpost