ಕನ್ನಡ ನಮ್ಮ ಹೆಮ್ಮೆ, ನಮ್ಮ ಸ್ವಾಭಿಮಾನ. ❤️💛
ಕನ್ನಡದ ಕಂಪು ಜಗದಗಲ ಪಸರಿಸಲಿ. ನಾಡು, ನುಡಿ, ಸಂಸ್ಕೃತಿಯ ಶ್ರೀಮಂತಿಕೆ ಸದಾ ಬೆಳಗಲಿ.
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು!
ಜೈ ಕರ್ನಾಟಕ! ❤️💛
Delicious and wholesome midday meals have been served to schoolchildren by Adamya Chetana since 2003.
Today’s special menu for 303 schools in Bengaluru includes flavourful Bisibelebath, sweet payasa (kheer), crunchy boondi, nutritious milk, and a fresh banana.
Bringing nourishment, joy, and smiles to thousands of children, one good meal a day.
Bengaluru grew with the finances, water and electricity of Karnataka.
Interior Karnataka was neglected to build up Bangalore.
Migrants didn't bring water and electricity and barely any money.
Bengaluru was the biggest Software exporter outside the Silicon Valley even by 1995.
The ecosystem was built by Kannadiga engineers who passed out from local colleges.
Migrants just took advantage of this.
Their ultra tribalism and nepotism is the reason why they thrive now.
ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳಲ್ಲಿ ಅನ್ಯಾಯವಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿರುವುದು ವಿಷಾದನೀಯ. ಕನ್ನಡ ಮಾತೃಭಾಷೆ ಇರುವವರನ್ನು ಕಡೆಗಣಿಸಲಾಗುತ್ತಿದೆ ಎಂಬ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಕನ್ನಡಿಗರ ಹಕ್ಕು, ಗೌರವ ಮತ್ತು ಅವಕಾಶಗಳನ್ನು ಯಾವುದೇ ಕಾರಣಕ್ಕೂ ಕಡೆಗಣಿಸಲು ಸರ್ಕಾರ ಅವಕಾಶ ನೀಡುವುದಿಲ್ಲ. ಜಗತ್ತು ಬೆಂಗಳೂರನ್ನು ಭಾರತದ ತಂತ್ರಜ್ಞಾನ ರಾಜಧಾನಿಯಾಗಿ ನೋಡುತ್ತಿದ್ದು, ನಮ್ಮ ಕನ್ನಡಿಗರ ಪ್ರತಿಭೆ, ಕೌಶಲ್ಯ ಮತ್ತು ಸಾಮರ್ಥ್ಯದ ಬಗ್ಗೆ ನಮಗೆ ಅಪಾರ ಹೆಮ್ಮೆಯಿದೆ.
ಕನ್ನಡಿಗರನ್ನು ಯಾವುದೇ ಖಾಸಗಿ ಸಂಸ್ಥೆ ಉದ್ದೇಶಪೂರ್ವಕವಾಗಿ ಕಡೆಗಣಿಸಿರುವುದು ಕಂಡುಬಂದರೆ, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಕನ್ನಡಿಗರ ಹಿತಾಸಕ್ತಿಗೆ ಧ್ವನಿಯಾಗಿ, ಅವರ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಸದಾ ಬದ್ಧವಾಗಿದೆ.
- ಸನ್ಮಾನ್ಯ ಶ್ರೀ @DKShivakumar
ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ
ನನ್ನ ಸಹೋದ್ಯೋಗಿಯೊಬ್ಬರು ರಾಜಸ್ತಾನದಿಂದ ಬಂದು ಕೊಡಗಿನಲ್ಲಿ ಜಾಗ ಕೊಂಡು ಅಲ್ಲೇ ನೆಲೆಸಲು ಶುರು ಮಾಡುತ್ತಿದ್ದಾರೆ.
ಕರ್ನಾಟಕವನ್ನು ಉಳಿಸಿಕೊಳ್ಳಬೇಕು.
ಸರಕಾರ ಯಡಿಯೂರಪ್ಪ ತಂದ farm laws ವಾಪಸ್ಸು ತಗೊಳ್ಬೇಕು.
🚨 Breaking
Actor and political activist Prakash Raj has triggered widespread national outrage by calling for coordinated state-wide protests across South India, demanding an immediate crackdown on and removal of migrant workers from northern states
ಮೊನ್ನೆ ಮಹಾದೇವಪುರದಲ್ಲಿ ಕನ್ನಡಿಗನ ಮೇಲೆ ಗನ್ ನಿಂದ ಶೂಟ್
ಕೊಂದವರು ಬಿಹಾರ ಮೂಲದವರು.
ಮತ್ತೆ ವಿಧಾನಸೌಧ ಸಿಡಿಸುವ ರೀಲ್ಸ್ ಮಾಡಿದ್ದವ ಅರೆಸ್ಟ್ ಆತನು ಬಿಹಾರದವ.
ಶಿರಾದಲ್ಲಿ ಸಾಲಕ್ಕೆ ಟಿ ಕೊಡದಿದ್ದಕ್ಕೆ
ಅಂಗಡಿ ಮೇಲೆ ಬುಲ್ಡೋಜರ್ ಹತ್ತಿಸಿ ದ್ವಂಸಕ್ಕೆ ಯತ್ನ,ಇವನು ಬಿಹಾರದವ.
ಕರ್ನಾಟಕಕ್ಕೆ ವಲಸೆ ನೀತಿ ತರದಿದ್ದರೆ ಅಪಾಯ
ಎಚ್ಚರ ಕನ್ನಡಿಗ.
As a North Indian living in Bengaluru, it feels sad to see Kannada festivals like Ayudha Pooja and Dasara being overshadowed by Garba and Dandiya.
There’s nothing wrong with celebrating other cultures, but we shouldn’t let the traditions of the land we call home fade away.
Karnataka’s culture deserves love, respect and celebration too. ❤️💛