ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅತ್ಯಂತ ಕೀಳುಮಟ್ಟಕ್ಕೆ ಇಳಿದಿದ್ದಾರೆ. ಬಿಜೆಪಿ ಮತ್ತು ಆರ್ಎಸ್ಎಸ್ ಕಾರ್ಯಕರ್ತರ ವಿರುದ್ಧ ಧರ್ಮವನ್ನು ಬಳಸಿ ಜನರನ್ನು ಪ್ರಚೋದಿಸುತ್ತಿರುವುದು ಅತ್ಯಂತ ಆಘಾತಕಾರಿ. ಮತಗಳಿಗಾಗಿ ಸಮಾಜವನ್ನು ಒಡೆಯುವ ಇಂತಹ ಅಪಾಯಕಾರಿ ಪ್ರಯತ್ನಗಳು ಕಾಂಗ್ರೆಸ್ ಹಿಂದಿನಿಂದಲೂ ನಡೆಸುತ್ತಲೇ ಇದೆ.
ಓಲೈಕೆ ಮತ್ತು ವಿಭಜನೆಯೇ ಕಾಂಗ್ರೆಸ್ ಪಕ್ಷದ ಅಸಲಿ ಮುಖ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅಧಿಕಾರದ ಹಪಾಹಪಿಯಿಂದ ದೇಶದ ಏಕತೆಯನ್ನು ಬಲಿಕೊಡಲು ಕೂಡ ಕಾಂಗ್ರೆಸ್ ಸಿದ್ಧವಾಗಿದೆ.
ಆಡಳಿತದಲ್ಲಿ ತೋರಿಸಲು ಯಾವುದೇ ಸಾಧನೆಗಳಿಲ್ಲದ ಕಾರಣ, ಸಮಾಜದ ಶಾಂತಿ ಕದಡುವ ಮತ್ತು ಜನರನ್ನು ಪ್ರಚೋದಿಸುವಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವ ಮೂಲಕ ಕಾಂಗ್ರೆಸ್ ತನ್ನ ಹಳೆಯ ವಿಭಜಕ ತಂತ್ರಗಳಿಗೆ ಶರಣಾಗಿದೆ.
#VoteBankPolitics #CongressAgenda #DivideAndRulePolitics
Each day brings fresh proof: the threats continue, but I will not be intimidated.
They tried with phone calls and when that fails they escalate.
Yesterday, it’s @BJP4Karnataka’s blue eyed boy and BJP Chittapur MLA candidate, who warns “….now you are only being threatened over the phone, but in the days to come, RSS will come right into your house, RSS are fanatics and Desh Bhakts….”
BJP President @BYVijayendra LoP @RAshokaBJP your goons can keep trying and you also know where I live.
ಮಿಸ್ಟರ್ ಪ್ರಾಂಕ್ @PriyankKharge ಅವರೇ, ನಿಮ್ಮ ತಟ್ಟೆಯಲ್ಲಿ ಹೆಗ್ಗಣವೇ ಬಿದ್ದಿದೆ. ಮೊದಲು ಅದನ್ನು ತೆಗೆದು ಹಾಕುವುದಕ್ಕೇ ನಿಮ್ಮ ಕೈಲಾಗುತ್ತಿಲ್ಲ.
ಇನ್ನು ಆರ್ಎಸ್ಎಸ್ ನಿರ್ಬಂಧಿಸುವುದಕ್ಕೆ ಜಗತ್ತಿನ ಯಾವುದೇ ದುಷ್ಟ ಶಕ್ತಿಗಳು ಬಂದರೂ ಸಾಧ್ಯ ಇಲ್ಲ.
#CongressFailsKarnataka#RSS100Years
ಕೊರೊನ ಮಹಾಮಾರಿಯ ಸಂದರ್ಭ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಜನ ಪರದಾಡುತಿದ್ದ ಸಮಯದಲ್ಲಿ, 23 ವರ್ಷಗಳ ಹಿಂದೆ ಮುಚ್ಚಿದ್ದ ಕೋಲಾರದ BGML ಆಸ್ಪತ್ರೆಯನ್ನು RSS ಸ್ವಯಂಸೇವಕರು ಸ್ವಚ್ಛಗೊಳಿಸಿ 1000ಬೆಡ್ ಸಾಮರ್ಥ್ಯವುಳ್ಳ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ ಮಾಡಿದರು. ಅಂತಹ ಸಂಘಟನೆಯ ಬಗ್ಗೆ ಮಾತನಾಡುವ ಯೋಗ್ಯೆತೆ ನಿಮಗೆ ಇದೆಯಾ ಮರಿಖಗೆ೯ ?
ನೀವು ಯಾವ ವ್ಯಕ್ತಿಯ ಮರಿಮಗಳ ಹೆಸರಿಟ್ಟುಕೊಂಡಿದ್ದೀರಲ್ಲಾ, ಆ ನೆಹರು ಕೈಲಿ, ಅವರ ಮಗಳು ಇಂದಿರಾ ಕೈಲಿ, ಆಕೆಯ ಮಗ ರಾಜೀವ್ ಗಾಂಧಿ ಕೈಲಿ ಆಗದ RSS ಬ್ಯಾನ್ ಅವರ ಮಗಳ ಹೆಸರಿಟ್ಟುಕೊಂಡಿರುವ ನಿಮ್ಮಂಥವರಿಂದ ಆಗುತ್ತಾ?
ಇಷ್ಟಕ್ಕೂ ನಿಮ್ಮನ್ನೇಕೆ ಕೂಗುಮಾರಿ ಖರ್ಗೆ, ಪೈಲ್ಸ್ ಪ್ರಿಯಾಂಕ ಅನ್ನುತ್ತಾರೆ ಗೊತ್ತಾ?
ನಾಳೆಯಿಂದ ಕಲ್ಯಾಣ ಕರ್ನಾಟಕ ಪ್ರದೇಶದ ಪ್ರವಾಸಕ್ಕೆ ಹೊರಡುತ್ತಿದ್ದೀನೆ.
ಅಲ್ಲಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಘಟಕಗಳನ್ನು ಸ್ಥಾಪಿಸಲಾಗಿದ್ದು -ಸದರಿ ರೈತರ ತರಬೇತಿ ಕೇಂದ್ರ ಮತ್ತು ಕಾಮನ್ ಫೆಸಿಲಿಟಿ ಸೆಂಟರ್ ಗಳನ್ನು ಭೇಟಿಯಾಗಿ ಅವುಗಳ ಉತ್ಪಾದನಾ ಚಟುವಟಿಕೆಗಳನ್ನು ವೀಕ್ಷಿಸಲಿದ್ದೇನೆ.
ನನ್ನ ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿ (MPLADS) ಬಳಸಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ತಲಾ ಒಂದು ಘಟಕವನ್ನು ಸ್ಥಾಪಿಸಲಾಗಿದೆ —
• ವಿಜಯನಗರ: ಕಡಲೆ ಬೇಳೆ, ಹುರಿದ ಕಡಲೆ, ಕಡಲೆ ಚಿಕ್ಕಿ, ಬೀಜ ತೆಗೆಯಲ್ಪಟ್ಟ ಹುಣಸೆ ಬ್ಲಾಕ್ ಮತ್ತು ಹುಣಸೆ ಪಲ್ಪ್ (ಕಡಲೆ – 200 ಕೆ.ಜಿ/ಗಂ.; ಹುಣಸೆ – 100 ಕೆ.ಜಿ/ಗಂ.)
• ಬಳ್ಳಾರಿ: ಮೆಣಸಿನ ಪುಡಿ ಮತ್ತು ಮೆಣಸಿನ ಫ್ಲೇಕ್ಸ್ (250 ಕೆ.ಜಿ/ಗಂ.)
• ಕೊಪ್ಪಳ: ಹಣ್ಣಿನ ಪಲ್ಪ್, ಹಣ್ಣಿನ ಜ್ಯೂಸ್ ಮತ್ತು ಅಮಚೂರ್ ಪುಡಿ (500 ಕೆ.ಜಿ/ಗಂ.)
• ರಾಯಚೂರು: ಚಿಲಾ ಪ್ರೀಮಿಕ್ಸ್,ಕಡ್ಲೆ ಬೇಳೆ ಹಾಗೂ ತೊಗರಿ ದಾಲ್ ಮಿಲ್ (350 ಕೆ.ಜಿ/ಗಂ.)
• ಯಾದಗಿರಿ: ಕಡಲೆ ಬೆಣ್ಣೆ, ಹುರಿದ ಕಡಲೆ ಮತ್ತು ಕಡಲೆ ಎಣ್ಣೆ (300 ಕೆ.ಜಿ/ಗಂ.)
• ಕಲಬುರಗಿ: ಸಿರಿಧಾನ್ಯ ಫ್ಲೇಕ್ಸ್, ಪಾಪ್ಸ್, ಹಿಟ್ಟು ಮತ್ತು ಸಂಪೂರ್ಣ ಸಿರಿಧಾನ್ಯಗಳು (500 ಕೆ.ಜಿ/ಗಂ.)
• ಬೀದರ್: ಸೋಯಾಬೀನ್ ಟೋಫು ಮತ್ತು ಸೋಯಾ ಹಾಲು (300 ಕೆ.ಜಿ/ಗಂ.)
ಈ ಪ್ರವಾಸದ ಸಮಯದಲ್ಲಿ ವಿಜಯನಗರ, ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಘಟಕಗಳ ಉದ್ಘಾಟನೆ ಮಾಡಲಾಗುತ್ತದೆ.
ಈ ಕೃಷಿ ಸಂಸ್ಕರಣೆ ಕೇಂದ್ರಗಳಿಂದ ತರಬೇತಿ ಪಡೆದ ರೈತರು ಮತ್ತು ಲಾಭ ಪಡೆಯುವ ರೈತರು ಹಾಗೂ ರೈತರ ಉತ್ಪಾದಕರ ಸಂಘಗಳು ಮತ್ತು ಅವರ ಕುಟುಂಬಗಳನ್ನು ಭೇಟಿಯಾಗಲು ಉತ್ಸುಕನಾಗಿದ್ದೇನೆ.
ಮಾನ್ಯ @PriyankKharge ಅವರೇ #RSS ನನ್ನು ಆಮೇಲೆ ಬ್ಯಾನ್ ಮಾಡುವಂತೀರಿ. ಮೊದಲು ನಿಮ್ಮದೇ ಇಲಾಖೆಯಲ್ಲಿ ಸರಿಯಾಗಿ ಸಂಬಳ ಸಿಗದಿದ್ದ ಕಾರಣ ಕುಟುಂಬ ನಿರ್ವಹಣೆ ಮಾಡಲಾಗದೇ ಆತ್ಮಹತ್ಯೆ ಮಾಡಿಕೊಂಡ ಗ್ರಂಥ ಬಾಲಕಿಗೆ ಸೂಕ್ತ ಪರಿಹಾರ ಕೊಡಿ.